Kannada CADD Nest Private Limited

ಸಿವಿಲ್ ಕ್ಯಾಡ್ ವೆಬಿನಾರ್, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ!

origami, crane, pencil to paper

ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿ ಶಾಖೆಗಳನ್ನು ಹೊಂದಿರುವ ಕ್ಯಾಡ್‌ನೆಸ್ಟ್‌‌ ಕ್ಯಾಡ್‌ ವಿಭಾಗವು ಸಿವಿಲ್‌ ಕ್ಯಾಡ್‌ ವಿಷಯದಲ್ಲಿ ವೆಬಿನಾರ್‌ ಆಯೋಜಿಸುತ್ತಿದ್ದು, ಆಸಕ್ತ ಡಿಪ್ಲೊಮಾ ಮತ್ತು ಬಿಇ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಈ ವಿಶೇಷ ಸೆಮಿನಾರ್‌ ಡಿಸೆಂಬರ್‌ 19ರ ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಸಿವಿಲ್‌ ಕ್ಯಾಡ್‌ ಕುರಿತಾದ ನಿಮ್ಮ ಜ್ಞಾನ ಹೆಚ್ಚಿಸಲು ಸಹಕಾರಿಯಾಗಲಿದೆ. ಬೆಂಗಳೂರಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಬಾರಿ ಈ ಸೆಮಿನಾರ್‌ ಅನ್ನು ಆನ್‌ಲೈನ್‌ ಮೂಲಕ ಆಯೋಜಿಸಲಾಗಿದೆ.

ಕ್ವಿಕ್‌ ಲುಕ್‌

ಆಯೋಜಿಸುವುದು ಯಾರು? ಕ್ಯಾಡ್‌ನೆಸ್ಟ್‌‌ ಕ್ಯಾಡ್‌

ಯಾವಾಗ?: ಡಿಸೆಂಬರ್‌ 19, 2020

ಯಾವ ವಾರ?: ಶನಿವಾರ

ಎಷ್ಟು ಗಂಟೆಗೆ?: ಬೆಳಗ್ಗೆ 11 ಗಂಟೆಗೆ

ಯಾರು ಭಾಗವಹಿಸಬಹುದು?: ಡಿಪ್ಲೊಮಾ ಮತ್ತು ಬಿಇ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು

ಹೆಸರು ನೋಂದಾಯಿಸುವುದು ಹೇಗೆ?: ಆನ್‌ಲೈನ್‌ ಮೂಲಕ ಹೆಸರು ನೋಂದಾಯಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ: ವಿದ್ಯಾರ್ಥಿಗಳು ಸೆಮಿನಾರ್‌ನಲ್ಲಿ ಯಾಕೆ ಪಾಲ್ಗೊಳ್ಳಬೇಕು?

Dear Students,

Invitation for a seminar on “CIVIL CADD”
We hereby want to inform you that the CADD Nest Private Limited CADD is organizing a seminar on “CIVIL CADD” on 19th of December, 2020 at 11am. The seminar will give you the knowledge on Civil cad software. We are using this opportunity to invite you to participate to this event.
It would be our great honor if you can attend to this seminar. We eagerly await you participation in the seminar requesting you to register your presence through this form

Thanks and regards
CADD Nest Private Limited CADD

CAD Training Classes autocad training near me CAD training center in bangalore CAD Training classes in Bangalore autocad training institute bengaluru, karnataka cad training in bangalore autocad training in bangalore CAM Training classes in Bangalore CAE Training classes in Bangalore cad courses in bangalore autocad courses in bangalore 3ds max classes in bangalore revit training institute in bangalore revit architecture training google sketchup training in bangalore ms project training etabs training in bangalore 3d max course for interior design catia training in bangalore catia training creo training in bangalore nx cad cad training in bangalore Hypermesh Training In Bangalore solidworks training in bangalore SAP training institute bangalore Vba macros training in bangalore Tally training institute bangalore Advanced excel training in bangalore Vba macros training in Bangalore Job Oriented Software Training Institutes Bangalore

Ad Widget

Related Posts

error: Content is protected !!
Scroll to Top