Kannada CADD Nest Private Limited

Caddnest ಡಿಜಿಸ್ಕಿಲ್ಸ್: ಡಿಸೆಂಬರ್ 12ಕ್ಕೆ ಉಚಿತ ಡಿಜಿಟಲ್ ಮಾರ್ಕೆಟಿಂಗ್ ಸೆಮಿನಾರ್, ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್

Caddnest ಡಿಜಿಸ್ಕಿಲ್ಸ್:  ಡಿಸೆಂಬರ್ 12ಕ್ಕೆ ಉಚಿತ ಡಿಜಿಟಲ್ ಮಾರ್ಕೆಟಿಂಗ್ ಸೆಮಿನಾರ್, ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್

ಈಗಾಗಲೇ ವಿದ್ಯಾರ್ಥಿಗಳ ಕೌಶಲ್ಯವೃದ್ಧಿಗೆ ಪೂರಕವಾಗಿ ಕ್ಯಾಡ್‌ನೆಸ್ಟ್‌‌ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ ಮತ್ತು ಬಸವನಗುಡಿ ಕೌಶಲ್ಯ ತರಬೇತಿ ಕೇಂದ್ರಗಳು ಹತ್ತು ಹಲವು ಉಪಯುಕ್ತ ಉಪಕ್ರಮಗಳನ್ನು ಕೈಗೊಂಡಿವೆ. ಇದೀಗ ಸಂಪೂರ್ಣವಾಗಿ ಡಿಜಿಟಲ್‌ ಮಾರ್ಕೆಟಿಂಗ್‌ ಕಲಿಕೆಗೆ ಮೀಸಲಿಟ್ಟ ಕ್ಯಾಡ್‌ನೆಸ್ಟ್‌ ಡಿಜಿಸ್ಕಿಲ್ಸ್‌ ಮೂಲಕ ವಿದ್ಯಾರ್ಥಿಗಳ ಡಿಜಿಟಲ್‌ ಮಾರ್ಕೆಟಿಂಗ್‌ ಕೌಶಲ್ಯ ಹೆಚ್ಚಿಸಿ ಡಿಜಿಸ್ಕಿಲ್ಸ್‌ ಪರಿಣಿತರನ್ನಾಗಿ ಮಾಡಲು ಕ್ಯಾಡ್‌ನೆಸ್ಟ್‌‌ ಮುಂದಾಗಿದೆ.

ಡಿಜಿಸ್ಕಿಲ್ಸ್‌- ಇದು ಈ ತಲೆಮಾರಿನ ತರುಣ-ತರುಣಿಯರು ಹೊಂದಿರಲೇಬೇಕಾದ ಕಡ್ಡಾಯ ಕೌಶಲ್ಯ. ಎಲ್ಲವೂ ಇಂಟರ್‌ನೆಟ್‌ಮಯವಾಗಿರುವ ಈ ಪರ್ವಕಾಲದಲ್ಲಿ ಡಿಜಿಸ್ಕಿಲ್‌ ಹೊಂದಿರುವ ವಿದ್ಯಾರ್ಥಿಗಳು ಒಳ್ಳೆಯ ಕರಿಯರ್‌ ರೂಪಿಸಿಕೊಳ್ಳಬಲ್ಲರು. ಹೀಗಾಗಿ, ವಿದ್ಯಾರ್ಥಿಗಳ ಡಿಜಿಟಲ್‌ ಮಾರ್ಕೆಟಿಂಗ್‌ ಕೌಶಲ್ಯ ಹೆಚ್ಚಿಸಲು ಉಚಿತ ಸೆಮಿನಾರ್‌ ಅನ್ನು ಆಯೋಜಿಸಲಾಗಿದೆ.

ಈ ಸೆಮಿನಾರ್‌ ನಿಮ್ಮ ಡಿಜಿಟಲ್‌ ಮಾರ್ಕೆಟಿಂಗ್‌ ಕೌಶಲ್ಯ ಹೆಚ್ಚಿಸುವುದರ ಜೊತೆಗೆ ನಿಮ್ಮ ರೆಸ್ಯೂಂ ತೂಕ ಹೆಚ್ಚಿಸಿ ನಿಮ್ಮ ಕರಿಯರ್‌ಗೆ ದಾರಿದೀಪವಾಗಲಿದೆ. ಹೀಗಾಗಿ ಮಿಸ್ ಮಾಡದೆ ಸೆಮಿನಾರ್‌ನಲ್ಲಿ ಭಾಗಿಯಾಗಿ. ನಿಮ್ಮ ಗೆಳೆಯ ಗೆಳತಿಯರಿಗೂ ಕ್ಯಾಡ್‌ನೆಸ್ಟ್‌‌ ಡಿಜಿಸ್ಕಿಲ್ಸ್‌ ಸೆಮಿನಾರ್‌ ಬಗ್ಗೆ ತಿಳಿಸಲು ಮರೆಯಬೇಡಿ.

