Kannada CADD Nest Private Limited

ಕ್ಯಾಡ್‌ನೆಸ್ಟ್‌ ಈಗ ಪ್ರೈವೇಟ್‌ ಲಿಮಿಟೆಡ್‌, ಗ್ಲೋಬಲ್ ಸರ್ಟಿಫಿಕೇಷನ್‌ ಪಡೆಯಲು ಅವಕಾಶ

ಕ್ಯಾಡ್‌ನೆಸ್ಟ್‌ ಈಗ ಪ್ರೈವೇಟ್‌ ಲಿಮಿಟೆಡ್‌, ಗ್ಲೋಬಲ್ ಸರ್ಟಿಫಿಕೇಷನ್‌ ಪಡೆಯಲು ಅವಕಾಶ

ಕರ್ನಾಟಕದ ಪ್ರಮುಖ ಕೌಶಲ ತರಬೇತಿ ಕೇಂದ್ರವೆಂಬ ಹೆಮ್ಮೆಯ ಕ್ಯಾಡ್‌ನೆಸ್ಟ್‌ ಈಗ ಪ್ರೈವೇಟ್ ಲಿಮಿಟೆಡ್‌ ಕಂಪನಿಯಾಗಿದ್ದು, ವಿದ್ಯಾರ್ಥಿಗಳಿಗೆ ಸಾಮಾನ್ಯ ಸರ್ಟಿಫಿಕೇಷನ್‌ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಸರ್ಟಿಫಿಕೇಷನ್‌ಗಳನ್ನೂ ಪಡೆಯುವ ಅವಕಾಶ ದೊರಕಿದೆ. ಇಲ್ಲಿಯವರೆಗೆ ತರಬೇತಿ ಕೇಂದ್ರವಾಗಿದ್ದುಕೊಂಡು ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ, ತರಬೇತಿ ನೀಡುತ್ತಿದ್ದ ಕ್ಯಾಡ್‌ನೆಸ್ಟ್‌ ಅನ್ನು ಕಂಪನಿ ವ್ಯವಹಾರಗಳ ಸಚಿವಾಲಯದಡಿ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಾಗಿ ನೋಂದಾಯಿಸಲಾಗಿದೆ ಎಂದು ಕ್ಯಾಡ್‌ನೆಸ್ಟ್‌ ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್ ಎಚ್‌.ಎಂ. ಮಾಹಿತಿ ನೀಡಿದ್ದಾರೆ.

Prakash H M, Founder, Managing Director,
DIN: 09648458
CADD Nest Private Limited

CADD Nest Private Limited is Now PRIVATE LIMITED Under Ministry of Corporate Affairs Regd. No : CIN U80301KA2022PTC162777 (Regd, By Govt. Of India)

ಕ್ಯಾಡ್‌ನೆಸ್ಟ್‌ ಬೆಂಗಳೂರಿನ ಪ್ರಮುಖ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮುತ್ತಿದ್ದು, ಬೆಂಗಳೂರಿನಲ್ಲಿ ಈಗ ಎಂಟು ಶಾಖೆಗಳನ್ನು ಹೊಂದಿದೆ. ಅಂದರೆ, ರಾಜಾಜಿನಗರ, ಬಸವನಗುಡಿ, ಶೇಷಾದ್ರಿಪುರಂ, ಮಲ್ಲೇಶ್ವರಂ, ಆರ್ ಆರ್ ನಗರ, ಆರ್ ಟಿ ನಗರ, ಮಾಗಡಿ ಟೌನ್‌, ಎಚ್ ಬಿ ಆರ್ ಲೇಔಟ್‌ಗಳಲ್ಲಿ ಕ್ಯಾಡ್‌ನೆಸ್ಟ್‌ ಶಿಕ್ಷಣ ಕೇಂದ್ರಗಳಿವೆ. ನಾವು ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು, ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿರುವವರು, ಗೃಹಿಣಿಯರು, ಉದ್ಯಮಿಗಳು, ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತ ತಮ್ಮ ಕೌಶಲ್ಯವೃದ್ಧಿ ಮಾಡಿಕೊಳ್ಳಲು ಬಯಸುವವರು ಸೇರಿದಂತೆ ಎಲ್ಲಾ ವರ್ಗದ, ಎಲ್ಲಾ ಬಗೆಯ, ಎಲ್ಲಾ ವಯೋಮಾನದ ವಿದ್ಯಾರ್ಥಿಗಳನ್ನು ಕ್ಯಾಡ್‌ನೆಸ್ಟ್‌ ಹೊಂದಿದೆ” ಎಂದು ಪ್ರಕಾಶ್‌ ಎಚ್‌.ಎಂ. ಹೇಳಿದ್ದಾರೆ.

ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಾದ ಕ್ಯಾಡ್‌ನೆಸ್ಟ್‌


“ನಮ್ಮ ತರಬೇತಿ ಸಂಸ್ಥೆಯು ಹತ್ತು ಹಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ಫ್ರಾಂಚೈಸಿಯಡಿ ಕಾರ್ಯನಿರ್ವಹಿಸುತ್ತಿದ್ದ ನಾವು ಕಳೆದ ಕೆಲವು ವರ್ಷಗಳಿಂದ ಸ್ವಂತ ತರಬೇತಿ ಸಂಸ್ಥೆಯಾಗಿ ಕಾರ್ಯನಿರ್ವಹಣೆ ಆರಂಭಿಸಿದೆವು. ವಿದ್ಯಾರ್ಥಿಗಳ ಬೇಡಿಕೆ ಮತ್ತು ಪ್ರೋತ್ಸಾಹದಿಂದಾಗಿ ಅತ್ಯಲ್ಪ ಸಮಯದಲ್ಲಿಯೇ ನಮ್ಮ ಸಂಸ್ಥೆಗಳು ಬೆಂಗಳೂರಿನ 8 ಕಡೆಗಳಲ್ಲಿ ವಿಸ್ತರಿಸಿತ್ತು. ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿ ತರಬೇತಿ ಸಂಸ್ಥೆಯಿಂದ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಾಗಿ ಕಂಪನಿಯನ್ನು ನೋಂದಾಯಿಸಿದ್ದೇವೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಏನು ಉಪಯೋಗ?
ಟೆಕ್ ಜಗತ್ತು ಬಯಸುವ ಬಹುತೇಕ ಎಲ್ಲಾ ಬಗೆಯ ಕೋರ್ಸ್ ಗಳನ್ನು ಕ್ಯಾಡ್‌ನೆಸ್ಟ್‌ ಒದಗಿಸುತ್ತಿದೆ. ಇಂತಹ ನೂರಾರು ಕೋರ್ಸ್ ಗಳು, ಸರ್ಟಿಫಿಕೇಷನ್‌ಗಳು ಮಾತ್ರವಲ್ಲದೆ ನಮ್ಮ ಸಂಸ್ಥೆಯು ಕಂಪನಿಯಾಗಿ ನೋಂದಣಿಯಾಗಿರುವುದರಿಂದ ವಿವಿಧ ಬಗೆಯ ಗ್ಲೋಬಲ್‌ ಸರ್ಟಿಫಿಕೇಷನ್‌ಗಳನ್ನೂ ನೀಡಲಿದ್ದೇವೆ. ವಿದ್ಯಾರ್ಥಿಗಳಿಗೆ ಗ್ಲೋಬಲ್ ಸರ್ಟಿಫಿಕೇಷನ್‌ಗಳ ಅವಶ್ಯಕತೆಯಿದ್ದರೆ ನಮ್ಮ ಸಂಸ್ಥೆಯಿಂದ ಪಡೆಯಬಹುದು.

ಲಭ್ಯವಿರುವ ಗ್ಲೋಬಲ್ ಸರ್ಟಿಫಿಕೇಷನ್‌ಗಳು

  • Autodesk Certification
  • Tally Assessment Centers (TACs)
  • Microsoft Office Specialist
  • Microsoft Technology Associate
  • Adobe Certified Associate
  • IC3 Digital Literacy Certification
  • EC-Council Certification
  • QuickBooks Certification
  • Apple Certification
  • ESB Certification
  • Unity Certification
Adobe

ಇತ್ಯಾದಿ ಹಲವು ಗ್ಲೋಬಲ್ ಸರ್ಟಿಫಿಕೇಷನ್‌ಗಳನ್ನು ಕ್ಯಾಡ್‌ನೆಸ್ಟ್‌ ಸಂಸ್ಥೆಯಿಂದ ಪಡೆಯಬಹುದಾಗಿದೆ.

ಜಗತ್ತು ಈಗ ವೇಗವಾಗಿ ಅಭಿವೃದ್ಧಿ ಕಾಣುತ್ತಿದ್ದು, ವಿಶೇಷವಾಗಿ ತಂತ್ರಜ್ಞಾನಗಳು ದಿನದಿಂದ ದಿನಕ್ಕೆ ಅಪ್‌ಡೇಟ್‌ ಆಗುತ್ತಿವೆ. ಬದಲಾಗುವ ಕಾಲಘಟ್ಟಕ್ಕೆ ತಕ್ಕಂತೆ ನಾವೆಲ್ಲರೂ ಅಪ್‌ಡೇಟ್‌ ಆಗುವ ಅವಶ್ಯಕತೆಯಿದೆ. ವಿಶೇಷವಾಗಿ ಉದ್ಯೋಗಿಗಳು ಹೊಸ ಕೌಶಲಗಳನ್ನು ಕಲಿತುಕೊಂಡು ಉದ್ಯೋಗ ಕ್ಷೇತ್ರದಲ್ಲಿ ಉಳಿದುಕೊಳ್ಳಬೇಕಿದೆ.

