ಸ್ಯಾಪ್ ಎನ್ನುವುದು ಬೃಹತ್ ಸಾಗರವಾಗಿದ್ದು, ಪರಿಣತಿ ಪಡೆದವರಿಗೆ ಕೈತುಂಬಾ ವೇತನ ನೀಡುವ ಅದ್ಭುತ ಕರಿಯರ್ ಆಯ್ಕೆಯಾಗಿದೆ. ಸ್ಯಾಪ್‌ನಲ್ಲಿ ಸಾಕಷ್ಟು ಮಾಡೆಲ್‌ಗಳಿದ್ದು (ಸಂಪೂರ್ಣ ಮಾಡ್ಯುಲ್‌ಗಳ ವಿವರ ಇಲ್ಲಿದೆ) ಪ್ರತಿಯೊಂದು ಮಾಡ್ಯುಲ್‌ಗಳೂ ಅಪಾರ ಅವಕಾಶಗಳ್ನನು ಹೊಂದಿದೆ. ಇಂದಿನ ಬ್ಲಾಗ್ ಪೋಸ್ಟ್‌ನಲ್ಲಿ ಸ್ಯಾಪ್ ಎಚ್‌ಆರ್ ಮಾಡ್ಯುಲ್ ಬಗ್ಗೆ ತಿಳಿದುಕೊಳ್ಳೋಣ.
ಏನಿದು ಸ್ಯಾಪ್ ಎಚ್‌ಆರ್?
ಸ್ಯಾಪ್ ಹ್ಯೂಮನ್ ರಿಸೋಸರ್ಸ್ ಅಥವಾ ಸ್ಯಾಪ್ ಮಾನವ ಸಂಪನ್ಮೂಲವನ್ನು ಸರಳವಾಗಿ ಸ್ಯಾಪ್ ಎಚ್‌ಆರ್ ಎನ್ನಲಾಗುತ್ತದೆ. ಇದಕ್ಕೆ ಸ್ಯಾಪ್ ಹ್ಯೂಮನ್ ಕ್ಯಾಪಿಟಲ್ ಮ್ಯಾನೇಜ್‌ಮೆಂಟ್ (SAP HCM) ಮತ್ತು ಸ್ಯಾಪ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (SAP HRMS) ಎಂಬ ಹೆಸರುಗಳೂ ಇವೆ.
SAP HR ಎನ್ನುವುದು ರೆಕಾರ್ಡ್ ಕಾಪಾಡುವ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸುವ ಸಾಫ್ಟ್ ವೇರ್ ಇದಾಗಿದೆ. ಮುಖ್ಯವಾಗಿ ವಿವಿಧ ಕಂಪನಿಗಳ ಎಚ್‌ಆರ್ ವಿಭಾಗಕ್ಕೆ ಇದು ಅವಶ್ಯ ಸಾಫ್ಟ್ ವೇರ್ ಆಗಿದೆ. ಉದ್ಯೋಗಿಗಳ ವೇತನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನಿರ್ವಹಿಸುವುದು ಇದರಿಂದ ಅತ್ಯಂತ ಸುಲಭವಾಗಿದೆ.
ಸ್ಯಾಪ್ ಎಚ್‌ಆರ್ ವಿಭಾಗಗಳು
ಸ್ಯಾಪ್ ಎಚ್‌ಆರ್‌ನಲ್ಲಿ ಸಾಂಸ್ಥಿಕ ನಿರ್ವಹಣೆ (Organizational Management), ವೈಯಕ್ತಿಕ ಆಡಳಿತ (Personnel Administration) , ಸಮಯದ ನಿರ್ವಹಣೆ (Time Management), ಪೇರೋಲ್ ಅಕೌಂಟಿಂಗ್ ಮತ್ತು ಟ್ರಾವೆಲ್ ಮ್ಯಾನೇಜ್‌ಮೆಂಟ್ ಎಂಬ ವಿಭಾಗಗಳು ಇವೆ.
