Kannada CADD Nest Private Limited

ವಿದ್ಯಾರ್ಥಿಗಳು ಹೊಸ ಸ್ಕಿಲ್‌ಗಳನ್ನು ಯಾಕೆ ಕಲಿಯಬೇಕು? ಇಲ್ಲಿದೆ ವಿವಿಧ ಕಾರಣಗಳು

ವಿದ್ಯಾರ್ಥಿಗಳು ಹೊಸ ಸ್ಕಿಲ್‌ಗಳನ್ನು ಯಾಕೆ ಕಲಿಯಬೇಕು? ಇಲ್ಲಿದೆ ವಿವಿಧ ಕಾರಣಗಳು

ಐಟಿ ಅಥವಾ ಐಟಿಯೇತರ ಉದ್ಯೋಗ ಮಾಡುವವರು ವಿವಿಧ ಸಾಫ್ಟ್‌ವೇರ್‌ ಸ್ಕಿಲ್‌ಗಳು, ಕಂಪ್ಯೂಟರ್ ಸ್ಕಿಲ್‌ಗಳನ್ನು ಕಲಿಯುತ್ತಿರಬೇಕಾಗುತ್ತದೆ. ಜೊತೆಗೆ, ಇತ್ತೀಚಿನ ತಂತ್ರಾಂಶಗಳಿಗೆ ಅಪ್‌ಡೇಟ್‌ ಆಗುತ್ತಿರಬೇಕಾಗುತ್ತದೆ. ಇಂತಹ ಹೊಸ ಸ್ಕಿಲ್‌ಗಳನ್ನು ವಿದ್ಯಾರ್ಥಿಗಳು ಯಾಕೆ ಕಲಿಯಬೇಕು ಎನ್ನುವ ಮಾಹಿತಿಯನ್ನು ಕ್ಯಾಡ್‌ನೆಸ್ಟ್‌ ಇಲ್ಲಿ ನೀಡಿದೆ.

  • ಐಟಿ ಲೋಕದ ಹೊಸ ಕೌಶಲ ಪಡೆದಿದ್ದರೆ ಕಂಪನಿಗಳು ನಿಮ್ಮನ್ನು ಬೇಗನೇ ನೇಮಕ ಮಾಡಿಕೊಳ್ಳುವುದು ಮಾತ್ರವಲ್ಲದೆ ಅತ್ಯುತ್ತಮ ವೇತನದ ಆಫರ್ ಅನ್ನೂ ನೀಡುತ್ತವೆ.
  • ನಿಮ್ಮ ಉದ್ಯೋಗ ಕ್ಷೇತ್ರಕ್ಕೆ ಅವಶ್ಯವಿರುವ ಪ್ರಸಕ್ತ ಮತ್ತು ಭವಿಷ್ಯದ ಕೌಶಲಗಳು ಯಾವುವು ಎಂದು ತಿಳಿದುಕೊಂಡು ಮುಂದುವರೆಯಿರಿ.
  • ಮೊಬೈಲ್ ಆ್ಯಪ್ ಡೆವಲಪರ್ ಅಥವಾ ಹಡೂಪ್ ಡೆವಲಪರ್ಗೂ ಈಗ ಬಂಪರ್ ವೇತನದ ಆಫರ್ ದೊರಕುತ್ತದೆ. ಹಡೂಪ್ ಎನ್ನುವುದು ಕಂಪ್ಯೂಟಿಂಗ್ನಲ್ಲಿಬೃಹತ್ ಪ್ರಮಾಣದ ಡೇಟಾಗಳನ್ನು ಪ್ರೊಸೆಸ್ ಮಾಡಲು ಬೆಂಬಲ ನೀಡುವ ಪ್ರೋಗ್ರಾಮ್ ಆಗಿದೆ.
  • ಟೆರ್ಮ್ಸ್, ಜೂಲಿಯಾ, ಹಡೂಪ್, ಸ್ಕ್ರೂಮ್ ಮಾಸ್ಟರ್, ಡೆವ್ಒಫ್ಸ್ ಇತ್ಯಾದಿ ಕೌಶಲಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿಂದು ಉತ್ತಮ ಬೇಡಿಕೆ ಇದೆ. ಇಂತವುಗಳನ್ನು ಕಲಿಯಲು ಆದ್ಯತೆ ನೀಡಿ.
  • ಇಂತಹ ಕೌಶಲಗಳನ್ನು ಸಾಫ್ಟ್ವೇರ್ ಆಧರಿತ ಹೆಚ್ಚಿನ ಕಂಪನಿಗಳು ಬಯಸುತ್ತಿವೆ. ಹೊಸ ಕೌಶಲಗಳಿಗೆ ಅಪ್ಡೇಟ್ ಆಗದವರನ್ನು ಉಳಿಸಿಕೊಳ್ಳಲು ಕಂಪನಿಗಳು ಬಯಸುವುದಿಲ್ಲ.
  • ಮೊಬೈಲ್ ಸಾಧನಗಳ ಮೂಲಕ ಇಂಟರ್ನೆಟ್ ಬಳಕೆ ಹೆಚ್ಚಿರುವುದು, ಡಿಜಿಟಲ್ನಲ್ಲಿಅಗಾಧ ಮಾಹಿತಿ ತುಂಬುತ್ತಿರುವುದು, ಸ್ಥಳೀಯ ಸರ್ವರ್ ಅಥವಾ ಪರ್ಸನಲ್ ಕಂಪ್ಯೂಟರ್ಗೆ ಬದಲಾಗಿ ಕ್ಲೌಡ್ ತಂತ್ರಜ್ಞಾನಗಳನ್ನು ಬಳಸುತ್ತಿರುವುದು ಹೆಚ್ಚಾಗಿರುವುದು ಕೂಡ ಇಂತಹ ಸ್ಕಿಲ್‌ಗಳಿಗೆ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
  • ಹಳೆಯ ಐಟಿ ಸ್ಕಿಲ್ಗಳನ್ನು ಕಲಿತು ಕೆಲಸಕ್ಕೆ ಸೇರುವವರಿಗಿಂತ ಹೊಸ ಐಟಿ ಸ್ಕಿಲ್ ಕಲಿತವರಿಗೆ ಕಂಪನಿಗಳು ಹೆಚ್ಚು ವೇತನ ನೀಡುತ್ತವೆ. ಹೀಗಾಗಿ ಒಳ್ಳೆಯ ವೇತನ ಪಡೆಯಲು ನೀವು ಹೊಸ ಐಟಿ ಸ್ಕಿಲ್‌ಗಳನ್ನು ಕಲಿಯಬೇಕು.

