Kannada CADD Nest Private Limited

ಸ್ವಾತಂತ್ರೋತ್ಸವದ ಸಂಭ್ರಮಕ್ಕೆ ವಿದ್ಯಾರ್ಥಿಗಳಿಗೆ ಆಕರ್ಷಕ ಸ್ಪರ್ಧೆಗಳು, ತಪ್ಪದೇ ಭಾಗವಹಿಸಿ

man in gray crew neck shirt wearing black sunglasses

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕ್ಯಾಡ್‌ನೆಸ್ಟ್‌ ಬೆಂಗಳೂರಿನ ಬಸವನಗುಡಿ, ಮಲ್ಲೇಶ್ವರಂ, ಶೇಷಾದ್ರಿಪುರಂ, ರಾಜಾಜಿನಗರ ಮತ್ತು ರಾಜರಾಜೇಶ್ವರಿ ಶಾಖೆಗಳು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದೆ.

ವಿದ್ಯಾರ್ಥಿಗಳು ತಮ್ಮಲ್ಲಿರುವ ಯಾವುದೇ ಪ್ರತಿಭೆಯನ್ನು, ಅಂದರೆ ಹಾಡು, ನೃತ್ಯ, ರೀಲ್ಸ್‌, ನಾಟಕ/ಸ್ಕಿಟ್‌, ಚಿತ್ರ ಬಿಡಿಸುವುದು, ಪ್ರಬಂಧ ಬರವಣಿಗೆ, ಭಾಷಣ ಮತ್ತು ಇತರೆ ಹತ್ತು ಹಲವು ಬಗೆಯ ಪ್ರತಿಭೆಗಳನ್ನು ಪ್ರದರ್ಶಿಸಿ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿ ಅಥವಾ ಚಿತ್ರ ತೆಗೆದು ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಿಗೆ ಅಪ್ಲೋಡ್‌ ಮಾಡಿ. ಬಳಿಕ ಕ್ಯಾಡ್‌ನೆಸ್ಟ್‌ ಸೋಷಿಯಲ್‌ ಮೀಡಿಯಾ ಖಾತೆಗಳಿಗೆ (ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಇತ್ಯಾದಿಗಳಿಗೆ) ಟ್ಯಾಗ್ ಮಾಡಿ. ನಿಮ್ಮಲ್ಲಿ ಸೋಷಿಯಲ್‌ ಮೀಡಿಯಾ ಖಾತೆ ಇಲ್ಲದೆ ಇದ್ದರೆ ನಮ್ಮ ವಾಟ್ಸಪ್‌ ಸಂಖ್ಯೆ 9740444363 ಗೆ ಕಳುಹಿಸಿ.

ಗೆಲುವು ಪಡೆದವರಿಗೆ ಆಕರ್ಷಕ ಬಹುಮಾನವೂ ಇದೆ.

Related Posts

error: Content is protected !!
Scroll to Top