ಉಚಿತ ಸೆಮಿನಾರ್‌: ವಿದ್ಯಾರ್ಥಿಗಳ ಕಲಿಕೆಗೊಂದು ಹೊಸ ಕಾರಿಡಾರ್‌

ದಿನಾಂಕ: ಡಿಸೆಂಬರ್‌ 12, 2020

ಸಮಯ: ಅಪರಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ.

ಸ್ಥಳ: ಕ್ಯಾಡ್‌ನೆಸ್ಟ್‌ ರಾಜಾಜಿನಗರ (ವಿಳಾಸ ಇಲ್ಲಿದೆ)

ಭವಿಷ್ಯದಲ್ಲಿ ನೀವು ಡಿಜಿಟಲ್‌ ಮಾರ್ಕೆಟರ್‌ ಆಗಬೇಕೆ?

ಫ್ರಿಲ್ಯಾನ್ಸಿಂಗ್‌ ಆಗಿ ಅಥವಾ ಫುಲ್‌ ಟೈಮ್‌ ಆಗಿ ಡಿಜಿಟಲ್‌ ಮಾರ್ಕೆಟಿಂಗ್‌ ಅನ್ನು ನಿಮ್ಮ ಕರಿಯರ್‌ ಆಗಿ ರೂಪಿಸಲು ಬಯಸುವಿರಾ?

ನಿಮ್ಮ ಬಿಸ್ನೆಸ್‌ ಪ್ರಗತಿಗಾಗಿ ಡಿಜಿಟಲ್‌ ಮಾರ್ಕೆಟಿಂಗ್‌ ಕಲಿಯಲು ಬಯಸುವಿರಾ?

ಇಂಟರ್‌ನೆಟ್‌ನಲ್ಲಿ ನಿಮ್ಮ ಪ್ರಾಡಕ್ಟ್‌ ಮಾರ್ಕೆಟಿಂಗ್‌ ಮಾಡುವುದು ಹೇಗೆಂದು ಕಲಿಯಲು ಬಯಸುವಿರಾ?

ಹಾಗಾದರೆ, ತಪ್ಪದೇ ಸೆಮಿನಾರ್‌ನಲ್ಲಿ ಭಾಗವಹಿಸಿ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್‌ ಸಂಖ್ಯೆ: 9035333733

ಕ್ಯಾಡ್‌ನೆಸ್ಟ್‌‌ ಡಿಜಿಸ್ಕಿಲ್ಸ್‌- ರಾಜಾಜಿನಗರದ ವಿಳಾಸ: No.1760, 1st floor, ABOVE BSNL CUSTOMER CARE CENTRE, Dr Rajkumar Rd, opp. Navarang theatre, Rajajinagar, Bengaluru, Karnataka 560010

ಡಿಜಿಟಲ್ ಮಾರ್ಕೆಟಿಂಗ್‌ ಕುರಿತಾದ ಕನ್ನಡ ಕ್ಯಾಡ್‌ನೆಸ್ಟ್‌‌ನ ಇತರೆ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

ಕ್ಯಾಡ್‌ನೆಸ್ಟ್‌ ಡಿಜಿ ಸ್ಕಿಲ್ಸ್ : ಅತ್ಯಂತ ಕಡಿಮೆ ಶುಲ್ಕದಲ್ಲಿ ಶ್ರೇಷ್ಠ ಗುಣಮಟ್ಟದ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ: The Best Digital Marketing Training Institute in Bengaluru.

💼100% Placement Assistance
🏛Visit your nearest CADD Nest Private Limited centres.

📍 CADD Nest Private Limited DIGISKILLS Rajajinagar
📲 9035333733

CADD Nest Private Limited #digitalmarketingTraining #socialmediamarketing #socialmedia

CADD Nest Private Limited DIGI SKILLS Advanced Digital Marketing Course Learn 65+ Modules | 100+ Tools | 3 – 6 Months Flexi Batches | Week Day & Weekend Batches | Online and Classroom batches | Experienced Instructors| Placement Training with job placement assistance

CADD Nest Private Limited DIGI SKILLS is the one of the best institute for job oriented courses-Digital Marketing Courses in Bengaluru having our branches at Rajajainagar, Basavanagudi, Seshadripuram and Malleshwaram. Contact CADD Nest Private Limited for best digital marketing training and course.Get placement training with 100% job placement.

  • CADD Nest Private Limited DIGI SKILLS RAJAJINAGAR
  • 9740444363 , 080-41608308
  • Timings: Mon to Sat | 8 am To 8 pm
  • CADD Nest Private Limited DIGI SKILLS BASAVANAGUDI
  • 080-26608883/9972177744
  • Timings: Mon to Sat | 7 am To 8 pm
  • CADD Nest Private Limited DIGI SKILLS SESHADRIPURAM
  • 080-41514154 / 9535666300
  • Timings: Mon to Sat | 8 am To 8 pm
  • CADD Nest Private Limited DIGI SKILLS MALLESHWARAM
  • 9606666480 , 9606666490
  • Timings: Mon to Sat | 8 am To 8 pm

Related Posts

error: Content is protected !!
Scroll to Top