Kannada CADD Nest Private Limited

ವೆಬ್ ಮತ್ತು ಗ್ರಾಫಿಕ್ ವಿನ್ಯಾಸ ಕೋರ್ಸ್‌ಗೆ ಈಗ 50% ವಿನಾಯಿತಿ

ವೆಬ್ ಮತ್ತು ಗ್ರಾಫಿಕ್ ವಿನ್ಯಾಸ ಕೋರ್ಸ್‌ಗೆ ಈಗ 50% ವಿನಾಯಿತಿ

ಜಗತ್ತಿನ ಬಹುತೇಕ ಜನರಿಂದು ಇಂಟರ್‍ನೆಟ್ ಬಳಸುತ್ತಿದ್ದಾರೆ. ಖರೀದಿ, ಮಾಹಿತಿಗಾಗಿ ಪ್ರತಿಯೊಬ್ಬರೂ ವೆಬ್‌ಸೈಟ್‌ಗಳನ್ನು ತಡಕಾಡುತ್ತಿದ್ದಾರೆ. ಆಸ್ಪತ್ರೆ, ಜಿಮ್, ಶಿಕ್ಷಣ ಸಂಸ್ಥೆಗಳು, ಸುದ್ದಿತಾಣಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ಸ್ವಂತ ವೆಬ್‍ಸೈಟ್ ಹೊಂದಲು ಆಸಕ್ತಿ ವಹಿಸುತ್ತಾರೆ. ಇ-ಕಾಮರ್ಸ್, ಇಂಟರ್‍ನೆಟ್ ಸುದ್ದಿ ವೆಬ್‍ಸೈಟ್ ಸೇರಿದಂತೆ ವೆಬ್‍ಸೈಟ್ ಅವಲಂಬಿತ ಕಂಪನಿಗಳಲ್ಲಿಯೂ ವೆಬ್‍ಸೈಟ್ ಡಿಸೈನರ್‍ಗಳಿಗೆ ಬೇಡಿಕೆಯಿದೆ. ನೀವು ಯಾವುದೇ ಉದ್ಯೋಗ ಪೋರ್ಟಲ್‌ಗಳನ್ನು ಹೋಗಿ ಹುಡುಕಿ ಅಲ್ಲಿ ವೆಬ್‌ ವಿನ್ಯಾಸಕ್ಕೆ ಸಂಬಂಧಪಟ್ಟ ಉದ್ಯೋಗಗಳಿಗೆ ಸದಾ ಬೇಡಿಕೆ ಇರುವುದನ್ನು ಗಮನಿಸಬಹುದು. ಯಾಕೆಂದರೆ, ಈ ಕ್ಷೇತ್ರಕ್ಕೆ ಅಷ್ಟೊಂದು ಪರಿಣಿತರ ಅವಶ್ಯಕತೆಯಿದೆ.

ವೆಬ್‌ ಡಿಸೈನ್‌ ಕಲಿಯಿರಿ

ಇದು ಡಿಜಿಟಲ್‌ ಜಗತ್ತು. ಪ್ರತಿಯೊಂದು ಕಂಪನಿಗಳು, ವ್ಯವಹಾರಗಳು ಇಂಟರ್‌ನೆಟ್‌ ಜಗತ್ತಿನಲ್ಲಿ ತಮ್ಮ ಅಸ್ತಿತ್ವ ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಪ್ರತಿಯೊಂದು ವೆಬ್‌ಸೈಟ್‌ಗಳಿಗೂ ಸೂಕ್ತವಾಗಿ ವಿನ್ಯಾಸ ಮಾಡುವ ವೆಬ್‌ ವಿನ್ಯಾಸಕರ ಅಗತ್ಯವಿರುತ್ತದೆ.  ವಿದ್ಯಾರ್ಥಿಗಳು ಮುಖ್ಯವಾಗಿ ಎಚ್‌ಟಿಎಂಎಲ್‌ ೫, ಸಿಎಸ್‌ಎಸ್‌ ೩, ಜಾವಾಸ್ಕ್ರಿಪ್ಟ್‌, ಬೂಟ್‌ಸ್ಟ್ರಾಪ್‌ ೪ ಮತ್ತು ಜೆಕ್ವಾರಿಯಂತಹ ವೃತ್ತಿಪರ ವೆಬ್‌ ವಿನ್ಯಾಸ ಕೌಶಲ್ಯಗಳನ್ನು ಕಲಿಯುವ ಅಗತ್ಯವಿರುತ್ತದೆ. ಇಂತಹ ಸ್ಕಿಲ್‌ಗಳು ನಿಮ್ಮಲ್ಲಿ ಇದ್ದರೆ ನೀವು ವೆಬ್‌ ವಿನ್ಯಾಸಕರಾಗಿ ವೃತ್ತಿ ಆರಂಭಿಸಬಹುದು.  

