Kannada CADD Nest Private Limited

ಶಾಲಾ ಕಾಲೇಜುಗಳು ಆರಂಭ, ಉಳಿದ ಅರ್ಧ ದಿನ ವಿದ್ಯಾರ್ಥಿಗಳು ಏನು ಮಾಡಬಹುದು?

ಸೋಮವಾರ ಆಗಸ್ಟ್‌ ೨೩ರಿಂದ ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲರವ ಮೂಡಲಿದೆ. 9-12ವರೆಗಿನ ಭೌತಿಕ ತರಗತಿಗಳು ಆರಂಭಗೊಳ್ಳಲಿದೆ. ಕೊರೊನಾ ಸೋಂಕಿನ ಪಾಸಿಟಿವಿಟಿ ಶೇಕಡ ೨ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ೯, ೧೦ ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸಲು ಸರಕಾರ ನಿರ್ಧರಿಸಿದೆ.

9-10 ತರಗತಿಗಳಿಗೆ ಅರ್ಧ ದಿನ ಕ್ಲಾಸ್‌

ಹಿಂದೆ ಶನಿವಾರ ಮಾತ್ರ ವಿದ್ಯಾರ್ಥಿಗಳಿಗೆ ಅರ್ಧದಿನ ಶಾಲಾ ಕಾಲೇಜುಗಳ ಖುಷಿ ಇತ್ತು. ಕೊರೊನಾದಿಂದಾಗಿ ಸದ್ಯ ಒಂಬತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿದಿನ ಅರ್ಧದಿನ ಮಾತ್ರ ಕ್ಲಾಸ್‌ ಇರಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ ೧೦ಗಂಟೆಯಿಂದ ಮಧ್ಯಾಹ್ನ ೧.೩೦ ಗಂಟೆಯವರೆಗೆ ತರಗತಿಗಳು ಇರಲಿದೆ. ಶನಿವಾರ ಬೆಳಗ್ಗೆ ಹತ್ತು ಗಂಟೆಯಿಂದ ೧೨.೩೦ರವರೆಗೆ ಕ್ಲಾಸ್‌ ಇರಲಿದೆ.

ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ದಿನ ಭೌತಿಕ ಕ್ಲಾಸ್‌

ಪಿಯುಸಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಆನ್‌ಲೈನ್‌ ಕ್ಲಾಸ್‌ ಮತ್ತು ಮೂರು ದಿನ ಕ್ಲಾಸ್‌ ರೂಂ ಪಾಠ ಇರಲಿದೆ. ಶೇಕಡ ೫೦ ವಿದ್ಯಾರ್ಥಿಗಳು ಸೋಮವಾರ, ಮಂಗಳವಾರ ಮತ್ತು ಬುಧವಾರ ಮತ್ತು ಉಳಿದ ಶೇಕಡ ೫೦ ವಿದ್ಯಾರ್ಥಿಗಳಿಗೆ ಗುರುವಾರ, ಶುಕ್ರವಾರ ಮತ್ತು ಶನಿವಾರ ಭೌತಿಕ ಕ್ಲಾಸ್‌ ಇರಲಿದೆ. ಶೇಕಡ ೫೦ ವಿದ್ಯಾರ್ಥಿಗಳಿಗೆ ಭೌತಿಕ ಕ್ಲಾಸ್‌ ಇಲ್ಲದ ಸಮಯದಲ್ಲಿ ಆನ್‌ಲೈನ್‌ ಕ್ಲಾಸ್‌ ಇರಲಿದೆ.

