Kannada CADD Nest Private Limited

ಸಿವಿಲ್‌ ಮತ್ತು ಮೆಕ್ಯಾನಿಕಲ್ ಕ್ಯಾಡ್‌ ನಡುವಿನ ವ್ಯತ್ಯಾಸವೇನು?

technology, 3d, print

ಕಂಪ್ಯೂಟರ್‌ ಏಯ್ಡೆಡ್‌ ಡಿಸೈನ್‌ ಅಥವಾ ಕ್ಯಾಡ್‌ ಎಂಬ ತಂತ್ರಜ್ಞಾನವು ಜಗತ್ತಿನ ಬಹುಬೇಡಿಕೆಯ ಉದ್ಯೋಗ ಕೌಶಲ್ಯ. ಕ್ಯಾಡ್‌ ಎನ್ನುವುದು ೨ಡಿ ಮತ್ತು ೩ಡಿ ಡ್ರಾಯಿಂಗ್‌ಗೆ ಸಂಬಂಧಪಟ್ಟ ಟೂಲ್‌ ಮತ್ತು ಸಾಫ್ಟ್‌ ವೇರ್‌.  ಆರ್ಕಿಟೆಕ್ಚರ್, ಎಂಜಿನಿಯರ್‌ಗಳು, ಡ್ರಾಫ್ಟರ್‌ಗಳು  ಮತ್ತು ಕಲಾವಿದರು ಟೆಕ್ನಿಕಲ್ ಇಲ್ಯುಸ್ಟ್ರೇಷನ್ ಮಾಡುವ ಸಮಯದಲ್ಲಿ ಕ್ಯಾಡ್ ತಂತ್ರಜ್ಞಾನ ಬಳಸುತ್ತಾರೆ. ಇದಕ್ಕಾಗಿ 2ಡಿ ಅಥವಾ 3ಡಿ ಗ್ರಾಫಿಕ್ಸ್ ಟೂಲ್‌ ಅಥವಾ ಸಾಫ್ಟ್‌ವೇರ್‌ ಬೇಕಾಗುತ್ತದೆ. ಇದರ ಮೂಲಕ ಉತ್ಪನ್ನದ ಚಿತ್ರ ಬಿಡಿಸಲಾಗುತ್ತದೆ.

೧೯೮೨ರ ಇಸವಿಯಲ್ಲಿ ಆಟೋಡೆಸ್ಕ್‌ ಕಂಪನಿಯು ಆಟೋಕ್ಯಾಡ್‌ ಎಂಬ ತಂತ್ರಾಂಶವನ್ನು ಪರಿಚಯಿಸಿತು. ಮೂಲಸೌಕರ್ಯ, ತಯಾರಿಕೆ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಗುತ್ತದೆ. ಮನರಂಜನೆ ಮತ್ತು ಮಾಧ್ಯಮ ಕ್ಷೇತ್ರವೂ ೩ಡಿ ವಿಷುಯಲ್‌ ಮತ್ತು ಎಫೆಕ್ಟ್‌ಗಳಿಗಾಗಿ ಆಟೋಕ್ಯಾಡ್ ತಂತ್ರಾಂಶವನ್ನು ಬಳಸುತ್ತದೆ.

ಮೆಕ್ಯಾನಿಕಲ್‌ ಮತ್ತು ಸಿವಿಲ್‌ ಕ್ಯಾಡ್‌

ಮೆಕ್ಯಾನಿಕಲ್‌ ಮತ್ತು ಸಿವಿಲ್‌ ಕ್ಯಾಡ್‌ ಪ್ರೋಗ್ರಾಂಗಳಲ್ಲಿ ಅಂತಹ ಗಮನಾರ್ಹ ವ್ಯತ್ಯಾಸಗಳು ಇಲ್ಲ. ಆದರೆ, ಈ ತಂತ್ರಜ್ಞಾನವನ್ನು ಇವೆರಡು ಭಿನ್ನವಾದ ಕ್ಷೇತ್ರಗಳು ಬಳಸುವುದೇ ಪ್ರಮುಖ ವ್ಯತ್ಯಾಸ. ಸಿವಿಲ್‌ ಎಂಜಿನಿಯರ್‌ ಕೈಯಲ್ಲಿ ಕ್ಯಾಡ್‌ ಸಾಫ್ಟ್‌ವೇರ್‌ ಇದ್ದರೆ ಆತ ಫೌಂಡೇಷನ್‌, ಬೀಮ್ಸ್‌ ಇತ್ಯಾದಿ ಡಿಸೈನ್‌ ಸ್ಟ್ರಕ್ಚರ್‌ಗಳಿಗಾಗಿ ಬಳಸುತ್ತಾನೆ. ಯಾವುದೇ ಬಗೆಯ ಮೆಕ್ಯಾನಿಕಲ್‌ ಬಿಡಿಭಾಗಗಳನ್ನು ವಿನ್ಯಾಸ ಮಾಡಲು ಮೆಕ್ಯಾನಿಕಲ್‌ ಡಿಸೈನರ್‌ ಈ ಸಾಫ್ಟ್‌ವೇರ್‌ ಅನ್ನು ಬಳಸುತ್ತಾನೆ. ಮೆಕ್ಯಾನಿಕಲ್‌ ಕ್ಯಾಡ್‌ನಲ್ಲಿ ಆಟೋಕ್ಯಾಡ್‌ನ ಎಲ್ಲಾ ಫೀಚರ್‌ಗಳೂ ಇರುತ್ತವೆ.

