Kannada CADD Nest Private Limited

ವಿದ್ಯಾರ್ಥಿಗಳ What Next ಪ್ರಶ್ನೆಗೆ ಉತ್ತರ CADDNest!

ವಿದ್ಯಾರ್ಥಿಗಳ What Next ಪ್ರಶ್ನೆಗೆ ಉತ್ತರ CADDNest!

ತಮ್ಮ ಮಕ್ಕಳು ಮುಂದೆ ಏನು ಓದಬೇಕು? ಭವಿಷ್ಯದಲ್ಲಿ ಏನಾಗಬೇಕು? ಎಂಬ ಕುರಿತು ಹೆತ್ತವರಲ್ಲಿ ಸಾಕಷ್ಟು ಗೊಂದಲಗಳು ಇರುತ್ತವೆ. ವಿದ್ಯಾರ್ಥಿಗಳಲ್ಲಿಯೂ ಪ್ರತಿ ತರಗತಿ ಬಳಿಕವೂ What Next ಎಂಬ ಪ್ರಶ್ನೆ ಭೂತಾಕಾರವಾಗಿ ಕಾಡುತ್ತ ಇರುತ್ತದೆ. what next after 10th?, what next after PUC?, what next after bcom?, what next after engineering? what next after bca? what next after degree? what next after diploma? ಹೀಗೆ ವಿದ್ಯಾರ್ಥಿಗಳಲ್ಲಿ ವಾಟ್‌ ನೆಕ್ಸ್ಟ್‌ ಕುರಿತು ಮುಗಿಯದ ಪ್ರಶ್ನೆಗಳು ಇರುತ್ತವೆ. ವಿದ್ಯಾರ್ಥಿಗಳ ಮತ್ತು ಪೋಷಕರ ವಾಟ್‌ನೆಕ್ಸ್ಟ್‌ ಪ್ರಶ್ನೆಗೆ CADDNest ಸರಿಯಾದ ಉತ್ತರ.

ಕ್ಯಾಡ್‌ನೆಸ್ಟ್‌ ಹೊಸ ಆರಂಭ

ರಾಜ್ಯದ ವಿದ್ಯಾರ್ಥಿಗಳು, ಮುಖ್ಯವಾಗಿ ಕನ್ನಡ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಔದ್ಯೋಗಿಕ ಕೌಶಲಗಳನ್ನು ತಮ್ಮದಾಗಿಸಿಕೊಂಡು ಒಳ್ಳೆಯ ಕರಿಯರ್‌ ರೂಪಿಸಬೇಕೆಂಬ ಬಯಕೆ ನಮ್ಮದು. ಹೀಗಾಗಿ, ಅತ್ಯಂತ ಕಡಿಮೆ ದರದಲ್ಲಿ ವಿವಿಧ ಕೋರ್ಸ್‌ಗಳನ್ನು ನೀಡುವಲ್ಲಿ ನಾವೂ ಮುಂಚೂಣಿಯಲ್ಲಿದ್ದೇವೆ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಫ್ರಾಂಚೈಸಿ ರೂಪದಲ್ಲಿ ನಾವು ನೀಡುತ್ತಿದ್ದ ಕೋರ್ಸ್‌ ಈಗ ಕೊನೆಗೊಂಡಿದ್ದು, ಕ್ಯಾಡ್‌ನೆಸ್ಟ್‌ ಹೆಸರಿನ ಹೊಸ ಶಿಕ್ಷಣ ಸಂಸ್ಥೆಗೆ ಬುನಾದಿ ಹಾಕಿದ್ದೇವೆ. ಈ ಸಂಸ್ಥೆ ಮೂಲಕ ಅತ್ಯಂತ ಗುಣಮಟ್ಟದ ಶಿಕ್ಷಣ ನೀಡುವ ಮತ್ತು ದೇಶದಲ್ಲಿಯೇ ನಂಬರ್‌ ಒನ್‌ ಕೌಶಲ್ಯ ಕೇಂದ್ರವಾಗುವ ಗುರಿಯನ್ನು ಹಾಕಿಕೊಂಡಿದ್ದೇವೆ.  ಇಲ್ಲಿ ನೀವು ಅತ್ಯಂತ ಕಡಿಮೆ ದರದಲ್ಲಿ ಪ್ರಮುಖ ಕೋರ್ಸ್‌ಗಳನ್ನು ಕಲಿಯುವ ಅವಕಾಶವಿದೆ. ನಮ್ಮಲ್ಲಿ ವೃತ್ತಿಪರ ಪರಿಣತಿ ಹೊಂದಿರುವ ಬೋಧನಾ ತಂಡ, ಸ್ಟುಡಿಯೋ, ಲ್ಯಾಬ್‌, ಪ್ರಮುಖ ಸಾಫ್ಟ್‌ವೇರ್‌ಗಳು ಇದ್ದು, ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾಗಿದೆ.

