ಕೈತುಂಬಾ ವೇತನ ನೀಡುವ ಉದ್ಯೋಗಗಳಲ್ಲಿ ಸ್ಯಾಪ್ ಸಂಬಂಧಪಟ್ಟ ಉದ್ಯೋಗಗಳು ಪ್ರಮುಖವಾದದ್ದು. ಸ್ಯಾಪ್ ಎನ್ನುವುದು ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿರುವ ಮತ್ತು ಬಹುಬೇಡಿಕೆ ಇರುವ ಇಆರ್‌ಪಿ ಸಾಫ್ಟ್‌ವೇರ್. ಸ್ಯಾಪ್ ಕೋರ್ಸ್ ಕಲಿತವರಿಗೆ ಈಗಲೂ, ಮುಂದೆಯೂ ಉತ್ತಮ ಬೇಡಿಕೆ ಇರಲಿದೆ ಎನ್ನುತ್ತಾರೆ ಉದ್ಯೋಗ ತಜ್ಞರು. ಸ್ನೇಹಿತರೇ, ಕನ್ನಡ ಕ್ಯಾಡ್‌ನೆಸ್ಟ್‌ನ ಈ ಬ್ಲಾಗ್ ಪೋಸ್ಟ್‌ನಲ್ಲಿ ಸ್ಯಾಪ್ ಫಿಕೊ ಬಗ್ಗೆ ತಿಳಿದುಕೊಳ್ಳೋಣ.
SAP FICO ಯಾರು ಕಲಿಯಬಹುದು?
ಈ ಕೋರ್ಸ್ ಕಲಿಯಲು ಇಂತಹದ್ದೇ ಕನಿಷ್ಠ ಅರ್ಹತೆ ಹೊಂದಿರಬೇಕೆಂದಿಲ್ಲ. ಸ್ಯಾಪ್ ವೃತ್ತಿ ಪಡೆಯಲು ಬಯಸುವ ಯಾರೂ ಬೇಕಾದರೂ ಈ ಕೋರ್ಸ್ ಕಲಿಯಬಹುದು. ಆದರೆ, ಈ ಮುಂದಿನ ಅರ್ಹತೆಗಳು ನಿಮ್ಮಲ್ಲಿ ಇದ್ದರೆ ಸ್ಯಾಪ್ ಫಿಕೊ ಕಲಿಕೆ ನಿಮಗೆ ಸುಲಭವಾಗಬಹುದು.
- ಬಿ.ಕಾಂ ಅಥವಾ ಎಂ.ಕಾಂ ಪದವಿ
- ಬಿಬಿಎ ಅಥವಾ ಎಂಬಿಎ
- ಸಿಎ, ಸಿಎಸ್, ಸಿಎಫ್‌ಎ ಮಾಡಿದ ಯಾರಾದರೂ
- ಯಾವುದೇ ಅಕೌಂಟಿಂಗ್ ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡಿದ ಅನುಭವ ಇದ್ದರೆ ಇತ್ಯಾದಿ
- ಎಂಜಿನಿಯರಿಂಗ್ ಅಥವಾ ಯಾವುದೇ ಪದವಿ ಪಡೆದವರೂ ಕಲಿಯಬಹುದು
ಸ್ಯಾಪ್ ಫಿಕೊಗೆ ಬೇಡಿಕೆ ಹೇಗಿದೆ?
ಸ್ಯಾಪ್ ಫಿಕೊ ಎನ್ನುವುದು ಬಹುಬೇಡಿಕೆಯ ಕೋರ್ಸ್. ಹೆಚ್ಚಿನ ಕೈಗಾರಿಕೆಗಳು ಇಸಿಸಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ. ತಮ್ಮ ವ್ಯವಹಾರದಲ್ಲಿ ಫಿಕೊವನ್ನು ವಿಶೇಷವಾಗಿ ಬಳಸುತ್ತವೆ. ಹೀಗಾಗಿ ಫಿಕೊ ಸಲಹೆಗಾರರು, ಫಿಕೊ ವೃತ್ತಿಪರರ ಅವಶ್ಯಕತೆ ಕಂಪನಿಗಳಿಗೆ ಹೆಚ್ಚಾಗುತ್ತಿದೆ. ಸ್ಯಾಪ್ ಎನ್ನುವುದು ಜಗತ್ತಿನದಾದ್ಯಂತ ಅತ್ಯಂತ ಪ್ರಮುಖ ಇಆರ್‌ಪಿ ಸಾಫ್ಟ್‌ವೇರ್ ಆಗಿರುವುದರಿಂದ ಇದರ ಒಂದು ಅಂಗವಾದ ಫಿಕೊಗೆ ಅತ್ಯಧಿಕ ಬೇಡಿಕೆಯಿದೆ.
ಯಾವುದೇ ಸಣ್ಣ ಅಥವಾ ದೊಡ್ಡ ಉದ್ಯಮದಲ್ಲಿ ಹಣಕಾಸು ಮತ್ತು ಮ್ಯಾನೇಜ್‌ಮೆಂಟ್ ಅಕೌಂಟಿಂಗ್ ಎಂಬುದು ಅತ್ಯಂತ ಅವಶ್ಯಕ ವಿಭಾಗಗಳಾಗಿವೆ. ಯಾವುದೇ ಕಂಪನಿಯು ಸ್ಯಾಪ್ ಇಆರ್‌ಪಿ ಬಳಸುತ್ತದೆ ಎಂದಾದರೆ ಅಲ್ಲಿ ಅಗತ್ಯವಾಗಿ ಸ್ಯಾಪ್ ಫಿಕೊ ತಜ್ಞರು ಬೇಕೇಬೇಕು.
