ಕೋವಿಡ್-೧೯ ಸಂಕಷ್ಟ ಕಾಲದಲ್ಲಿ ಏನು ಓದುವುದು, ಯಾವ ಕೋರ್ಸ್ ಮಾಡುವುದು, ನಮ್ಮ ಭವಿಷ್ಯ ಏನಾಗುತ್ತದೆಯೋ ಎಂಬ ಆತಂಕ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಹಜವಾದದ್ದು. ಇಂತಹ ಸಮಯದಲ್ಲಿ ಕ್ಯಾಡ್‌ನೆಸ್ಟ್ ಸಂಸ್ಥೆಯು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದೆ.
ಕ್ಯಾಡ್‌ನೆಸ್ಟ್ ಆನ್‌ಲೈನ್ ಕ್ಲಾಸ್‌ಗಳ ವಿಶೇಷತೆಗಳ ಬಗ್ಗೆ ನಿಮಗೆ ಗೊತ್ತೆ?
Prakash Gowda
ನಾನು ಪ್ರಕಾಶ್ ಗೌಡ ಎಚ್. ಎಂ. ಕನ್ನಡ ಕ್ಯಾಡ್‌ನೆಸ್ಟ್ .ಕಾಂ ನಿರ್ದೇಶಕ. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ. ರಾಜರಾಜೇಶ್ವರಿ ನಗರದಲ್ಲಿರುವ ಕ್ಯಾಡ್‌ನೆಸ್ಟ್ ನ ನಿರ್ದೇಶಕ.