  • ನೀವು ಯಾವುದಾದರೂ ಪ್ರಮುಖ ಕಂಪನಿಯಲ್ಲಿ ವೆಬ್‌ ವಿನ್ಯಾಸಕರಾಗಿ ಉದ್ಯೋಗ ಪಡೆದು ಕೈ ತುಂಬಾ ವೇತನ ಪಡೆಯಬಹುದು.
  • ನಿಮ್ಮದೇ ಸ್ವಂತ ವೆಬ್‌ ವಿನ್ಯಾಸ ಕಂಪನಿ ಆರಂಭಿಸಿ ನಿಮಗೆ ನೀವೇ ಬಾಸ್‌ ಆಗಬಹುದು.
  • ಮನೆಯಲ್ಲಿದ್ದುಕೊಂಡೇ ಫ್ರೀಲ್ಯಾನ್ಸಿಂಗ್‌ ಆಗಿ ವೆಬ್‌ ವಿನ್ಯಾಸಕ ವೃತ್ತಿ ಮಾಡಬಹುದು.

ಗ್ರಾಫಿಕ್‌ ವಿನ್ಯಾಸ ಪರಿಣಿತರಾಗಿ

ಗ್ರಾಫಿಕ್‌ ವಿನ್ಯಾಸವೆಂದು ಕುಶಲ ಕಲೆಯಾಗಿದ್ದು, ಕಂಟೆಂಟ್‌ ಅನ್ನು ಸಂವಹನ ಮಾಡುವ ಸಂದೇಶವಾಗಿ ಪರಿವರ್ತಿಸುತ್ತಾರೆ. ವಿವಿಧ ವಿಷುಯಲ್‌ ಎಲಿಮೆಂಟ್‌ಗಳು, ಪುಟ ವಿನ್ಯಾಸ ತಂತ್ರಗಳ ಜೊತೆ ಕಂಟೆಂಟ್‌ ಅನ್ನು ಓದುಗರಿಗೆ ಸುಲಭವಾಗಿ ತಲುಪಿಸುತ್ತಾರೆ. ಬಿಸ್ನೆಸ್‌ ಲೊಗೊ ಅಥವಾ ಸಂಕೀರ್ಣ ವೆಬ್‌ ಪುಟದಲ್ಲಿಯೂ ಗ್ರಾಫಿಕ್‌ ವಿನ್ಯಾಸಕರ ಕೈಚಳಕ ಇರುತ್ತದೆ.