ಕಾರ್ಯದಲ್ಲಿ ಭಿನ್ನತೆ: ಮೆಕ್ಯಾನಿಕಲ್‌ ಕ್ಯಾಡ್‌ನಲ್ಲಿ ಆಟೋಕ್ಯಾಡ್‌ನ ಎಲ್ಲಾ ಕಾರ್ಯಗಳು ಇರುತ್ತವೆ. ಜೊತೆಗೆ ಕೆಲವೊಂದು ಟೂಲ್‌ಗಳ ಲೈಬ್ರರಿ ಮತ್ತು ಬಿಡಿಭಾಗಗಳ ವಿನ್ಯಾಸದ ಲೈಬ್ರರಿ ಇರುತ್ತದೆ. ೩ಡಿ ಮತ್ತು ೨ಡಿ ಕ್ಯಾಡ್‌ ಪ್ರೋಗ್ರಾಂ ನೆರವಿನಿಂದ ನೀವು ಅತ್ಯಂತ ಸೂಕ್ಷ್ಮವಾಗಿ ವಿನ್ಯಾಸ ಮಾಡಬಹುದು. ಈ ರೀತಿ ವಿನ್ಯಾಸ ಮಾಡಿದ ಡ್ರಾಯಿಂಗ್‌ ಅನ್ನು ಕ್ಲೌಡ್‌, ಡೆಸ್ಕ್‌ಟಾಪ್‌ ಮತ್ತು ಮೊಬೈಲ್‌ಗಳಲ್ಲಿ ಹಂಚಿಕೊಳ್ಳಬಹುದು.

ಬಳಕೆಯಲ್ಲಿ ವ್ಯತ್ಯಾಸ: ತಯಾರಿಕಾ ವಲಯವು ಮೆಕ್ಯಾನಿಕಲ್‌ ವಿನ್ಯಾಸವನ್ನು ಕ್ರಿಯೇಟ್‌ ಮಾಡಲು, ಡಾಕ್ಯುಮೆಂಟ್‌ ಮಾಡಲು ಮತ್ತು ಮಾಡಿಫೈ ಮಾಡಲು ಮೆಕ್ಯಾನಿಕಲ್‌ ಕ್ಯಾಡ್‌ ಅನ್ನು ಬಳಸುತ್ತದೆ. ೨ಡಿ ಡ್ರಾಯಿಂಗ್‌, ಡ್ರಾಫ್ಟಿಂಗ್‌ ಮತ್ತು ಡಾಕ್ಯುಮೆಂಟೇಷನ್‌ಗಾಗಿ ಆಟೋಕ್ಯಾಡ್‌ ಅನ್ನು ಬಳಸಲಾಗುತ್ತದೆ ಮತ್ತು ೩ಡಿ ವಿಷುಯಲೈಜೇಷನ್‌ ಮತ್ತು ಮಾಡೆಲಿಂಗ್ ಗಾಗಿ ಮೆಕ್ಯಾನಿಕಲ್‌ ಕ್ಯಾಡ್‌ ಅನ್ನು ಬಳಸಲಾಗುತ್ತದೆ.

ಯಾಕೆ ಮೆಕ್ಯಾನಿಕಲ್‌ ಕ್ಯಾಡ್‌ ಬೇಕು?

  • ತಯಾರಿಕಾ ವಲಯದಲ್ಲಿ ಡ್ರಾಫ್ಟಿಂಗ್‌ ಮತ್ತು ಡಿಸೈನ್‌ ಕಾರ್ಯಕ್ಕಾಗಿ
  • ಡಾಕ್ಯುಮೆಂಟೇಷನ್‌ ರಚಿಸುವುದು ಮತ್ತು ಯಂತ್ರಗಳ ಬಿಡಿಭಾಗಗಳನ್ನು ತಯಾರಿಸುವುದು ಸೇರಿದಂತೆ ಮೆಕ್ಯಾನಿಕಲ್‌ ಎಂಜಿನಿಯರ್‌ಗಳು ವಿವಿಧ ಕಾರ್ಯಗಳನ್ನು ಮಾಡಲು ಮೆಕ್ಯಾನಿಕಲ್‌ ಕ್ಯಾಡ್‌ನ ಅವಶ್ಯಕತೆ ಇದೆ.
  • ಡಿಸೈನ್‌ಗೆ ಸಂಬಂಧಪಟ್ಟ ಸಮಗ್ರ ಲೈಬ್ರೆರಿ ಒದಗಿಸಲು.

ಯಾಕೆ ಸಿವಿಲ್‌ ಕ್ಯಾಡ್‌ ಬೇಕು?

