Kannada CADD Nest Private Limited

September 2021

ಸ್ಯಾಪ್‌ ಸಾಗರದಲ್ಲಿರುವ ಸ್ಯಾಪ್‌ ಎಚ್‌ಆರ್ (SAP HR) ಮಾಡ್ಯುಲ್ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಯಾಪ್‌ ಎನ್ನುವುದು ಬೃಹತ್‌ ಸಾಗರವಾಗಿದ್ದು, ಪರಿಣತಿ ಪಡೆದವರಿಗೆ ಕೈತುಂಬಾ ವೇತನ ನೀಡುವ ಅದ್ಭುತ ಕರಿಯರ್‌ ಆಯ್ಕೆಯಾಗಿದೆ. ಸ್ಯಾಪ್‌ನಲ್ಲಿ ಸಾಕಷ್ಟು ಮಾಡೆಲ್‌ಗಳಿದ್ದು (ಸಂಪೂರ್ಣ ಮಾಡ್ಯುಲ್‌ಗಳ ವಿವರ ಇಲ್ಲಿದೆ) ಪ್ರತಿಯೊಂದು ಮಾಡ್ಯುಲ್‌ಗಳೂ ಅಪಾರ ಅವಕಾಶಗಳ್ನನು ಹೊಂದಿದೆ. ಇಂದಿನ ಬ್ಲಾಗ್‌ ಪೋಸ್ಟ್‌ನಲ್ಲಿ ಸ್ಯಾಪ್‌ ಎಚ್‌ಆರ್‌ ಮಾಡ್ಯುಲ್ ಬಗ್ಗೆ ತಿಳಿದುಕೊಳ್ಳೋಣ.  ಏನಿದು ಸ್ಯಾಪ್‌ ಎಚ್‌ಆರ್‌? ಸ್ಯಾಪ್‌ ಹ್ಯೂಮನ್‌ ರಿಸೋಸರ್ಸ್ ಅಥವಾ ಸ್ಯಾಪ್‌ ಮಾನವ ಸಂಪನ್ಮೂಲವನ್ನು ಸರಳವಾಗಿ ಸ್ಯಾಪ್‌ ಎಚ್‌ಆರ್ ಎನ್ನಲಾಗುತ್ತದೆ. ಇದಕ್ಕೆ ಸ್ಯಾಪ್‌  ಹ್ಯೂಮನ್‌ ಕ್ಯಾಪಿಟಲ್‌ ಮ್ಯಾನೇಜ್‌ಮೆಂಟ್‌  (SAP HCM) ಮತ್ತು ಸ್ಯಾಪ್‌ …

ಸ್ಯಾಪ್‌ ಸಾಗರದಲ್ಲಿರುವ ಸ್ಯಾಪ್‌ ಎಚ್‌ಆರ್ (SAP HR) ಮಾಡ್ಯುಲ್ ಬಗ್ಗೆ ನಿಮಗೆಷ್ಟು ಗೊತ್ತು? Read More »

man in blue and brown plaid dress shirt touching his hair

ಪಿಯುಸಿಯಲ್ಲಿ ಫೇಲ್ ಆದವರು ಏನೆಲ್ಲ ಮಾಡಬಹುದು? ಹೇಗೆಲ್ಲ ಯಶಸ್ಸು ಪಡೆಯಬಹುದು?

ಮೊನ್ನೆಯಷ್ಟೇ ಪಿಯುಸಿ ಫಲಿತಾಂಶ ಬಂದಿದ್ದು, ಈ ಬಾರಿ ಪಾಸ್‌ಗಿಂತ ಫೇಲ್‌ ಆದವರ ಸಂಖ್ಯೆಯೇ ಹೆಚ್ಚಿರುವುದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. 2020-21 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ತಿರಸ್ಕರಿಸಿದ್ದ ಹೊಸ ವಿದ್ಯಾರ್ಥಿಗಳು ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಆಗಸ್ಟ್- ಸೆಪ್ಟೆಂಬರ್ ನಲ್ಲಿ ನಡೆದಿದ್ದ ವಾರ್ಷಿಕ ಪರೀಕ್ಷೆಯಲ್ಲಿ ಶೇ. 29.91 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ‌. ಪಾಸ್‌ಗಿಂತ ಫೇಲ್‌ ಆದವರೇ ಹೆಚ್ಚಿರುವ ಈ ರಿಸಲ್ಟ್‌ ಕೊರೊನಾ ಕಾರಣದಿಂದ ಒಂದಿಷ್ಟು ವಿಶೇಷವಾದದ್ದು. ಆದರೆ, ಪ್ರತಿವರ್ಷ ಎಸ್‌ಎಸ್‌ಎಲ್‌ಸಿ …

ಪಿಯುಸಿಯಲ್ಲಿ ಫೇಲ್ ಆದವರು ಏನೆಲ್ಲ ಮಾಡಬಹುದು? ಹೇಗೆಲ್ಲ ಯಶಸ್ಸು ಪಡೆಯಬಹುದು? Read More »

ಗಣಪತಿಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? ಸಕ್ಸಸ್ ಬಯಸುವವರಿಗೆ ಅಮೂಲ್ಯ ಸಲಹೆಗಳು

ಮೊದಲಿಗೆ ಕ್ಯಾಡ್‌ನೆಸ್ಟ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಮತ್ತು ಭವಿಷ್ಯದಲ್ಲಿ ನಮ್ಮ ಸಂಸ್ಥೆಯಲ್ಲಿ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ಸೇರಿದಂತೆ ಸಮಸ್ತರಿಗೆ ಗಣೇಶ ಹಬ್ಬದ ಶುಭಾಶಯಗಳು. ಈ ಹಬ್ಬದ ಅವಧಿಯು ನಮಗೆ ತುಂಬಾ ವಿಶೇಷವಾದದ್ದು. ಕ್ಯಾಡ್‌ನೆಸ್ಟ್‌ ಆರಂಭವಾದ ವರ್ಷ ಮತ್ತು ಎರಡು ಶಾಖೆಗಳು ಹೆಚ್ಚುವರಿಯಾಗಿ ಸೇರಿ ಆರು ಕ್ಯಾಡ್‌ನೆಸ್ಟ್‌ ಶಾಖೆಗಳನ್ನು ಬೆಂಗಳೂರಿನಲ್ಲಿ ಹೊಂದಿದ್ದ ಹೆಮ್ಮೆ ನಮ್ಮದು. ಈ ಗಣೇಶ ಹಬ್ಬದ ಸಮಯದಲ್ಲಿ ಗಣೇಶನಿಂದ ಕಲಿಯಬಹುದಾದ ಅಮೂಲ್ಯ ವಿಷಯಗಳನ್ನು ಇಲ್ಲಿ ನೀಡಲಾಗಿದೆ. ಗಣೇಶನ ದೊಡ್ಡ ತಲೆಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? …

ಗಣಪತಿಯಿಂದ ವಿದ್ಯಾರ್ಥಿಗಳು ಏನು ಕಲಿಯಬಹುದು? ಸಕ್ಸಸ್ ಬಯಸುವವರಿಗೆ ಅಮೂಲ್ಯ ಸಲಹೆಗಳು Read More »

person in white long sleeve shirt holding pen and white paper

ಅಕೌಂಟಿಂಗ್ ಕಲಿತಿದ್ದೀರಾ? ಉದ್ಯೋಗ ಸಂದರ್ಶನದಲ್ಲಿ ಈ ಪ್ರಶ್ನೆಗಳನ್ನು ಖಂಡಿತಾ ಕೇಳ್ತಾರೆ!

ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳು ಅಕೌಂಟಿಂಗ್‌ಗೆ ಸಂಬಂಧಪಟ್ಟ ವಿವಿಧ ಕೋರ್ಸ್‌ಗಳನ್ನು ನಮ್ಮಲ್ಲಿ ಕಲಿತಿರಬಹುದು. ಜಿಎಸ್‌ಟಿ, ಟ್ಯಾಲಿ ಇತ್ಯಾದಿ ಕೋರ್ಸ್‌ಗಳನ್ನು ಕಲಿತಿರಬಹುದು. ನೀವು ಅಕೌಂಟಿಂಗ್ ಕ್ಷೇತ್ರದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಬಳಿಕ ಸಂದರ್ಶನಕ್ಕೆ ಕರೆ ಬಂದರೆ ಈ ಮುಂದಿನ ಪ್ರಶ್ನೆಗಳಿಗೆ ಉತ್ತರಿಲು ಸಿದ್ಧರಾಗಿರಿ. ಅಕೌಂಟಿಂಗ್‌, ಟ್ಯಾಲಿ ಜಿಎಸ್‌ಟಿ ಪ್ರೈಮ್‌ ಸೇರಿದಂತೆ ವಿವಿಧ ಅಕೌಂಟಿಂಗ್‌ ಕೋರ್ಸ್‌ಗಳು ಮತ್ತು ಇತರೆ ನೂರಾರು ಉದ್ಯೋಗಾಧರಿತ ಕೋರ್ಸ್‌ಗಳ ಮಾಹಿತಿ ಪಡೆಯಲು ಕ್ಯಾಡ್‌ನೆಸ್ಟ್‌.ಆರ್ಗ್ ಗೆ ಭೇಟಿ ನೀಡಿ * ವ್ಯಾಟ್ ಎಂದರೇನು? * ಮೂಲ ಲೆಕ್ಕಪತ್ರ ಸಮೀಕರಣವೇನು(ಬೇಸಿಕ್ …

ಅಕೌಂಟಿಂಗ್ ಕಲಿತಿದ್ದೀರಾ? ಉದ್ಯೋಗ ಸಂದರ್ಶನದಲ್ಲಿ ಈ ಪ್ರಶ್ನೆಗಳನ್ನು ಖಂಡಿತಾ ಕೇಳ್ತಾರೆ! Read More »

error: Content is protected !!
Scroll to Top