ಆರ್ಗನೈಜೇಷನಲ್ ಮ್ಯಾನೇಜ್‌ಮೆಂಟ್
ಸ್ಯಾಪ್ ಎಚ್‌ಆರ್‌ನ ಪ್ರಮುಖ ಉಪವಿಭಾಗ ಇದಾಗಿದೆ. ಸಂಸ್ಥೆಯ ಸ್ಟ್ರಕ್ಚರ್‌ನ ಗ್ರಾಫಿಕಲ್ ವರದಿ ರಚಿಸುವುದು, ಸಂಸ್ಥೆಯೊಳಗಿನ ವಿವಿಧ ವಿಭಾಗಗಳು/ ಯೂನಿಟ್‌ಗಳ ಮಾಹಿತಿ ನಿರ್ವಹಣೆ, ಉದ್ಯೋಗಗಳ ನಿರ್ವಹಣೆ, ವೇಕೆನ್ಸಿ ಸಂಬಂಧಪಟ್ಟ ವರದಿಗಳು, ರಿಪೋರ್ಟಿಂಗ್ ರಿಲೇಷನ್‌ಶಿಪ್ ಇತ್ಯಾದಿ ಹಲವು ಕಾರ್ಯಗಳು ಇದರಡಿ ಬರುತ್ತವೆ.
ಪರ್ಸನಲ್ ಅಡ್ಮಿನಿಸ್ಟ್ರೇಷನ್
ಈ ಉಪವಿಭಾಗದಲ್ಲಿ ಕಾಂಟ್ರಾಕ್ಟ್ ವಿಷಯಗಳು, ಶಿಕ್ಷಣ, ವೆಚ್ಚ ವಿತರಣೆ, ಆಂತರಿಕ ವೈದ್ಯಕೀಯ ಸೇವೆಗಳು ಇತ್ಯಾದಿ ವೈಯಕ್ತಿಕ ಎಚ್‌ಆರ್ ಆಡಳಿತಗಳನ್ನು ಮಾಡಲಾಗುತ್ತದೆ.
ಟೈಮ್ ಮ್ಯಾನೇಜ್‌ಮೆಂಟ್
ಎಚ್ಆರ್ ಸಾಫ್ಟ್ ವೇರ್‌ನ ಈ ಉಪವಿಭಾಗದಲ್ಲಿ ಹಾಲಿಡೇ ಕ್ಯಾಲೆಂಡರ್, ಪರ್ಸನಲ್ ವರ್ಕ್ ಶೆಡ್ಯೂಲ್, ಮಾಸಿಕ ಕೆಲಸದ ಶೆಡ್ಯೂಲ್, ಅಟೆಡೆನ್ಸ್ ಮತ್ತು ರಜೆ ವಿವರ ಇತ್ಯಾದಿಗಳು ಇರುತ್ತವೆ.
ಪೇ ರೋಲ್
ಪೇರೋಲ್‌ನ ಪ್ರಮುಖ ಪಂಕ್ಷನ್‌ಗಳು ಈ ಮುಂದಿನಂತೆ ಇವೆ. ಸ್ವಯಂಚಾಲಿತ ವೇತನ ಲೆಕ್ಕಾಚಾರದ ಜೊತೆಗೆ ಗ್ರಾಸ್ ಪೇರೋಲ್ ಅಕೌಂಟಿಂಗ್, ವಿಶೇಷ ಪಾವತಿಗಳನ್ನು ಸ್ವಯಂಚಾಲಿತಗೊಳಿಸುವುದು, ವಿಮಾ ಕಂಪನಿಗಳ ಜೊತೆ, ಬ್ಯಾಂಕ್‌ಗಳ ಜೊತೆಗೆ ಡೇಟಾ ವಿತರಣೆ ಇತ್ಯಾದಿಗಳು ಇರುತ್ತವೆ.
ಟ್ರೇನಿಂಗ್ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್
ಹೆಸರೇ ಹೇಳುವಂತೆ ಇದು ಸಂಸ್ಥೆಯ ತರಬೇತಿ ಅಗತ್ಯಗಳು, ತರಬೇತಿ ಪ್ರಕ್ರಿಯೆ, ವೆಚ್ಚ ನಿರ್ವಹಣೆ ಇತ್ಯಾದಿಗಳಿಗೆ ಸಂಬಂಧಪಟ್ಟದ್ದಾಗಿದೆ.
