ಸರಕಾರವು ಅಕ್ಟೋಬರ್ ೧ರಿಂದ ಶಾಲಾ ಕಾಲೇಜುಗಳ ಆರಂಭಕ್ಕೆ ನಿರ್ಧರಿಸಿದ್ದರೂ, ವೃತ್ತಿಶಿಕ್ಷಣ, ಕೌಶಲ್ಯ ಮತ್ತು ಉದ್ಯಮ ತರಬೇತಿಗೆ ಈಗಾಗಲೇ ಅನುಮತಿ ನೀಡಿದೆ. ಕರ್ನಾಟಕದ ವಿಶ್ವಾಸನೀಯ ಕೌಶಲ್ಯ ಅಭಿವೃದ್ಧಿ ವೃತ್ತಿಶಿಕ್ಷಣ ಮತ್ತು ಉದ್ಯೋಗ ಮಾರ್ಗದರ್ಶನ ಸಂಸ್ಥೆ ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ ಮತ್ತು ಬಸನಗುಡಿಯಲ್ಲಿರುವ ತನ್ನ ಶಿಕ್ಷಣ ಕೇಂದ್ರಗಳ ಬಾಗಿಲು ತೆರೆದಿದ್ದು, ವಿದ್ಯಾರ್ಥಿಗಳು ಅಡ್ಮಿಷನ್ ಮತ್ತು ಇಲ್ಲಿ ಲಭ್ಯವಿರುವ ಕೋರ್ಸ್‌ಗಳ ಮಾಹಿತಿಗೆ ಭೇಟಿ ನೀಡಬಹುದು.
ಕೋವಿಡ್ ೧೯ ಸಂಕಷ್ಟದ ಸಮಯದಲ್ಲಿಯೂ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಕೌಶಲ್ಯಭಿವೃದ್ಧಿ ತರಗತಿಗಳನ್ನು ನೀಡುತ್ತ ಬಂದಿರುವ ಬೆಂಗಳೂರು ಮುಂಬರುವ ತರಗತಿಗಳಲ್ಲಿಯೂ ಕೋವಿಡ್ ೧೯ ಮಾರ್ಗಸೂಚಿಗಳನ್ವಯವೇ ತರಗತಿಗಳನ್ನು ನಡೆಸಲಿದೆ. ಇಷ್ಟು ದಿನ ಮನೆಯಲ್ಲಿದ್ದು, ಭವಿಷ್ಯದ ಬಗ್ಗೆ ಆತಂಕದಲ್ಲಿದ್ದ ವಿದ್ಯಾರ್ಥಿಗಳು ಬೆಂಗಳೂರು ಸಂಸ್ಥೆಗೆ ಕರೆ ಮಾಡಿ ಅಥವಾ ಭೇಟಿ ನೀಡಿ ಮುಂದಿನ ತರಗತಿಗಳು ಯಾವಾಗ ಆರಂಭವಾಗುತ್ತವೆ ಎಂದು ವಿಚಾರಿಸಬಹುದು. ನಿಮಗಾಗಿ ಕೌಶಲ್ಯ ಅಭಿವೃದ್ಧಿ ವೃತ್ತಿಶಿಕ್ಷಣ ಮತ್ತು ಉದ್ಯೋಗ ಮಾರ್ಗದರ್ಶನ ಸಂಸ್ಥೆ ಬಾಗಿಲು ತೆರೆದಿದೆ.
ತರಗತಿ ಕಲಿಕೆಯ ಖುಷಿ ಮತ್ತೆ ನಿಮ್ಮದಾಗಲಿ
ಸತತ ಐದಾರು ತಿಂಗಳಿನಿಂದ ಮನೆಯಲ್ಲಿಯೇ ಇದ್ದ ವಿದ್ಯಾರ್ಥಿಗಳಿಗೆ ಈಗ ಒಂದಿಷ್ಟು ಮಂಕು ಕವಿದಂತೆ ಆಗಿರಬಹುದು. ನಮ್ಮ ಭವಿಷ್ಯವೇನು? ನಮ್ಮ ಕಲಿಕೆಯ ಅಮೂಲ್ಯ ಸಮಯ ಕಳೆದು ಹೋಯಿತಲ್ವ? ಎಂದೆನಿಸಬಹುದು. ಇನ್ನು ಕೆಲವು ವಿದ್ಯಾರ್ಥಿಗಳಿಗೆ ಮನೆಯಲ್ಲಿರುವುದೇ ಖುಷಿಯೆನಿಸಿರಬಹುದು. ಅನಿರೀಕ್ಷಿತವಾಗಿ ದೊಡ್ಡ ರಜೆ ಸಿಕ್ಕ ಅನುಭವಾಗಿರಬಹುದು. ಈ ಸಮಯಯದಲ್ಲಿ ಮತ್ತೆ ಕ್ಲಾಸ್ ಬೇಡ, ಮುಂದಿನ ವರ್ಷ ನೋಡಿಕೊಂಡರಾಯ್ತು ಎಂದೆನಿಸಬಹುದು. ಇಂತಹ ಭಾವನೆಯನ್ನು ಮನಸ್ಸಿಗೆ ಬರಲು ಬಿಡಬೇಡಿ. ಇದರಿಂದ ನಿಮ್ಮ ಕರಿಯರ್‌ಗೆ ದೊಡ್ಡ ಹೊಡೆತವುಂಟಾಗಬಹುದು.