ಸಮಯದ ಮಹತ್ವ ಅರಿಯಿರಿ

“ಸಮಯ ಎನ್ನುವುದು ಅಮೂಲ್ಯ. ಕೊರೊನಾದಿಂದಾಗಿ ಕಳೆದ ವರ್ಷದಿಂದ ವಿದ್ಯಾರ್ಥಿಗಳು ಸಾಕಷ್ಟು ಅಮೂಲ್ಯ ಸಮಯ ಕಳೆದುಕೊಂಡಿದ್ದಾರೆ. ಈಗ ಮತ್ತೆ ಶಾಲಾಕಾಲೇಜುಗಳು ಆರಂಭಗೊಂಡಿರುವುದು ಖುಷಿಯ ವಿಷಯ. ಈ ಸಮಯದಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಬೇಕು. ಭವಿಷ್ಯದಲ್ಲಿ ಒಳ್ಳೆಯ ಕರಿಯರ್‌ ರೂಪಿಸಲು ಪೂರಕವಾದ ಸ್ಕಿಲ್‌ಗಳನ್ನೂ ಕಲಿತರೆ ಯಶಸ್ಸು ನಿಮ್ಮದಾಗಿಸಿಕೊಳ್ಳಬಹುದು’ ಎಂದು ಕ್ಯಾಡ್‌ನೆಸ್ಟ್‌ ಕೌಶಲ್ಯ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಪ್ರಕಾಶ್‌ ಗೌಡ  ಎಚ್.ಎಂ. ಹೇಳಿದ್ದಾರೆ.

ಅರ್ಧ ದಿನ ಏನು ಮಾಡುವಿರಿ?

ಒಂಬತ್ತು ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಧದಿನ ಕ್ಲಾಸ್‌ ಇರುವುದರಿಂದ ಉಳಿದ ಅರ್ಧದಿನವನ್ನುವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಳ್ಳಬಹುದು. “ಭವಿಷ್ಯದಲ್ಲಿ ನಿಮ್ಮ ಉದ್ಯೋಗಕ್ಕೆ ಪೂರಕವಾದ ಸ್ಕಿಲ್‌ಗಳನ್ನು ಕಲಿತರೆ ಒಳ್ಳೆಯದು. ಕ್ಯಾಡ್‌ನೆಸ್ಟ್‌ನಲ್ಲಿ ಈಗ ವಿವಿಧ ಕೋರ್ಸ್‌ಗಳಿಗೆ ಶೇಕಡ ೫೦ರವರೆಗೆ ವಿನಾಯಿತಿ ಇದ್ದು, ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬಹುದು’ ಎಂದು ಪ್ರಕಾಶ್‌ ಹೇಳಿದ್ದಾರೆ. “ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ದಿನದಲ್ಲಿ ಕನಿಷ್ಠ ಒಂದು ಗಂಟೆ ಸಮಯ ಇದ್ದೇ ಇರುತ್ತದೆ. ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ಕಂಪ್ಯೂಟರ್ ಕೋರ್ಸ್‌ಗಳು, ಡಿಜಿಟಲ್‌ ಮಾರ್ಕೆಟಿಂಗ್‌, ಪ್ರೋಗ್ರಾಮಿಂಗ್‌, ಕ್ಯಾಡ್‌ ಕೋರ್ಸ್‌ಗಳು, ಅನಿಮೇಷನ್‌ ಸೇರಿದಂತೆ ನೂರಾರು ಉದ್ಯೋಗಾಧರಿತ ಕೋರ್ಸ್‌ಗಳನ್ನು ಕಲಿಯಬಹುದು’ ಎಂದು ಅವರು ಸಲಹೆ ನೀಡಿದ್ದಾರೆ.

ಯಾವ ಕೋರ್ಸ್‌ ಕಲಿಯಬಹುದು

  • ಕಂಪ್ಯೂಟರ್‌ ಜ್ಞಾನ ಅವಶ್ಯಕ. ನಿಮ್ಮಲ್ಲಿ ಕಂಪ್ಯೂಟರ್‌ ತರಬೇತಿ ಪಡೆದ ಸರ್ಟಿಫಿಕೇಟ್‌ ಇಲ್ಲದೆ ಇದ್ದರೆ ಈಗಲೇ ಕಂಪ್ಯೂಟರ್‌ ಬೇಸಿಕ್‌ ಅಥವಾ ಅಡ್ವಾನ್ಸಡ್‌ ಕೊರ್ಸ್‌ಗೆ ಕ್ಯಾಡ್‌ನೆಸ್ಟ್ ಅನ್ನು ಸಂಪರ್ಕಿಸಿ.
  • ಲೆಕ್ಕಪತ್ರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ವಿವಿಧ ಅಕೌಂಟಿಂಗ್‌ ಕೋರ್ಸ್‌ ಕಲಿಯಬಹುದು. ಎಂಎಸ್‌ ಆಫೀಸ್‌, ಅಕೌಂಟಿಂಗ್‌, ಟ್ಯಾಲಿ ಸೇರಿದಂತೆ ಹಲವು ಬಗೆಯ ಕೋರ್ಸ್‌ಗಳನ್ನು ಕ್ಯಾಡ್‌ನೆಸ್ಟ್‌ ಕಲಿಸುತ್ತದೆ.