ಟ್ರಾವೆಲ್ ಮ್ಯಾನೇಜ್‌ಮೆಂಟ್
ಅಫೀಶಿಯಲ್ ಪ್ರವಾಸ, ಪ್ರವಾಸದ ವೆಚ್ಚ ನಿರ್ವಹಣೆ ಇತ್ಯಾದಿಗಳನ್ನು ಟ್ರಾವೆಲ್ ಮ್ಯಾನೇಜ್‌ಮೆಂಟ್ ಒಳಗೊಂಡಿದೆ. ಅಂದರೆ, ಈ ಸಾಫ್ಟ್ ವೇರ್‌ನಲ್ಲಿ ಪ್ರವಾಸದ ಮಾಹಿತಿ ಬರೆದಿಡುವುದು, ಕ್ಲೇಮ್ ನಿರ್ವಹಣೆ, ಮುಂಗಡ ಪಾವತಿ ಮಾಹಿತಿ ನಿರ್ವಹಣೆ, ಕಂಪನಿಯ ಆಂತರಿಕ ನಿಯಮಗಳ ಮಾಹಿತಿ ಇತ್ಯಾದಿ ಹಲವು ಫಂಕ್ಷನ್‌ಗಳು ಇರುತ್ತವೆ.
ಸ್ಯಾಪ್ ಸಾಫ್ಟ್ ವೇರ್‌ನಲ್ಲಿ ಸ್ಯಾಪ್ ಎಚ್‌ಆರ್ ಎನ್ನುವುದು ಆಕರ್ಷಕ ಮತ್ತು ಬಹುಬೇಡಿಕೆಯ ಕೋರ್ಸ್ ಆಗಿದೆ. ಸ್ಯಾಪ್ ಕಲಿಯಲು ಬಯಸುವವರು ಕರ್ನಾಟಕದ ನಂಬರ್ ಒನ್ ಸ್ಯಾಪ್ ಕಲಿಕಾ ಕೇಂದ್ರವಾದ ಕ್ಯಾಡ್ ನೆಸ್ಟ್ ಸ್ಯಾಪ್ ಅಕಾಡೆಮಿಯನ್ನು ಸಂಪರ್ಕಿಸಬಹುದು.
ಸ್ಯಾಪ್ ಅಕಾಡೆಮಿ ವೆಬ್‌ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ
ಸ್ಯಾಪ್ ಕಲಿಕೆಗಾಗಿ ನಿಮ್ಮ ಹತ್ತಿರದ ಕ್ಯಾಡ್‌ನೆಸ್ಟ್ ಶಾಖೆಗಳಿಗೆ ಭೇಟಿ ನೀಡಿ. ವಿಳಾಸ ಮುಂದೆ ನೀಡಲಾಗಿದೆ.
ನಿಮ್ಮ ಭವಿಷ್ಯ ಬದಲಿಸುವ ಕೋರ್ಸ್‌ಗಳ ಕುರಿತು ಈಗಲೇ ಈ ಮುಂದೆ ನೀಡಿರುವ ವಿಳಾಸಗಳಿಗೆ ಭೇಟಿ ನೀಡಿ ಅಥವಾ ಫೋನ್ ಮಾಡಿ ವಿಚಾರಿಸಿ.
CADDNEST RAJAJINAGAR
MAIN BRANCH: CADD NEST, Doctor Rajkumar Road, opp. Navarang theatre, Mariyappanapalya, Rajajinagar, Bengaluru, Karnataka -560010
Phone : 9740444363
Email : [email protected]
CADDNEST BASAVANAGUDI
# 16, 1st Floor, Siddaiah Complex, Mount Joy Road near Basavanagudi,, Basavanagudi, Bull Temple Road, Bengaluru, Karnataka 560019
Phone : 099721 77744
Email : [email protected]
CADD NEST SESHADRIPURAM
No 187, 2nd Floor, SC Road, ABC Arcade, near Nataraja Theater, Seshadripuram, Bengaluru, Karnataka 560020
Phone : +91 9535666300
Email : [email protected]
CADD NEST MALLESWARAM
# 64,1st Floor, Above Syndicate Bank, 18th Cross,Margosa Road, Malleshwaram, Bengaluru Karnataka 560055.
Email : [email protected]
CADD NEST RAJARAJESHWARINAGAR
# 1135, 1st Floor, Nehru Road, 3rd stage BEML Layout, Rajarajeshwarinagar, Bengaluru, Karnataka 560098
Phone : 096069 68139
Email : [email protected]
CADD NEST RT NAGAR
No. 92A, Vasanthappa Block, CBI Main Road, RT Nagar, Bangalore -560032.
Phone : 9606666470/ 9972544344
Email : [email protected]