“ಅಕ್ಟೋಬರ್‌ನಿಂದ ಕೌಶಲ್ಯ ಅಭಿವೃದ್ಧಿ ವೃತ್ತಿಶಿಕ್ಷಣ ಮತ್ತು ಉದ್ಯೋಗ ಮಾರ್ಗದರ್ಶನ ಸಂಸ್ಥೆ ನಾವು ರೆಗ್ಯುಲರ್ ತರಗತಿಗಳನ್ನು ಆರಂಭಿಸಲಿದ್ದೇವೆ. ಈ ಕೋವಿಡ್ ೧೯ ಸಮಯದಲ್ಲಿಯೂ ನಾವು ಆನ್‌ಲೈನ್‌ನಲ್ಲಿ ನಿಯಮಿತವಾಗಿ ತರಗತಿಗಳನ್ನು ನಡೆಸುತ್ತಿದ್ದೇವು. ಈಗ ಆಫ್‌ಲೈನ್ ತರಗತಿಗಳ ಕುರಿತು ವಿಚಾರಿಸಲು ವಿದ್ಯಾರ್ಥಿಗಳು, ಪೋಷಕರು ನಮ್ಮ ಸಂಸ್ಥೆಗೆ ಭೇಟಿ ನೀಡಬಹುದು’ ಎಂದು ಸ್ಥಾಪಕ, ಪ್ರಕಾಶ್ ಇನ್ಫೋಟೆಕ್ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಗೌಡ ಎಚ್.ಎಂ ಹೇಳಿದ್ದಾರೆ.
ಕೋವಿಡ್ ವಿರುದ್ಧ ಗೆಲುವು ಸುಲಭ
ಕಳೆದ ಕೆಲವು ತಿಂಗಳಿನಿಂದ ಜನರಲ್ಲಿ ಕೋವಿಡ್ ಬಗ್ಗೆ ಭಯ ಹೋಗಿ ಜಾಗೃತಿ ಮೂಡಿದೆ. ಆಗಮಿಸುವ ವಿದ್ಯಾರ್ಥಿಗಳಲ್ಲಿಯೂ ಇಂತಹದ್ದೇ ಜಾಗೃತಿಯನ್ನು ನಾವು ಬಯಸುತ್ತೇವೆ. ನಿಮ್ಮ ಕಲಿಕೆಗಾಗಿ, ಸಾಮಾಜಿಕ ಅಂತರ ಪರಿಪಾಲನೆಯೊಂದಿಗೆ ಶಿಕ್ಷಣ ನೀಡಲು ನಾವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಆಗಾಗ ಕೈ ತೊಳೆಯಲು ಸಾನಿಟೈಜರ್ ವ್ಯವಸ್ಥೆಯೂ ಇದೆ. ಕೋವಿಡ್ ವಿರುದ್ಧ ಜಯ ಸುಲಭ. ಕೋವಿಡ್ ನಿಯಂತ್ರಣಕ್ಕಾಗಿ ತನ್ನ ವಿದ್ಯಾರ್ಥಿಗಳಿಂದಲೂ ಒಂದಿಷ್ಟು ಜಾಗೃತಿಯನ್ನು ಬಯಸುತ್ತದೆ.
- ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
- ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
- ಜನನಿಬಿಢ ಸ್ಥಳಗಳಲ್ಲಿ ಓಡಾಡಿ ತರಗತಿಗಳಿಗೆ ಬರಬೇಡಿ.
- ಆಗಾಗ ಸ್ಯಾನಿಟೈಜರ್ ಅಥವಾ ಸೋಪಿನಿಂದ ಕೈತೊಳೆದುಕೊಳ್ಳಲು ಮರೆಯಬೇಡಿ.
