ಡಿಜಿಟಲ್ ಮಾರ್ಕೆಟಿಂಗ್, ಈ ಎರಡು ಪದಗಳು ಈಗ ಜಗತ್ತಿನಲ್ಲಿ ಹೊಸ ಬದಲಾವಣೆಯನ್ನೇ ಸೃಷ್ಟಿಸುತ್ತಿದೆ. ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ಕಂಪನಿಯವರೆಗೆ ಎಲ್ಲರಿಗೂ ಡಿಜಿಟಲ್ ಮಾರ್ಕೆಟಿಂಗ್ ಬೇಕೇ ಬೇಕು. ಡಿಜಿಟಲ್ ಮಾರ್ಕೆಟಿಂಗ್ ಕೌಶಲ ಹೊಂದಿರುವವರನ್ನು ನೇಮಕ ಮಾಡಿಕೊಳ್ಳಲು ಹೆಚ್ಚಿನ ಕಂಪನಿಗಳು ಆದ್ಯತೆ ನೀಡುತ್ತಿವೆ.
- ಏನಿದು ಡಿಜಿಟಲ್ ಮಾರ್ಕೆಟಿಂಗ್?
- ಡಿಜಿಟಲ್ ಮಾರ್ಕೆಟಿಂಗ್ ಹೇಗೆ ಕಾರ್ಯನಿರ್ವಹಿಸುತ್ತದೆ?
- ಲೀಡ್ ಜಗತ್ತಿನ ಬಗ್ಗೆ ನಿಮಗೆಷ್ಟು ಗೊತ್ತು?
- ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಯಶಸ್ಸು ಪಡೆಯುವುದು ಹೇಗೆ?
- ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಮಾಡಬಾರದ ತಪ್ಪುಗಳೇನು?
- ಆನ್‌ಲೈನ್‌ನಲ್ಲಿ ಜನರ ನಂಬಿಕೆ ಗಳಿಸುವುದು ಹೇಗೆ?
- ಆನ್‌ಲೈನ್‌ನಲ್ಲಿ ಜಾಹೀರಾತು ನೀಡುವುದು ಹೇಗೆ?
- ಆನ್‌ಲೈನ್ ಜಾಹೀರಾತುಗಳನ್ನು ಟಾರ್ಗೆಟ್ ಗ್ರಾಹಕರಿಗೆ ತಲುಪಿಸುವುದು ಹೇಗೆ?
- ಫೇಸ್‌ಬುಕ್‌ನಲ್ಲಿ ಪರಿಣಾಮಕಾರಿಯಾಗಿ ಬೂಸ್ಟ್ ಮಾಡುವುದು ಹೇಗೆ?
- ಯೂಟ್ಯೂಬ್ ಮೂಲಕ ಮಾರ್ಕೆಟಿಂಗ್ ಮಾಡುವುದು ಹೇಗೆ?
- ಇನ್‌ಸ್ಟಾಗ್ರಾಂನ ಮೂಲಕ ಗ್ರಾಹಕರನ್ನು ತಲುಪುವುದು ಹೇಗೆ?
- ಗೂಗಲ್ ಆಡ್‌ವರ್ಡ್ಸ್ ಎಂಬ ಬೃಹತ್ ಜಾಹೀರಾತು ಜಗತ್ತಿನ ಪರಿಚಯ ನಿಮಗಿದೆಯೇ?
- ಆನ್‌ಲೈನ್‌ನಲ್ಲಿ ಮಾರ್ಕೆಟಿಂಗ್ ಮಾಡುವುದು ಹೇಗೆ?
- ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಉದ್ಯೋಗಾವಕಾಶ ಹೇಗಿದೆ?
ಆನ್‌ಲೈನ್ ಮಾರ್ಕೆಟಿಂಗ್ ಬಗ್ಗೆ ಇಂತಹ ನೂರಾರು ಪ್ರಶ್ನೆಗಳು ನಿಮ್ಮಲ್ಲಿ ಇರಬಹುದು. ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಪರಿಣತಿ ಪಡೆದರೆ ನಿಮ್ಮ ಇಂತಹ ಪ್ರಶ್ನೆಗಳಿಗೆ ಉತ್ತರ ದೊರಕಬಹುದು. ವಿವಿಧ ಸಂಸ್ಥೆಗಳು ಡಿಜಿಟಲ್ ಮಾರ್ಕೆಟಿಂಗ್‌ಗೆ ಲಕ್ಷ ಲಕ್ಷ ಶುಲ್ಕ ಪಡೆಯುವ ಸನ್ನಿವೇಶದ ನಡುವೆ ನಾವು ಅಂದರೆ ಕ್ಯಾಡ್‌ನೆಸ್ಟ್ ಬಸನಗುಡಿಯು ವಿದ್ಯಾರ್ಥಿಗಳಿಗೆ ಉಚಿತ ಡಿಜಿಟಲ್ ಮಾರ್ಕೆಟಿಂಗ್ ವರ್ಕ್‌ಶಾಪ್ ಅನ್ನು ಆಯೋಜಿಸಿದ್ದೇವೆ.
ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಉಚಿತ ವರ್ಕ್‌ಶಾಪ್
ದಿನಾಂಕ: ಸೆಪ್ಟೆಂಬರ್ ೨೬, ೨೦೨೦
ಸ್ಥಳ: ಕ್ಯಾಡ್‌ನೆಸ್ಟ್ ಬಸವನಗುಡಿ,
ಹೆಸರು ನೋಂದಾಯಿಸಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9035333733
ಡಿಜಿಟಲ್ ಮಾರ್ಕೆಟಿಂಗ್ ವರ್ಕ್‌ಶಾಪ್‌ನಿಂದ ಏನು ಲಾಭ
ಒಮ್ಮೊಮ್ಮೆ ನಾವು ಅಂದುಕೊಂಡದ್ದು ಒಂದಾಗಿರುತ್ತದೆ, ನಿಜ ಜಗತ್ತು ಬೇರೆ ರೀತಿ ಇರುತ್ತದೆ. ನಿಮ್ಮ ಕಲ್ಪನೆಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಅಂದರೆ ಒಂದು ರೀತಿ ಇರಬಹುದು. ಆದರೆ, ನಿಜವಾದ ಡಿಜಿಟಲ್ ಮಾರ್ಕೆಟಿಂಗ್‌ನ ಆಳ ಅಗಲ ಸಾಮಾನ್ಯ ಜನರ ಯೋಚನೆಗೆ ನಿಲುಕದಷ್ಟು ವಿಶಾಲವಾಗಿರುತ್ತದೆ. ನೀವು ನಮ್ಮ ಉಚಿತ ಡಿಜಿಟಲ್ ಮಾರ್ಕೆಟಿಂಗ್ ವರ್ಕ್‌ಶಾಪ್‌ಗೆ ಜಾಯಿನ್ ಆದರೆ ನಿಮಗೆ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರ ಮತ್ತು ಅಲ್ಲಿನ ಅವಕಾಶಗಳ ಕುರಿತು ಹೆಚ್ಚು ಸ್ಪಷ್ಟತೆ ದೊರಕುತ್ತದೆ.
ಈಗಿನ ತಂತ್ರಜ್ಞಾನದ ಮೂಲಕ ಬಿಸ್ನೆಸ್‌ಗಳು ೨೦೦ ಬಿಲಿಯನ್ ಇಂಟರ್‌ನೆಟ್ ಬಳಕೆದಾರರನ್ನು ತಲುಪಬಹುದು. ಭಾರತದಲ್ಲಿಯೇ ೭೦ ದಶಲಕ್ಷ ಸ್ಮಾಟ್Fಫೋನ್ ಬಳಕೆದಾರರು ಇದ್ದಾರೆ. ಅವರನ್ನೆಲ್ಲ ಬಿಸ್ನೆಸ್‌ಗಳು ಸಮರ್ಪಕವಾಗಿ ತಲುಪಲು ಡಿಜಿಟಲ್ ಮಾರ್ಕೆಟಿಂಗ್ ಬೇಕೇಬೇಕು.
ಈಗಾಗಲೇ ವಿದ್ಯಾರ್ಥಿಗಳ ಅನನ್ಯ ಕರಿಯರ್‌ಗಳಿಗಾಗಿ ಸಾಕಷ್ಟು ಉಪಕ್ರಮಗಳನ್ನು ಆಯೋಜಿಸಿರುವ ಕ್ಯಾಡ್‌ನೆಸ್ಟ್ ಬೆಂಗಳೂರು ಇದೀಗ ಉಚಿತ ಡಿಜಿಟಲ್ ಮಾರ್ಕೆಟಿಂಗ್ ವರ್ಕ್‌ಶಾಪ್ ಮೂಲಕ ಬಂದಿದೆ. ಉಚಿತವಾಗಿ ದೊರಕುವ ಈ ಸೌಲಭ್ಯವನ್ನು ಬಳಸಿಕೊಂಡರೆ ನಿಮ್ಮ ಜ್ಞಾನಕ್ಕೆ ಹೊಸ ಸೇರ್ಪಡೆಯಾಗುವುದು ಖಂಡಿತ. ಇನ್ನೇಕೆ ತಡ,
ಈಗಲೇ ಕರೆ ಮಾಡಿ: 9035333733