ಕರ್ನಾಟಕದ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆ ಕ್ಯಾಡ್‌ನೆಸ್ಟ್‌ ಮೂಲಕ ಈಗಲೇ ಉದ್ಯೋಗಾಧರಿತ ಸ್ಕಿಲ್‌ಗಳನ್ನು ಕಲಿಯಿರಿ. ಈಗ ನಮ್ಮೆಲ್ಲ ಕೋರ್ಸ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ನಡೆಯುತ್ತಿದ್ದು, ಸದುಪಯೋಗಪಡಿಸಿಕೊಳ್ಳಿ.

CADDNEST RAJAJINAGAR

MAIN BRANCH: CADD NEST, Doctor Rajkumar Road, opp. Navarang theatre, Mariyappanapalya, Rajajinagar, Bengaluru, Karnataka -560010

Phone : 9740444363

Email : [email protected]


CADDNEST BASAVANAGUDI

# 16, 1st Floor, Siddaiah Complex, Mount Joy Road near Basavanagudi,, Basavanagudi, Bull Temple Road, Bengaluru, Karnataka 560019

Phone : 099721 77744

Email : [email protected]


CADD NEST SESHADRIPURAM

No 187, 2nd Floor, SC Road, ABC Arcade, near Nataraja Theater, Seshadripuram, Bengaluru, Karnataka 560020

Phone : +91 9535666300

Email : [email protected]


CADD NEST MALLESWARAM

# 64,1st Floor, Above Syndicate Bank, 18th Cross,Margosa Road, Malleshwaram, Bengaluru Karnataka 560055.

Phone : 91 9606666480

Email : [email protected]


CADD NEST RAJARAJESHWARINAGAR

 # 1135, 1st Floor, Nehru Road, 3rd stage BEML Layout, Rajarajeshwarinagar, Bengaluru, Karnataka 560098

Phone :  096069 68139

Email : [email protected]


CADD NEST RT NAGAR

No. 92A, Vasanthappa Block, CBI Main Road, RT Nagar, Bangalore -560032.

Phone : 9606666470/ 9972544344

Email : [email protected]

Related Posts

error: Content is protected !!
Scroll to Top