Kannada CADD Nest Private Limited

March 2023

ಏಪ್ರಿಲ್‌ 1ರಂದು ಪುನೀತ ನಮನ, ಬನ್ನಿ ಪುನೀತರಾಗೋಣ- ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವಕ್ಕೆ ಸುಸ್ವಾಗತ

ಕರ್ನಾಟಕದ ಪ್ರಮುಖ ಕೌಶಲಭಿವೃದ್ಧಿ ಕೇಂದ್ರ ಬೆಂಗಳೂರಿನ ಕ್ಯಾಡ್‌ನೆಸ್ಟ್‌ (CADD Nest Private Limited Bengaluru)ಗೆ ತನ್ನ ಎರಡನೇ ವಾರ್ಷಿಕೋತ್ಸವದ ಸಂಭ್ರಮವನ್ನು “ಪುನೀತ ನಮನ” ಹೆಸರಿನಲ್ಲಿ ಕನ್ನಡದ ಪವರ್‌ಸ್ಟಾರ್‌ ದಿವಂಗತ ಡಾ. ಪುನೀತ್‌ ರಾಜ್‌ ಕುಮಾರ್‌ಗೆ ಅರ್ಪಿಸುತ್ತಿದೆ. ಇದೇ ಶನಿವಾರ , ಏಪ್ರಿಲ್‌ 1ರಂದು ನಡೆಯಲಿರುವ ಪುನೀತ ನಮನ- ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವವನ್ನು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರು, ಉನ್ನತ ಶಿಕ್ಷಣ, ವಿದ್ಯುನ್ಮಾನ, ಐಟಿ ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಯ ಇಲಾಖೆಯ ಸಚಿವರಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ …

ಏಪ್ರಿಲ್‌ 1ರಂದು ಪುನೀತ ನಮನ, ಬನ್ನಿ ಪುನೀತರಾಗೋಣ- ಕ್ಯಾಡ್‌ನೆಸ್ಟ್‌ ವಾರ್ಷಿಕೋತ್ಸವಕ್ಕೆ ಸುಸ್ವಾಗತ Read More »

children doing arts and crafts at school

ಬೆಂಗಳೂರಿನ ಬೃಹತ್‌ ಬೇಸಿಗೆ ಶಿಬಿರಕ್ಕೆ ಅಡ್ಮಿಷನ್‌ ಆರಂಭ, ಸ್ಕಿಲ್ಸ್‌ ಕಲಿಯಬಯಸುವ ಕ್ಯೂಟ್‌ ಮಕ್ಕಳಿಗೆ ಕಿಡ್ಸ್‌ನೆಸ್ಟ್‌ಗೆ ಸುಸ್ವಾಗತ

ಬೆಂಗಳೂರು: ಮನೆಯ ಪುಟ್ಟ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿದೆ. ರಜೆಯಲ್ಲಿ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳುಹಿಸುವ ಯೋಜನೆ ನಿಮ್ಮಲ್ಲಿರಬಹುದು. ಬೇಸಿಗೆ ರಜೆಯಲ್ಲಿ ಆಡುತ್ತ, ನಲಿಯುತ್ತ ವಿವಿಧ ಕೌಶಲ್ಯಗಳನ್ನು ಕಲಿತರೆ ಮಕ್ಕಳು ಇನ್ನಷ್ಟು ಬುದ್ಧಿವಂತರಾಗುತ್ತಾರೆ. ನಿಮಗೆ ಗೊತ್ತೆ, ಮಕ್ಕಳು ಹೇಗಿದ್ದರೂ ಕ್ಯೂಟ್‌. ಮಕ್ಕಳಲ್ಲಿ ಹಲವು ಟ್ಯಾಲೆಂಟ್‌ ಇದ್ರೆ ಇನ್ನಷ್ಟು ಕ್ಯೂಟ್‌. ಸ್ಕಿಲ್ಸ್‌ ಕಲಿತ ಮಕ್ಕಳಂತೂ ತುಂಬಾ ಕ್ಯೂಟ್‌. ಇದೇ ಕಾರಣಕ್ಕೆ ಮಕ್ಕಳಿಗೆ ವಿವಿಧ ಸ್ಕಿಲ್ಸ್‌ ಕಲಿಸಲು ಎಲ್ಲರೂ ಬಯಸುತ್ತಾರೆ. ಬೇಸಿಗೆ ಶಿಬಿರದಲ್ಲಿ ಮಕ್ಕಳ ಬುದ್ಧಿಗೆ ಒರೆಹಚ್ಚುವ, ಮಕ್ಕಳ ಸ್ವಂತ …

ಬೆಂಗಳೂರಿನ ಬೃಹತ್‌ ಬೇಸಿಗೆ ಶಿಬಿರಕ್ಕೆ ಅಡ್ಮಿಷನ್‌ ಆರಂಭ, ಸ್ಕಿಲ್ಸ್‌ ಕಲಿಯಬಯಸುವ ಕ್ಯೂಟ್‌ ಮಕ್ಕಳಿಗೆ ಕಿಡ್ಸ್‌ನೆಸ್ಟ್‌ಗೆ ಸುಸ್ವಾಗತ Read More »

error: Content is protected !!
Scroll to Top