ವಾರ್ತೆಗಳು ಓದುತ್ತಿರುವವರು, ಕ್ಯಾಡ್‌ನೆಸ್ಟ್ ಆಂಕರ್ ನಕ್ಷತ್ರಾ.
ಮುಖ್ಯಾಂಶಗಳು. ಪದವಿ, ೯ ಮತ್ತು ೧೦ನೇ ತರಗತಿ ಆರಂಭ ಶೀಘ್ರ. ಕ್ಯಾಡ್‌ನೆಸ್ಟ್‌ನ ಹೊಸ ಶಾಖೆ ಲೋಕಾರ್ಪಣೆ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ.
ಸುದ್ದಿ ವಿವರ
ವಿದ್ಯಾರ್ಥಿಗಳೇ ಇನ್ನೆಷ್ಟು ದಿನ ಮನೆಯಲ್ಲಿಯೇ ಇರುವಿರಿ. ಒಂದೊಂದು ತರಗತಿಗಳು ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ನಮ್ಮ ಭಾತ್ಮಿದಾರ ವರದಿ ಮಾಡಿದ್ದಾರೆ. ಆಗಸ್ಟ್ ೨೩ರಿಂದಲೇ ಪದವಿ ತರಗತಿಗಳು ಆರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಸಿಎನ್. ಅಶ್ವತ್ಥನಾರಾಯಣ್ ತಿಳಿಸಿದ್ದಾರೆ. ಆಗಸ್ಟ್ 23ರಿಂದ 9 ಮತ್ತು 10 ನೇ ತರಗತಿಗಳನ್ನು ಆರಂಭಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿಯೂ ಹೇಳಿದ್ದಾರೆ. ತಜ್ಞರ ಸಲಹೆಯಂತೆ ಬ್ಯಾಚ್‌ವೈಸ್ ತರಗತಿ ಆರಂಭಕ್ಕೆ ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕ್ಯಾಡ್‌ನೆಸ್ಟ್ ರೆಕ್ಕೆ ಇನ್ನಷ್ಟು ವಿಸ್ತಾರ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿಯೂ ಕ್ಯಾಡ್‌ನೆಸ್ಟ್ ಶಾಖೆ ಆರಂಭ. ರಾಜಾರಾಜೇಶ್ವರಿ ನಗರ ಮತ್ತು ಆಸುಪಾಸಿನ ವಿದ್ಯಾರ್ಥಿಗಳಿಗೂ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ಕಲಿಯುವ ಅವಕಾಶ.
ಇದರ ನಡುವೆ ಇನ್ನೊಂದು ಬಿಗ್ ಬ್ರೇಕಿಂಗ್ ಬರ್ತಾ ಇದೆ. ಕ್ಯಾಡ್‌ನೆಸ್ಟ್‌ನ ಹೊಸಶಾಖೆಯೊಂದು ಆರ್‌ಟಿ ನಗರದಲ್ಲಿಯೂ ಆರಂಭವಾಗುತ್ತಿದ್ದು, ಶೀಘ್ರದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಳ್ಳಲಿದೆ.
ಕ್ಯಾಡ್‌ನೆಸ್ಟ್ ಈ ಹಿಂದೆ ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ ಮತ್ತು ರಾಜಾಜಿನಗರಗಳಲ್ಲಿ ಶಾಖೆಗಳನ್ನು ಹೊಂದಿತ್ತು. ಇದೀಗ ರಾಜಾರಾಜೇಶ್ವರಿ ನಗರ ಮತ್ತು ಆರ್‌ಟಿ ನಗರದಲ್ಲಿಯೂ ನಮ್ಮ ಶಾಖೆ ಶುಭಾರಂಭಗೊಂಡಿದೆ ಎಂದು ಕ್ಯಾಡ್‌ನೆಸ್ಟ್ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಗೌಡ ನಮ್ಮ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಈ ಮೂಲಕ ಬೆಂಗಳೂರಿನಾದ್ಯಂತ ಕ್ಯಾಡ್‌ನೆಸ್ಟ್ ವಿಸ್ತಾರಗೊಳ್ಳುವ ಸೂಚನೆ ದೊರಕಿದೆ.
ಡಿಸ್ಕೌಂಟ್ ಡಿಸ್ಕೌಂಟ್ ಡಿಸ್ಕೌಂಟ್
ಹೊಸ ಕೌಶಲ್ಯ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಶಿಕ್ಷಣ ಗುಣಮಟ್ಟದಲ್ಲಿ ರಾಜಿಯಿಲ್ಲದೆ ಕಡಿಮೆ ದರದಲ್ಲಿ ವಿವಿಧ ಕೋರ್ಸ್‌ಗಳ ಕಲಿಯುವ ಅವಕಾಶವನ್ನು ಕ್ಯಾಡ್‌ನೆಸ್ಟ್ ನೀಡುತ್ತಿದೆ. ಹೆಚ್ಚಿನ ವಿವರವನ್ನು ನಿಮ್ಮ ಹತ್ತಿರದ ಕ್ಯಾಡ್‌ನೆಸ್ಟ್ ತರಬೇತಿ ಕೇಂದ್ರಗಳಿಂದ ಪಡೆಯಿರಿ.
