Kannada CADD Nest Private Limited

ಸ್ಯಾಪ್ ಕಲಿಯಬಯಸುವಿರಾ? ಕ್ಯಾಡ್‌ನೆಸ್ಟ್‌ ಉಚಿತ ಸೆಮಿನಾರ್‌ಗೆ ಇಂದೇ ಹೆಸರು ನೋಂದಾಯಿಸಿ

ಸ್ಯಾಪ್ ಕಲಿಯಬಯಸುವಿರಾ? ಕ್ಯಾಡ್‌ನೆಸ್ಟ್‌ ಉಚಿತ ಸೆಮಿನಾರ್‌ಗೆ ಇಂದೇ ಹೆಸರು ನೋಂದಾಯಿಸಿ

ಉದ್ಯೋಗ ಗ್ಯಾರಂಟಿ ಮತ್ತು ಒಳ್ಳೆಯ ವೇತನ ಗ್ಯಾರಂಟಿ ನೀಡುವ ಜನಪ್ರಿಯ ಉದ್ಯೋಗ ಕೌಶಲ್ಯವೆಂದರೆ ಸ್ಯಾಪ್‌. ಆರಂಭದಲ್ಲಿ ಕೆಲವು ಸಾವಿರ ರೂ.ನಿಂದ ವೇತನ ಆರಂಭವಾಗಿ ಬಳಿಕ ತಿಂಗಳಿಗೆ ಲಕ್ಷಲಕ್ಷ ವೇತನ ತಂದುಕೊಡುವ ಅಪರೂಪದ ಕೌಶಲ್ಯವಿದು. ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಖಾತ್ರಿ ನೀಡುವ ಸ್ಯಾಪ್‌ ಆಗಮಿಸಿ ಹಲವು ವರ್ಷಗಳೇ ಕಳೆದಿವೆ. ಈ ಹಳೆಯ ಸ್ಕಿಲ್‌ ಈಗಲೂ ತನ್ನ ಆಕರ್ಷಣೆ ಉಳಿಸಿಕೊಂಡಿದೆ. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪೇ ಎಂಬ ಗಾದೆ ಮಾತು ಈ ಸ್ಯಾಪ್‌ಗೆ ಸೂಕ್ತವಾಗಿ ಹೊಂದುತ್ತದೆ. ಸ್ಯಾಪ್‌ನ ಇತ್ತೀಚಿನ ಆವೃತ್ತಿಗಳು ಸಾಕಷ್ಟು ಬಂದಿದ್ದು, ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗುತ್ತಿದೆ. ಪ್ರಸ್ತುತ ಮತ್ತು ಭವಿಷ್ಯದಲ್ಲಿ ಸದಾ ಬೇಡಿಕೆಯಲ್ಲಿರುವ ಸ್ಯಾಪ್‌ ಕೋರ್ಸ್‌ ಕಲಿತರೆ ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದು.

ಇಷ್ಟೆಲ್ಲ ಪೀಠಿಕೆ ಹೇಳಲು ಒಂದು ಕಾರಣವಿದೆ. ಬೆಂಗಳೂರಿನ ಪ್ರತಿಷ್ಠಿತ ಮತ್ತು ಅತ್ಯುತ್ತಮ ಸ್ಯಾಪ್‌ ಕಲಿಕಾ ಶಿಕ್ಷಣ ಸಂಸ್ಥೆಯೆಂದು ಹೆಸರು ಪಡೆದಿರುವ ಕ್ಯಾಡ್‌ನೆಸ್ಟ್‌‌ ಬೆಂಗಳೂರಿನ ಬಸವನಗುಡಿ ಮತ್ತು ರಾಜಾಜಿನಗರ ಶಾಖೆಗಳು ವಿದ್ಯಾರ್ಥಿಗಳಿಗಾಗಿ ಉಚಿತ ಸ್ಯಾಪ್‌ ಸೆಮಿನಾರ್‌ನಲ್ಲಿ ಪಾಲ್ಗೊಂಡರೆ ನಿಮಗೆ ಅನೇಕ ಪ್ರಯೋಜನಗಳು ದೊರಕಲಿವೆ. ಅತ್ಯಂತ ಪ್ರಮುಖವಾಗಿ ಕ್ಯಾಡ್‌ನೆಸ್ಟ್‌‌ ಸ್ಯಾಪ್‌ ಕೋರ್ಸ್‌ಗೆ ಸೇರಿದರೆ ನಿಮಗೆ ಶುಲ್ಕದಲ್ಲಿ ಶೇಕಡ ೨೫ರಷ್ಟು ವಿನಾಯಿತಿ ದೊರಕಲಿದೆ.