  • ೨ಡಿ ಜಿಯೊಮೆಟ್ರಿ ಮತ್ತು ೩ಡಿ ಮಾಡೆಲ್‌ಗಳನ್ನು ರಚಿಸಲು ಮತ್ತು ಎಡಿಟ್‌ ಮಾಡಲು
  • ಟೂಲ್‌ ಮತ್ತು ರಿಬ್ಬನ್‌ ಪ್ಯಾಲೆಟ್‌ಗಳನ್ನು ಕಸ್ಟಮೈಜ್‌ ಮಾಡಲು
  • ಪಠ್ಯ, ಕೋಷ್ಟಕಗಳ ಜೊತೆಗೆ ಡ್ರಾಯಿಂಗ್‌ ಮಾಡಲು
  • ಎಪಿಐಗಳು ಮತ್ತು ಆಡ್‌ ಆನ್‌ ಆಪ್‌ಗಳ ಜೊತೆ ಕಸ್ಟಮೈಜ್‌ ಮಾಡಲು
  • ಪಿಡಿಎಫ್‌ನಿಂದ ಡೇಟಾ ಇಂಪೋರ್ಟ್‌ ಮಾಡಲು ಮತ್ತು ಅಟ್ಯಾಚ್‌ ಮಾಡಲು
  • ಟೇಬಲ್‌ಗಳಿಗೆ ಆಬ್ಜೆಕ್ಟ್‌ ಮಾಹಿತಿ ಹಾಕಲು
  • ಕ್ಯಾಡ್‌ ಸ್ಟಾಂಡರ್ಡ್‌ ಗಳನ್ನು ಅನ್ವಯಿಸಲು
  • ಬಿಂಗ್‌ ಮ್ಯಾಪ್‌, ಡಿಜಿಎನ್‌ ಫೈಲ್‌ಗಳು ಮತ್ತು ನ್ಯಾವಿಸ್‌ ವರ್ಕ್ಸ್‌ ನ ಮಾಹಿತಿ ಬಳಸಲು ಮತ್ತು ಹಂಚಲು ಸಿವಿಲ್‌ ಕ್ಯಾಡ್‌ ಅವಶ್ಯಕವಾಗಿದೆ.

ಸ್ನೇಹಿತರೇ, ಮೆಕ್ಯಾನಿಕಲ್‌ ಮತ್ತು ಸಿವಿಲ್‌ ಕ್ಯಾಡ್‌ನ ಕುರಿತು ಇದು ಸಂಕ್ಷಿಪ್ತ ಮಾಹಿತಿಯಷ್ಟೇ. ನೀವು ನಮ್ಮ ಮೆಕ್ಯಾನಿಕಲ್‌ ಮತ್ತು ಸಿವಿಲ್‌ ಕ್ಯಾಡ್‌ ಕೋರ್ಸ್‌ ಕಲಿತರೆ ನುರಿತ ಬೋಧಕರಿಂದ ಈ ವಿಷಯದ ಕುರಿತು ಸಂಪೂರ್ಣ ಜ್ಞಾನ ಪಡೆಯುವಿರಿ. ಮುಂದೆ ಈ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ನಮ್ಮ ಮೆಕ್ಯಾನಿಕಲ್‌ ಮತ್ತು ಸಿವಿಲ್‌ ಕ್ಯಾಡ್‌ ಕೋರ್ಸ್‌ಗಳು ನಿಮಗೆ ನೆರವಾಗಲಿದೆ.

MECHANICAL / CIVIL / ELECTRICAL Engineers. Learn CAD Softwares for better Opportunities.

ಕ್ಯಾಡ್‌ನೆಸ್ಟ್‌ ಕ್ಯಾಡ್ : ಅತ್ಯಂತ ಕಡಿಮೆ ಶುಲ್ಕದಲ್ಲಿ ಶ್ರೇಷ್ಠ ಗುಣಮಟ್ಟದ ಕ್ಯಾಡ್ ತರಬೇತಿ.

Visit CADD Nest Private Limited CADD centres.

  •  Rajajinagar, Basavanagudi, Sheshadripuram, Malleshwaram
  •  9740444363
  •  www.balcpiie.com

#CADD Nest Private Limited #CADTraining #CADD Nest Private LimitedCADD

No.1 CAD Training Institute in bangalore CADD Nest Private Limited, No.1 Software (IT) Training Institute in Bangalore | balc computer education | balc rajajinagar | balc computer education near me
balc computer education fees | balc computer education website | balc computer centre
balc computer training institute | balc near me | balc bangalore | balc computer education near me | balc full form | balc cadd centre | balc cadd | balc cadd address | balc cadd phone
balc cadd near me | balc computer education rajajinagar | balc computer education basavanagudi | balc computer education seshadripuram | balc computer education malleshwaram | balc cadd malleswaram | balc cadd seshadripuram | balc cadd rajajinagar
balc cadd basavanagudi | balc cadd centre malleswaram | balc cadd centre sheshadripuram
balc cadd centre rajajinagar | balc cadd centre basavanagudi

Related Posts

error: Content is protected !!
Scroll to Top