ತಂತ್ರಜ್ಞಾನ ಕಲಿಕೆಗೆ ಬೆಸ್ಟ್‌

ಟ್ಯಾಲಿ ಇತ್ಯಾದಿ ಕಂಪ್ಯೂಟರ್‌ ಕೋರ್ಸ್‌ಗಳಿಂದ ಹಿಡಿದು ಕ್ಯಾಡ್‌, ಅನಿಮೇಷನ್‌ ಸೇರಿದಂತೆ ವಿವಿಧ ಬಗೆಯ ನೂರಾರು ಕೋರ್ಸ್‌ಗಳನ್ನು ಕ್ಯಾಡ್‌ನೆಸ್ಟ್‌ ವಿದ್ಯಾರ್ಥಿಗಳಿಗೆ ಆಫರ್‌ ಮಾಡುತ್ತಿದೆ. ಈ ಎಲ್ಲಾ ಕೋರ್ಸ್‌ಗಳನ್ನು ಕಲಿಸಲು ಆಯಾ ಕ್ಷೇತ್ರದಲ್ಲಿ ಪರಿಣಿತಿ ಪಡೆದ ಬೋಧಕ ವರ್ಗ ನಮ್ಮಲ್ಲಿದೆ. ಸಿ ಲ್ಯಾಂಗ್ವೇಜ್‌, ಸಿ ಪ್ಲಸ್‌ ಪ್ಲಸ್‌, ಕಾಸ್ಕೇಡಿಂಗ್‌, ಬೂಟ್‌ಸ್ಟ್ರಾಪ್‌, ಕೋರ್‌ ಜಾವಾ, ಪೈಥಾನ್‌, .ನೆಟ್‌, ಜಾಂಗೊ, ಪಿಎಲ್‌ ಎಸ್‌ಕ್ಯೂಎಲ್‌… ಹೀಗೆ ನಮ್ಮಲ್ಲಿ ನೂರಾರು ಬಗೆಯ ಕೋರ್ಸ್‌ಗಳಿದ್ದು, ಹೆಚ್ಚಿನ ವಿವರವನ್ನು ಈ ಲಿಂಕ್‌ ಮೂಲಕ ಪಡೆಯಬಹುದು. ಕರ್ನಾಟಕದ ನಂಬರ್‌ ಒನ್‌ ಕ್ಯಾಡ್‌ ಕಲಿಕಾ ಕೇಂದ್ರವಾಗಿ ಕ್ಯಾಡ್‌ನೆಸ್ಟ್‌ ಹೊರಹೊಮ್ಮುತ್ತಿದೆ. ಇದಕ್ಕಾಗಿ ನಾವು ಕ್ಯಾಡ್‌ನೆಸ್ಟ್‌ ಅಕಾಡೆಮಿಯನ್ನು ಸ್ಥಾಪಿಸಿದ್ದು, ಪೂರ್ಣ ವಿವರವನ್ನು ಇಲ್ಲಿ ಪಡೆಯಬಹುದು.