ಕ್ಯಾಡ್‌ನೆಸ್ಟ್‌ ಕೋರ್ಸ್‌ಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತೆ ಇದೆ. ನಿಮಗೆ ಸೂಕ್ತವಾದ ಕೊರ್ಸ್‌ಗಳನ್ನು ಆಯ್ಕೆ ಮಾಡಿ.

100 % Job oriented & Certification courses

Our courses list

Civil Cad

AutoCAD Civil

3ds Max

Revit architecture

MS Project

Primavera

Staad Pro

E-tabs

INTERIOR DESIGN

AutoCAD

Revit architecture

3ds max

Software Testing Programs

Software Testing

Manual testing

Selenium

Automation testing

Accounting Courses

MS OFFICE (Diploma in office Management)

TALLY ERP 9 WITH GST

SAP

Advanced Excel

VBA MACRO’S

ANIMATION COURSES

Diploma in advance 3D animation

Diploma in advanced  3D animation and VFX

Diploma in web designing

Diploma in advanced

VFX and animation film making

2D classic animation

Graphic design

Print press and multimedia

Photo and video editing advanced

Photo and video editing basic

Graphics for fashion designing

3D animation

2D animation

HANDWRITING IMPROVEMENT COURSE


CALLIGRAPHY COURSE


Speedwriting Course










MECHANICAL CADD

AutoCAD Mechanical

CATIA

Creo Parametric

Pro/Engineer

NX CAD

NX CAM

Hypermesh

Solidworks

Ansys

IT  Courses individual

“C” LANGUAGE

C++ LANGUAGE

C# (C Sharp )

CASCADING STYLE SHEET (CSS)

BOOTSTRAP

Core JAVA

PYTHON

.NET

D JANGO

PL SQL

ORACLE

MSSQL SERVER

MONGODB

ANDROID

HADOOP

JPA

DATA STRUCTURE

Advance JAVA & J2EE PROGRAMING

Java Scripts

SQL SERVER

HTML

Jquery

Linux

SAS

Php

MySQL

SPARK

TableauTensorflow

HARDWARE & NETWORKING (A+ N+)

SPOKEN ENGLISH Training

SPOKEN ENGLISH

    • Foundation English
    • Functional English
    • Fluent English

COMMUNICATION SKILLS

SOFT SKILLS

INTERVIEW SKILLS

ARCHITECTURAL CADD

AutoCAD

Revit architecture

3ds max

Photoshop

Archicad

PROJECT PLANNING AND MANAGEMENT

Primavera

MS Project

Full Stack Data Science Course

Data Science

Artificial intelligence

Machine learning

Ethical hacking

Data analytics

Cloud computing

Data Science with R Programing

Full Stack Development programs

FullstackDevelopment with PHP

FullstackDevelopment with python

FullstackDevelopment with .Net

FullstackDevelopment with Java

Android developer

EMBEDDED SYSTEM COURSES

Adobe Courses individual

VFX Software

Adobe audition
Adobe premiere pro
Adobe after effects
Nuke
Mocha
Autodesk Flame
Silhouette
3D Equaliser

3D Modeling Software

Maya

3ds max

Zbrush

Blender

Cinema 4D

Houdini

Mudbox

V ray

Mac OS Final Cut Pro X

ADOBE PHOTO SHOP

Corel Draw

ILLUSTRATOR

Adobe Animate

Adobe fireworks

ADOBE PAGEMAKER / INDESIGN

DREAM WEAVER

Ad Widget
error: Content is protected !!
Scroll to Top