  • ಗ್ರಾಫಿಕ್‌ ವಿನ್ಯಾಸಕರು ತಯಾರಿಸಿದ ಲೊಗೊ, ಬ್ರೌಷರ್‌ ಮೂಲಕ ಕಂಪನಿಯ ಬ್ರ್ಯಾಂಡ್‌ ಮೌಲ್ಯ ಉತ್ತಮಗೊಳೂತ್ತದೆ.
  • ವೆಬ್‌ ವಿನ್ಯಾಸದಲ್ಲಿಯೂ ಗ್ರಾಫಿಕ್‌ ಡಿಸೈನ್‌ ಸ್ಕಿಲ್‌ ಅಗತ್ಯವಿದ್ದು, ಕ್ಲಯೆಂಟ್‌ಗಳ ಗಮನ ಸೆಳೆಯುವಂತಹ ವೆಬ್‌ ಪುಟ ರಚಿಸಲು ನೆರವಾಗುತ್ತಾರೆ.
  • ಮಾರ್ಕೆಟಿಂಗ್‌ ವೃತ್ತಿಪರರಿಗೂ ಗ್ರಾಫಿಕ್ ಡಿಸೈನರ್‌ಗಳ ಅವಶ್ಯಕತೆಯಿದೆ. ಮಾರ್ಕೆಟಿಂಗ್‌ ವೃತ್ತಿಪರರ ಐಡಿಯಾಗಳನ್ನು ವಿನ್ಯಾಸದ ಮೂಲಕ ಗ್ರಾಹಕರಿಗೆ ತಲುಪಿಸಲು ಗ್ರಾಫಿಕ್‌ ಡಿಸೈನರ್‌ಗಳು ಬೇಕೇಬೇಕು.
  • ಮಲ್ಟಿಮೀಡಿಯಾ ಡಿಸೈನರ್‌, ವೆಬ್‌ ಡಿಸೈನರ್‌, ಲೊಗೊ ಡಿಸೈನರ್‌, ಬ್ರ್ಯಾಂಡ್‌ ಐಡೆಂಟೆಟಿ ಡಿಸೈನರ್‌, ಫ್ಲ್ಯಾಷ್‌ ಡಿಸೈನರ್‌, ಕ್ರಿಯೇಟಿವ್‌/ಆರ್ಟ್‌ ಡೈರೆಕ್ಟರ್‌, ಫೊಟೊ ಎಡಿಟಿಂಗ್‌/ಫೋಟೊಶಾಪ್‌ ಆರ್ಟಿಸ್ಟ್‌, ಲೇಔಟ್‌ ಆರ್ಟಿಸ್ಟ್, ಪ್ರಾಡಕ್ಟ್‌ ಡಿಸೈನರ್‌ ಇತ್ಯಾದಿ ವಿವಿಧ ಉದ್ಯೋಗಗಳನ್ನು ಗ್ರಾಫಿಕ್‌ ಡಿಸೈನರ್‌ಗಳು ಪಡೆಯಬಹುದು.

ದುಬಾರಿ ಕಾಲದಲ್ಲಿ ಅರ್ಧ ರೇಟ್‌ಗೆ ಕಲಿಯಿರಿ

ಕೊರೊನಾ ಸಮಯದಲ್ಲಿ ಎಲ್ಲವೂ ದುಬಾರಿಯಾಗುತ್ತಿದೆ. ಆಸ್ಪತ್ರೆಗೆ ಹೋದ್ರೆ ಲಕ್ಷ ಲಕ್ಷ ಬಿಲ್‌ ನೀಡಬೇಕು. ಮನೆಯ ಕರೆಂಟ್‌ ಬಿಲ್‌ ಎಂದಿಗಿಂತ ಹೆಚ್ಚು ಬರುತ್ತಿದೆ. ವಸ್ತುಗಳ ಬೆಲೆಯೂ ಏರಿಕೆ ಕಂಡಿದೆ. ಆದರೆ, ಭವ್ಯ ಭವಿಷ್ಯದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಬೆಲೆ ಏರಿಕೆಯಿಂದ ಕಂಗಲಾಗಬೇಕಾಗಿಲ್ಲ. ಯಾಕೆಂದರೆ ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿರುವ ಕ್ಯಾಡ್‌ನೆಸ್ಟ್‌‌ ಕೌಶಲ್ಯ ತರಬೇತಿ ಕೇಂದ್ರವು ತನ್ನ ಬಹುಬೇಡಿಕೆಯ ವಿವಿಧ ಕೋರ್ಸ್‌ಗಳನ್ನು ಶೇಕಡ ೫೦ ವಿನಾಯಿತಿಯೊಂದಿಗೆ ವಿದ್ಯಾರ್ಥಿಗಳಿಗೆ ಸೀಮಿತ ಅವಧಿಯವರೆಗೆ ನೀಡುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಮಾತ್ರ ಈ ಆಫರ್‌ ಇರಲಿದ್ದು, ಈ ಚಳಿಗಾಲದಲ್ಲಿ ಬೆಸ್ಟ್‌ ಆಫರ್‌ ನಿಮ್ಮದಾಗಿಸಿಕೊಳ್ಳಬಹುದು.