ಕ್ಯಾಡ್‌ನೆಸ್ಟ್ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಆಕರ್ಷಕ ಸ್ಪರ್ಧೆಗಳು
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕ್ಯಾಡ್‌ನೆಸ್ಟ್ ಬೆಂಗಳೂರಿನ ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ, ರಾಜಾಜಿನಗರ ಮತ್ತು ರಾಜರಾಜೇಶ್ವರಿ ಶಾಖೆಗಳು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ. ಹಾಡು, ನೃತ್ಯ, ರೀಲ್ಸ್, ನಾಟಕ/ಸ್ಕಿಟ್, ಚಿತ್ರ ಬಿಡಿಸುವುದು, ಪ್ರಬಂಧ ಬರವಣಿಗೆ, ಭಾಷಣ ಮತ್ತು ಇತರೆ ಹತ್ತು ಹಲವು ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಿದೆ. ನಿಮ್ಮಲ್ಲಿ ಯಾವ ಪ್ರತಿಭೆ ಇದೆಯೋ ಅದನ್ನು ಪ್ರದರ್ಶಿಸಿ. ನಿಮ್ಮ ಫೇಸ್‌ಬುಕ್/ ಇನ್‌ಸ್ಟಾಗ್ರಾಂ ಇತ್ಯಾದಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಿಗೆ ಅಪ್ಲೋಡ್ ಮಾಡಿ ಕ್ಯಾಡ್‌ನೆಸ್ಟ್ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಿಗೆ ಟ್ಯಾಗ್ ಮಾಡಿ. ನಿಮ್ಮಲ್ಲಿ ಸೋಷಿಯಲ್ ಮೀಡಿಯಾ ಖಾತೆ ಇಲ್ಲದೆ ಇದ್ದರೆ ನಮ್ಮ ವಾಟ್ಸಪ್ ಸಂಖ್ಯೆ 9740444363 ಗೆ ಕಳುಹಿಸಿ ಗೆಲುವು ಪಡೆದವರಿಗೆ ಆಕರ್ಷಕ ಬಹುಮಾನವೂ ಇದೆ.
ಇವಿಷ್ಟು ಇದೀಗ ಬಂದ ಸುದ್ದಿ, ಇನ್ನಷ್ಟು ಸುದ್ದಿ ಮತ್ತು ನಿಮ್ಮ ಕೌಶಲ್ಯ ಹೆಚ್ಚಿಸುವ ಲೇಖನಗಳನ್ನು, ಟಿಪ್ಸ್‌ಗಳನ್ನು ಪಡೆಯಲು ಕ್ಯಾಡ್‌ನೆಸ್ಟ್ ಕನ್ನಡ ವೆಬ್‌ಸೈಟ್‌ನ ವಿವಿಧ ಸೆಕ್ಷನ್‌ಗಳಿಗೆ ಭೇಟಿ ನೀಡಿ.
ಎಲ್ಲಾ ಶಾಲಾ ಕಾಲೇಜುಗಳು ಆರಂಭವಾಗುತ್ತಿವೆ. ಇನ್ನೇಕೆ ಭಯ, ಮನೆಯಲ್ಲಿದ್ದು ಏನು ಮಾಡುವಿರಿ? ಕ್ಯಾಡ್‌ನೆಸ್ಟ್‌ನಲ್ಲಿ ನಿಮ್ಮ ಭವಿಷ್ಯಕ್ಕೆ ಪೂರಕವಾದ ಸ್ಕಿಲ್ ಕೋರ್ಸ್‌ಗಳನ್ನು ಕಲಿಯಿರಿ. ಭವಿಷ್ಯದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ರೆಸ್ಯೂಂನ ತೂಕ ಹೆಚ್ಚಿಸುವಂತಹ ಸರ್ಟಿಫಿಕೇಷನ್‌ಗಳನ್ನು ಪಡೆಯಿರಿ.
CADDNEST RAJAJINAGAR- MAIN BRANCH
CADD NEST, Doctor Rajkumar Road, opp. Navarang theatre, Mariyappanapalya, Rajajinagar, Bengaluru, Karnataka -560020
Phone : 9740444363
CADD NEST SESHADRIPURAM
No 187, 2nd Floor, SC Road, ABC Arcade, near Nataraja Theater, Seshadripuram, Bengaluru, Karnataka 560020
Phone : +91 9535666300
CADDNEST BASAVANAGUDI
# 16, 1st Floor, Siddaiah Complex, Mount Joy Road near Basavanagudi,, Basavanagudi, Bull Temple Road, Bengaluru, Karnataka 560019
Phone : 099721 77744
CADD NEST MALLESWARAM
# 64,1st Floor, Above Syndicate Bank, 18th Cross,Margosa Road, Malleshwaram, Bengaluru Karnataka 560055. Phone : 91 9606666480
CADD NEST RAJARAJESHWARINAGAR
# 1135, 1st Floor, Nehru Road, 3rd stage BEML Layout, Rajarajeshwarinagar, Bengaluru, Karnataka 560098
Phone : 096069 68139
CADD NEST RT Nagar
Phone Number:
9606666470
9972544344