ಕ್ಯಾಡ್‌ನೆಸ್ಟ್‌ : ಅತ್ಯಂತ ಕಡಿಮೆ ಶುಲ್ಕದಲ್ಲಿ ಶ್ರೇಷ್ಠ ಗುಣಮಟ್ಟದ SAP ತರಬೇತಿ ಕೇಂದ್ರ.

ಕ್ಯಾಡ್‌ನೆಸ್ಟ್‌‌ ಸ್ಯಾಪ್‌ ಸೆಮಿನಾರ್‌: ಪ್ರಮುಖ ದಿನಾಂಕಗಳು

ಡಿಸೆಂಬರ್‌ 10, 2020– ಗುರುವಾರ

ಸೆಮಿನಾರ್‌ ನಡೆಯುವ ಸ್ಥಳ: ಕ್ಯಾಡ್‌ನೆಸ್ಟ್‌‌ ರಾಜಾಜಿನಗರ

ಸಮಯ: ಸಂಜೆ 5 ಗಂಟೆ


ಡಿಸೆಂಬರ್‌ 12, 2020- ಶನಿವಾರ

ಸೆಮಿನಾರ್‌ ನಡೆಯುವ ಸ್ಥಳ: ಬಸವನಗುಡಿ ಕ್ಯಾಡ್‌ನೆಸ್ಟ್‌‌

ಸಮಯ: ಸಂಜೆ 3 ಗಂಟೆ

SAP  Free seminar On 10th Thursday (Rajajinagar Branch) at 05:00PM IST & 12th Saturday ( Basavanagudi branch) at 03:00PM IST

ಗಮನಿಸಿ: ಈ ಸೆಮಿನಾರ್‌ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ನಮ್ಮ ಸ್ಯಾಪ್‌ ಕೋರ್ಸ್‌ಗಳಲ್ಲಿ ಶೇಕಡ 25ರಷ್ಟು ವಿನಾಯಿತಿ ದೊರಕುತ್ತದೆ. ಈ ಸೆಮಿನಾರ್‌ನಲ್ಲಿ ಭಾಗವಹಿಸಲು ಮೊದಲು ಬಂದವರಿಗೆ ಆದ್ಯತೆ. ಹೀಗಾಗಿ, ಹೆಚ್ಚು ವಿಳಂಬ ಮಾಡದೆ ಹೆಸರು ನೋಂದಾಯಿಸಿ.

ಕಡಿಮೆಯಾಗಿಲ್ಲ ಆಕರ್ಷಣೆ

ಉಳಿದ ಕೋರ್ಸ್‍ಗಳಂತೆ ಸ್ಯಾಪ್ ತನ್ನ ಆಕರ್ಷಣೆ ಕಳೆದುಕೊಂಡಿಲ್ಲ. ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳೆಲ್ಲ ಸ್ಯಾಪ್ ಹೊಂದಿರುವುದು ಮತ್ತು ಸ್ಯಾಪ್ ಗೊತ್ತಿದ್ದವರಿಗೆ ದೊಡ್ಡ ಮೊತ್ತದ ವೇತನ ದೊರಕುವುದು ಸ್ಯಾಪ್ ಆಕರ್ಷಣೆಗೆ ಪ್ರಮುಖ ಕಾರಣ. ಈಗಲೂ ಸ್ಯಾಪ್ ಕಲಿತವರಿಗೆ ಹಲವು ಕಂಪನಿಗಳಲ್ಲಿ ಅವಕಾಶ ದೊರಕುತ್ತದೆ. ಆರಂಭದ ಕೆಲವು ವರ್ಷ ಉತ್ತಮ ಅನುಭವ ಪಡೆದುಕೊಂಡರೆ ಮುಂದೆ ಒಳ್ಳೆಯ ವೇತನದ ಉದ್ಯೋಗ ಪಡೆಯಬಹುದು ಎಂದು ಕ್ಯಾಡ್‌ನೆಸ್ಟ್‌‌ ಬೆಂಗಳೂರು (ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ) ನಿರ್ದೇಶಕರಾದ ಪ್ರಕಾಶ್‌ ಗೌಡ ಎಚ್‌.ಎಂ ಅಭಿಪ್ರಾಯಪಡುತ್ತಾರೆ.