ವೆಬ್‌ ಡಿಸೈನಿಂಗ್‌ನಲ್ಲಿ ನಿಮ್ಮ ವೃತ್ತಿ ಜೀವನವನ್ನು ಆರಂಭಿಸಲು ಬಯಸುವಿರಾ?

ನಮ್ಮ ವೆಬ್‌ ಡಿಸೈನಿಂಗ್‌ ಕೋರ್ಸ್‌ಗೆ ಸೇರಿ ಮತ್ತು ವೃತ್ತಿಪರ ಗ್ರಾಫಿಕ್‌ ಮತ್ತು ವೆಬ್‌ ಡಿಸೈನರ್‌ ಆಗಿ ನಿಮ್ಮ ವೃತ್ತಿ ಜೀವನವನ್ನು ಆರಂಭಿಸಿರಿ.

  • ಗ್ರಾಫಿಕ್‌ ಮತ್ತು ವೆಬ್‌ ಡಿಸೈನಿಂಗ್‌ ಕೋರ್ಸ್‌ಗಳಲ್ಲಿ ಶೇಕಡ ೫೦ರಷ್ಟು ರಿಯಾಯಿತಿ ಪಡೆಯಿರಿ.
  • ಆನ್‌ಲೈನ್‌ ತರಗತಿಗಳೂ ಲಭ್ಯವಿದೆ.
  • ಇದು ಸೀಮಿತ ಅವಧಿಯ ಕೊಡುಗೆ

ವಿದ್ಯಾರ್ಥಿಗಳು ಶೇಕಡ ೫೦ರಷ್ಟು ಉಳಿತಾಯ ಮಾಡುವ ಈ ಅಪೂರ್ವ ಅವಕಾಶ ನಿಮ್ಮದಾಗಿಸಿಕೊಳ್ಳಲು ಇಂದೇ ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ ಮತ್ತು ಮಲ್ಲೇಶ್ವರಂನಲ್ಲಿರುವ ಕ್ಯಾಡ್‌ನೆಸ್ಟ್‌‌ ಕಂಪ್ಯೂಟರ್‌ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಿ.

CADD Nest Private Limited Admissions are open.

Contact us @ 9740444363 / 08041608308


www.balcpiie.com
www.kannadabalc.com

CADD Nest Private Limited Computer Training Institute | Best Computer Training Institute in Bangalore | 16 years of professional training |

Best Computer training centre in CADD Nest Private Limited Rajajinagar, CADD Nest Private Limited Basavanagudi , CADD Nest Private Limited Sheshadripuram & CADD Nest Private Limited Malleshwaram