ಉದ್ಯೋಗ ಕ್ಷೇತ್ರಕ್ಕೆ ಅವಶ್ಯವಿರುವ ಕೌಶಲಗಳನ್ನು ಕಲಿಯಲು ಕ್ಯಾಡ್‌ನೆಸ್ಟ್‌ ನಿಮಗೆ ಸೂಕ್ತ ಆಯ್ಕೆಯಾಗಿದ್ದು, ನಿಮಗೆ ಸೂಕ್ತವಾದ ಸಮಯದಲ್ಲಿ ಕಲಿಯಬಹುದಾಗಿದೆ. ಕ್ಯಾಡ್‌ನೆಸ್ಟ್‌ನಲ್ಲಿ ಅಕೌಂಟಿಂಗ್‌ ಕೋರ್ಸ್ ಗಳು, ಡಿಜಿಟಲ್‌ ಮಾರ್ಕೆಟಿಂಗ್‌, ಸ್ಯಾಪ್‌ ನ ವಿವಿಧ ಮಾಡ್ಯುಲ್‌ಗಳ ಕೋರ್ಸ್ ಗಳು, ಕ್ಯಾಡ್‌ ಕೋರ್ಸ್ ಗಳು ಸೇರಿದಂತೆ 300ಕ್ಕೂ ಹೆಚ್ಚು ಕೋರ್ಸ್ ಗಳನ್ನು ಕಲಿಯಬಹುದಾಗಿದೆ. ಇದರೊಂದಿಗೆ ಸ್ಪೋಕನ್ ಇಂಗ್ಲಿಷ್‌, ಇಂಗ್ಲಿಷ್‌ ಹ್ಯಾಂಡ್‌ರೈಟಿಂಗ್ ಕೋರ್ಸ್ ಗಳುನ್ನೂ ಕ್ಯಾಡ್‌ನೆಸ್ಟ್‌ನಲ್ಲಿ ಕಲಿಯಬಹುದಾಗಿದ್ದು, ಅಭ್ಯಥಿFಗಳು ತಮ್ಮ ಇಂಗ್ಲಿಷ್‌ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ನಮ್ಮ ಐಎಸ್‌ಒ ಸರ್ಟಿಫೈಡ್‌ ಸಂಸ್ಥೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಕುರಿತು ವಿಶೇಷ ಅಸ್ಥೆ ವಹಿಸುತ್ತದೆ. ನಾವು ಗುಂಪು ತರಗತಿಗಳ ಬದಲಾಗಿ ಪ್ರತಿಯೊಬ್ಬ ವಿದ್ಯಾರ್ಥಿಗೆ ವಿಶೇಷ ಗಮನವಿಟ್ಟು ಕೌಶಲ ಕಲಿಸುತ್ತೇವೆ.

ಕ್ಯಾಡ್‌ನೆಸ್ಟ್‌ಗೆ ಸೇರಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ: ಕ್ಯಾಡ್‌ನೆಸ್ಟ್‌.ಆಗ್‌F

CADD Nest Private Limited, one of the esteemed educational institutions in Bangalore. They provide quality education with experienced faculty. There are in total 8 CADD Nest Private Limited branches in Bangalore namely Rajajinagar, Basavangudi, Sheshadripuram, Malleshwaram, RR Nagar, RT Nagar, Magadi town, HBR layout. All the CADD Nest Private Limited branches are open from morning 7 a.m. to evening 8 p.m.

The world is developing more quickly than ever and with the fast growing technology it is important for everyone to get ourselves updated from time to time and make sure that we don’t stay back. CADD Nest Private Limited is providing several on-demand market courses to students in Bangalore.
One of the biggest IT hubs and busiest city in Karnataka is Bangalore. Everyone here is busy with their own stuff throughout the day and for people like them CADD Nest Private Limited would be the best place because they provide flexible learning time from morning to evening. Known for its excellence CADD Nest Private Limited is providing industry trained students for these sectors. CADD Nest Private Limited trains students from different course backgrounds such as Accounting courses, CAD courses, SAP with different modules, Digital marketing and Animation courses along with several other 300+ courses. They also provide Spoken English, English Handwriting classes for students to improve their English proficiency. The best part is that this ISO certified institution provides individual attention for each student and does not conduct group classes.

Trainers here at CADD Nest Private Limited make sure that every student understands the concept and intensity of the course. CADD Nest Private Limited trainers assign students several relevant projects based on their course contents. They also conduct cultural and sports events for students and provide certificates for those.

Related Posts

error: Content is protected !!
Scroll to Top