ಈಗ ಕೇವಲ ಕಾಲೇಜು ಡಿಗ್ರಿ ಪಡೆದರೆ ಸಾಲದು. ನೀವು ಪಡೆದ ಎಂಜಿನಿಯರಿಂಗ್‌ ಪದವಿ, ಎಂಎ ಪದವಿ ಸಾಕಾಗದು. ಅದರೊಂದಿಗೆ ನಿಮ್ಮ ಕೋರ್ಸ್‌ಗೆ ಬೆಂಬಲ ನೀಡುವ ಸರ್ಟಿಫಿಕೇಷನ್‌ಗಳನ್ನು ಪಡೆಯಬೇಕು. ಇಂತಹ ಸರ್ಟಿಫಿಕೇಷನ್‌ಗಳು ನಿಮ್ಮ ರೆಸ್ಯೂಂನ ತೂಕ ಹೆಚ್ಚಿಸುವುದರ ಜೊತೆಗೆ ಯಾವುದಾದರೂ ಹುದ್ದೆಗೆ ಬಂದ ನೂರಾರು ಅರ್ಜಿಗಳಲ್ಲಿ ನಿಮಗೆ ಉದ್ಯೋಗ ದೊರಕಿಸಿಕೊಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ನಿಮ್ಮ ಅದ್ಭುತ ಭವಿಷ್ಯ ನೀಡುವ ಕೋರ್ಸ್‌ಗಳ ಮಾಹಿತಿಗಾಗಿ ಈಗಲೇ ನಿಮ್ಮ ಹತ್ತಿರದ ಕ್ಯಾಡ್‌ನೆಸ್ಟ್‌ ಕೇಂದ್ರಗಳಿಗೆ ಭೇಟಿ ನೀಡಿ.

ನಮ್ಮ ವಿಳಾಸ

CADDNest  ರಾಜಾಜಿನಗರ

ನಂ .1760, 1 ನೇ ಮಹಡಿ, ಎದುರು.ನವರಂಗ್ ಥಿಯೇಟರ್, ಬಿಎಸ್‌ಎನ್‌ಎಲ್ ಗ್ರಾಹಕ ಸೇವಾ ಕೇಂದ್ರದ ಮೇಲೆ, ಡಾ.ರಾಜ್‌ಕುಮಾರ್ ರಸ್ತೆ,ರಾಜಾಜಿ ನಗರ 2 ನೇ ಹಂತ, ಬೆಂಗಳೂರು -560010.
080-41608308 / 9740444363

CADDNest ಬಸವನಗುಡಿ

ನಂ. 16, 1 ನೇ ಮಹಡಿ, ಸಿದ್ದಯ್ಯ ಕಾಂಪ್ಲೆಕ್ಸ್, ಮೌಂಟ್ ಜಾಯ್ ರಸ್ತೆ, ಹನುಮಂತನಗರ, (ಬುಲ್ ಟೆಂಪಲ್ ರಸ್ತೆ ಎದುರು) ಬಸವನಗುಡಿ, ಬೆಂಗಳೂರು -560019 . Phone: 080-26608883/ 9972177744

CADDNest ಶೇಷಾದ್ರಿಪುರಂ

ನಂ.187, 2 ನೇ ಮಹಡಿ, ಎಬಿಸಿ ಆರ್ಕೇಡ್, ಎಸ್‌ಸಿ ರಸ್ತೆ ಶೇಷಾದ್ರಿಪುರಂ, ನಟರಾಜ್ ಥಿಯೇಟರ್ ಹತ್ತಿರ ಬೆಂಗಳೂರು -560020.
080-41514154 / 9535666300

CADDNest  ಮಲ್ಲೇಶ್ವರಂ

ನಂ. 64,1 ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಮೇಲೆ, 18 ನೇ ಕ್ರಾಸ್,
ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055.
080-29604444 / 9606666480

CADD NEST Computer Training Institute
Best Spoken English training institute in Bangalore
CADD NEST
CADD Civil CAD, Mechanical, Interior design courses Training
Best Cad Training Institute In Bengaluru
CADD NEST CADD Courses
Computer training centre – IT skills
The best IT courses
Fast track training
Customised courses
Advanced Digital Marketing Course
2D and 3D Animation, VFX Course
CADD NEST Institute
Best Training Institute for e-Accounting Tally Prime
Tally ERP9 Including GST (Goods and Services Tax) Finance, Banking
Taxation, e-Filing, TDS, Income Tax,
Computers [Basics of Computer
Complete MS-Office,
Advanced MS-Excel
Personality Development Professional English Speaking
Multimedia Designing
Web Designing
Graphic Designing
AutoCAD, 3D’s Max VFx Animation
Fashion Designing, Advanced Diploma in Computer Applications
IT Training and Internship etc.
Join our Institute for 100% Job Guaranteed Courses and Training Classes in Rajajinagar, Basavanagudi , Sheshadripuram & Malleshwaram
THE BEST DIGITAL MARKETING TRAINING INSTITUTE IN BANGALORE
No.1 Software Training Institute in bangalore

Related Posts

error: Content is protected !!
Scroll to Top