ಸ್ಯಾಪ್ ಫಿಕೊ ಸಂಕ್ಷಿಪ್ತ ವಿವರಣೆ
ಸ್ಯಾಪ್ ಫಿಕೊ ಎನ್ನುವುದು ಸ್ಯಾಪ್ ಇಆರ್‌ಪಿಯ ಫಂಕ್ಷನಲ್ ಮಾಡ್ಯುಲ್. ಸಾಮಾನ್ಯವಾಗಿ ಇದು ಫೈನಾನ್ಸ್(ಎಫ್‌ಐ) ಮತ್ತು ಕಂಟ್ರೋಲಿಂಗ್ (ಸಿಒ) ಎಂಬ ಎರಡು ವಿಭಾಗಗಳನ್ನು ಹೊಂದಿರುತ್ತದೆ. ಫಿಕೊ ಎನ್ನುವುದು ಸ್ಯಾಪ್ ಇಆರ್‌ಪಿಯ ಇಸಿಸಿ ಆವೃತ್ತಿಯ ಭಾಗವಾಗಿದೆ. ಇಸಿಸಿ ಎಂದರೆ ಇಆರ್‌ಪಿ ಸೆಂಟ್ರಲ್ ಕಾಂಪೊನೆಂಟ್.
ಉದ್ಯೋಗ ಪಡೆಯುವುದು ಹೇಗೆ?
ಮೊದಲನೆಯದಾಗಿ ಪ್ರಮುಖ ಸ್ಯಾಪ್ ಅಕಾಡೆಮಿಯಲ್ಲಿ ಸ್ಯಾಪ್ ಕೌಶಲಗಳನ್ನು ಕಲಿಯಿರಿ. ಅಲ್ಲಿ ಕಲಿಸುವ ಸ್ಕಿಲ್‌ಗಳನ್ನು ಅರಿತುಕೊಳ್ಳಿ. ನಿಮ್ಮ ರೆಸ್ಯೂಂಗೆ ಇಂತಹ ಕೋರ್ಸ್ ತೂಕ ತಂದುಕೊಡುತ್ತದೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ತಮ್ಮ ಉದ್ಯೋಗದಲ್ಲಿ ಇನ್ನಷ್ಟು ಪ್ರಗತಿ ಪಡೆಯಲು ನೆರವಾಗುತ್ತದೆ. ಆರಂಭದಲ್ಲಿ ನೀವು ಸ್ಯಾಪ್ ಕನ್ಸಲ್ಟೆಂಟ್ ಆಗಿ ಉದ್ಯೋಗ ಆರಂಭಿಸಬಹುದು. ಬಳಿಕ ನಿಮ್ಮ ಕರಿಯರ್‌ನಲ್ಲಿ ಪ್ರಗತಿಯು ಆರಂಭವಾಗಿ ಉನ್ನತ ಹುದ್ದೆಗಳಿಗೆ ಹೋಗಿ ತಿಂಗಳಿಗೆ ಲಕ್ಷ ಲಕ್ಷ ವೇತನ ನಿಮ್ಮದಾಗಿಸಿಕೊಳ್ಳಬಹುದು.
ಎಲ್ಲಿ ಕಲಿಯಬಹುದು?
ಸ್ಯಾಪ್ ಫಿಕೊ ಕಲಿಕೆಗೆ ಕರ್ನಾಟಕದಲ್ಲಿ ಕ್ಯಾಡ್‌ನೆಸ್ಟ್ ಅಕಾಡೆಮಿಯು ಜನಪ್ರಿಯ ಶಿಕ್ಷಣ ಸಂಸ್ಥೆಯಾಗಿದೆ. ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ ಮತ್ತು ಕಮ್ಯುನಿಕೇಷನ್‌ನ ಕ್ಯಾಡ್‌ನೆಸ್ಟ್ ಅಕಾಡೆಮಿಯಲ್ಲಿ ಕಲಿಕಾ ಶುಲ್ಕವೂ ಕಡಿಮೆ ಇದೆ. ಹೆಚ್ಚಿನ ಮಾಹಿತಿಗಾಗಿ ಕ್ಯಾಡ್‌ನೆಸ್ಟ್ ಅಕಾಡೆಮಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
sap training in bangalore
sap training institute bangalore
fico training in bangalore
S A P Training In Basavanagudi
SAP Course in Bangalore – SAP Training Course
Best SAP MM Training Institutes in Bangalore
FICO Online Classes – S A P Training In Bangalore
SAP Online Training in Bangalore, Learn SAP Online
Best SAP Training Institute in Bangalore
CADD NEST Academy training centers in Bangalore
SAP fico training institute in Malleshwaram
SAP fico course Online in Bangalore
SAP fico course in Seshadripuram
SAP fico course in Rajajinagar
SAP fico course in Malleshwaram
SAP fico course in Basavanagudi
CADD NEST Academy training institute in Bangalore
SAP MM Training and Placement in Bangalore
SAP PP Module training institute in Bangalore
CADD NEST Academy Basavanagudi
SAP training in Rajajinagar
sap fico training and placement
SAP Training Academy in Rajajinagar