- ಜ್ವರದ ಯಾವುದೇ ಲಕ್ಷಣಗಳಿದ್ದರೂ ತರಗತಿಗೆ ಬರಬೇಡಿ. ನಿಮಗೆ ಆನ್‌ಲೈನ್ ಕ್ಲಾಸ್ ವ್ಯವಸ್ಥೆ ನಾವು ಮಾಡುತ್ತೇವೆ.
ಪದವಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‌ಲಕ್
ಎಂಜಿನಿಯರಿಂಗ್ ಪರೀಕ್ಷೆ ನಡೆಯುತ್ತಿದೆ. ಡಿಗ್ರಿ ವಿದ್ಯಾರ್ಥಿಗಳಿಗೂ ಪರೀಕ್ಷೆ ಆರಂಭವಾಗಿದೆ. ಈ ಕೋವಿಡ್ ೧೯ ಸಂದರ್ಭದಲ್ಲಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಮುಂದೆ ನಿಮ್ಮ ಕರಿಯರ್‌ಗೆ ಸೂಕ್ತವಾದ ಸರ್ಟಿಫಿಕೇಷನ್‌ಗಳನ್ನು ಪಡೆಯಿರಿ. ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತದೆ.
ಕನ್ನಡ ಓದಿ ಯಶಸ್ಸು ಪಡೆಯಿರಿ
ಕೋವಿಡ್ ೧೯ ಸಂದರ್ಭದಲ್ಲಿ ಬೆಂಗಳೂರು ಶಿಕ್ಷಣ ಸಂಸ್ಥೆಯು ಆರಂಭಿಸಿದ ಬ್ಲಾಗ್‌ಗೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿ ನೀಡುವ ಕರಿಯರ್ ಮಾರ್ಗದರ್ಶಿ ಲೇಖನಗಳು, ಸಕ್ಸಸ್ ಟಿಪ್ಸ್ ಗಳು ಮೊಟಿವೇಷನ್ ನೀಡುವಂತೆ ಇದೆ ಎಂದು ನಮಗೆ ಪತ್ರಗಳು, ವಾಟ್ಸಪ್ ಸಂದೇಶಗಳು ಬರುತ್ತಿವೆ. ನೀವು ಈ ತಾಣಕ್ಕೆ ಹೊಸಬರಾಗಿದ್ದರೆ ಇಲ್ಲಿರುವ ಲೇಖನಗಳನ್ನು ಓದಿರಿ.
ವಿದ್ಯಾರ್ಥಿಗಳೇ ಈಗಲೇ ಕ್ಯಾಡ್‌ನೆಸ್ಟ್‌ಗೆ ಭೇಟಿ ನೀಡಿ
ರಾಜಾಜಿನಗರ
ನಂ .1760, 1 ನೇ ಮಹಡಿ, ಎದುರು.ನವರಂಗ್ ಥಿಯೇಟರ್, ಬಿಎಸ್‌ಎನ್‌ಎಲ್ ಗ್ರಾಹಕ ಸೇವಾ ಕೇಂದ್ರದ ಮೇಲೆ, ಡಾ.ರಾಜ್‌ಕುಮಾರ್ ರಸ್ತೆ,ರಾಜಾಜಿ ನಗರ 2 ನೇ ಹಂತ, ಬೆಂಗಳೂರು -560010.
080-41608308 / 9740444363
ಬಸವನಗುಡಿ
ನಂ. 16, 1 ನೇ ಮಹಡಿ, ಸಿದ್ದಯ್ಯ ಕಾಂಪ್ಲೆಕ್ಸ್, ಮೌಂಟ್ ಜಾಯ್ ರಸ್ತೆ, ಹನುಮಂತನಗರ, (ಬುಲ್ ಟೆಂಪಲ್ ರಸ್ತೆ ಎದುರು) ಬಸವನಗುಡಿ, ಬೆಂಗಳೂರು -560019 . Phone: 080-26608883/ 9972177744
ಶೇಷಾದ್ರಿಪುರಂ
ನಂ.187, 2 ನೇ ಮಹಡಿ, ಎಬಿಸಿ ಆರ್ಕೇಡ್, ಎಸ್‌ಸಿ ರಸ್ತೆ ಶೇಷಾದ್ರಿಪುರಂ, ನಟರಾಜ್ ಥಿಯೇಟರ್ ಹತ್ತಿರ ಬೆಂಗಳೂರು -560020.
080-41514154 / 9535666300
ಮಲ್ಲೇಶ್ವರಂ
ನಂ. 64,1 ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಮೇಲೆ, 18 ನೇ ಕ್ರಾಸ್,
ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055.
080-29604444 / 9606666480