Computer Training Institutes
Language Classes For English Conversation
Language Classes For English
Tally Training Institutes
Computer Training Institutes For Python
Typing Classes
Computer Software Training Institutes
Computer Training Institutes For Java
Animation Training Institutes
Computer Training Institutes For MS Excel
Computer Training Institutes For Basic
Computer Networking Training Institutes
Graphic Training Institutes
Computer Training Institutes For Microsoft Excel Advanced
Computer Training Institutes For Hardware Networking
DTP Training Institutes
Corporate Training Services
Photo Shop Training Institutes
Computer Training Institutes For SQL
Computer Hardware Training Institutes
Computer Training Institutes For Dot Net
Computer Training Institutes For C++ Programming
Language Classes
Typing Classes For English
Computer Training Institutes For Mechanical CAD
Computer Training Institutes For Coreldraw
Computer Training Institutes For MS Office
Oracle Training Institutes
Computer Training Institutes For Web Designing
Computer Training Institutes For Accounting
Computer Training Institutes For Catia
Computer Training Institutes For Adobe Photoshop
Computer Training Institutes For Vba
Computer Training Institutes For C Programming
Computer Training Institutes For Civil CADD
Software Development Institutes
Computer Training Institutes For Linux
Multimedia Training Institutes
Institutes For Soft Skill
Computer Training Institutes For Excel Macros
Computer Training Institutes For PRO E
Computer Training Institutes For Solidworks
Computer Training Institutes For 3D Studio Max
Computer Training Institutes For MS Project
English Language Classes For Children
Computer Training Institutes For Java Script
Computer Training Institutes For 3D Animation
Computer Training Institutes For Revit
Computer Training Institutes For CADD Electrical
Computer Training Institutes For Unix
Computer Training Institutes For Primavera
Computer Training Institutes For Embedded C
Computer Training Institutes For AUTOCAD Mechanical
Computer Training Institutes For Microsoft
Computer Training Institutes For Plsql
Computer Training Institutes For Corporate Java
Computer Training Institutes For Pagemaker
Computer Software Training Dotnet C Sharp
Computer Training Institutes For MS Access
Computer Software Training Java 2
Computer Training Institutes For Core Java
Computer Training Institutes For ERP
Computer Training Institutes For Etabs
Computer Training Institutes For MS Word
Computer Training Institutes For Unigraphic
Computer Training Institutes For Nx CAD
Computer Training Institutes For AUTOCAD Civil
Computer Training Institutes For Hypermesh
Computer Training Institutes For ASP
Computer Training Institutes For Mysql
Computer Training Institutes For STAAD Pro
Computer Training Institutes For Advanced Java
Computer Training Institutes For Java Rmi
Computer Training Institutes For Power Point
Computer Training Institutes For Illustrator
Computer Training Institutes For Corporate MS Office
Computer Training Institutes For Unix Administration
Computer Training Institutes For Java++
Computer Software Training MS SQL Server 6.5
Computer Software Training Catia V 5
Computer Software Training Unix Programming
Computer Software Training Auto Architect
Computer Training Institutes For Corporate Oracle
Computer Training Institutes For Oracle Apps 11i Technical
Computer Training Institutes For Adobe Dreamweaver
Computer Training Institutes For Android
Computer Training Institutes For Corporate C++
Computer Training Institutes For Java JSP
Computer Training Institutes MS Dos
Computer Software Training Visual C++ 6.0
Computer Training Institutes For Oracle Ocp
Computer Training Home Ado.Net
Computer Training Institutes For J2ee
Computer Software Training Accounts Dealer-Tally
Computer Training Institutes For CREO
Software Networking Training Institutes
Computer Training Institutes For Oracle 7.1
Computer Training Institutes For Visual C++
Computer Training Institutes For Oracle 11g Developer
Computer Training Institutes For 2D Animation
Computer Training Institutes For Advanced Course
Computer Training Institutes For Dream Weaver
Computer Training Institutes For Data Structure
Computer Training Institutes For Oracle 7.3
Computer Training Institutes For Oracle 8.0
Computer Training Institutes For Jquery
Computer Training Institutes For Visual Basic Oracle
Computer Training Institutes For Oracle 10 G
Computer Training Institutes For Visual Basic 6.0
Computer Training Institutes For Corporate HTML
Computer Training Institutes For Flash
Computer Training Institutes For Hyperworks
Computer Training Institutes For Visual Basic Dot Net
Computer Training Institutes For Oracle 11i

Related Posts

error: Content is protected !!
Scroll to Top