ಸ್ಯಾಪ್‌ ಬಗ್ಗೆ ನಿಮಗೆಷ್ಟು ಗೊತ್ತು?

  • ಸ್ಯಾಪ್ ವಿಸ್ತೃತ ರೂಪ- ಸಿಸ್ಟಮ್ಸ್ ಅಪ್ಲಿಕೇಷನ್ಸ್ ಆಂಡ್ ಪ್ರಾಡಕ್ಟ್ಸ್. ಇದು ಕೆಲವು ವರ್ಷದ ಹಿಂದೆ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ ಅಲ್ಲ. ೧೯೭೦ರಲ್ಲಿ ಈ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಯಿತು. ಐಬಿಎಂನ ಐವರು ಎಂಜಿನಿಯರ್‍ಗಳು 1970ರಲ್ಲಿ ಮೊದಲ ಬಾರಿಗೆ ಸ್ಯಾಪ್ ಅಭಿವೃದ್ಧಿಪಡಿಸಿದ್ದರು.
  • ಸ್ಯಾಪ್ ಎನ್ನುವುದೊಂದು ಸಾಫ್ಟ್‍ವೇರ್ ಪ್ಯಾಕೇಜ್. ಜಗತ್ತಿನ ಹೆಚ್ಚಿನ ಕಂಪನಿಗಳು ಸ್ಯಾಪ್ ಬಳಸುತ್ತವೆ. ಸ್ಯಾಪ್ ಕಲಿತವರಿಗೆ ಮೊದಲ ಆದ್ಯತೆ ನೀಡುತ್ತವೆ. ಕೆಲವು ಕಂಪನಿಗಳು ತಮ್ಮ ಸಿಬ್ಬಂದಿಗಳಿಗೆ ತಾವೇ ಸ್ಯಾಪ್ ಕಲಿಸಿಕೊಡುತ್ತವೆ. ಈ ಬಗ್ಗೆ ಶಿಕ್ಷಣ ನೀಡುವ ಕೆಲಸವನ್ನು ಸ್ಯಾಪ್ ಸರ್ಟಿಫಿಕೇಷನ್ ಕೋರ್ಸ್ ಸಂಸ್ಥೆಗಳು ಮಾಡುತ್ತವೆ.
  • ಅಥಾರೈಸ್ಡ್ ಸಂಸ್ಥೆಗಳಲ್ಲಿ ಕೋರ್ಸ್ ಮಾಡಿದರೆ ಅವಕಾಶ ಹೆಚ್ಚು. ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂ ಸ್ಯಾಪ್‌ನ ಪ್ರಮುಖ ತರಬೇತಿ ಕೇಂದ್ರವಾಗಿದೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ಶ್ರೇಷ್ಠ ಗುಣಮಟ್ಟದ SAP ತರಬೇತಿ ಕೇಂದ್ರವೆಂಬ ಗರಿಮೆಯನ್ನು ಪಡೆದಿದೆ.

ಏನೆಲ್ಲ ಕಲಿಯಬಹುದು?

  • ಸ್ಯಾಪ್‌ನಲ್ಲಿ ವಿದ್ಯಾರ್ಥಿಗಳು ಪರಿಣತಿ ಪಡೆಯಲು ಪೂರಕವಾಗಿರುವಂತೆ ಪಠ್ಯಕ್ರಮ ರಚನೆ ಮಾಡಲಾಗಿದೆ. ಮುಖ್ಯವಾಗಿ ಸ್ಯಾಪ್‌ನ ಫಂಕ್ಷನಲ್‌ ಮಾಡ್ಯುಲ್‌ಗಳು, ಟೆಕ್ನಿಕಲ್‌ ಮಾಡ್ಯುಲ್‌ಗಳು ಮತ್ತು ಟೆಕ್ನೊ ಫಂಕ್ಷನಲ್‌ ಮಾಡ್ಯುಲ್‌ಗಳನ್ನು ಕಲಿಯಲಿದ್ದೀರಿ. ಈ ಮೂರು ಮಾಡ್ಯುಲ್‌ಗಳಲ್ಲಿ ಹಲವು ವಿಭಾಗಗಳು ಇದ್ದು, ಸ್ಯಾಪ್‌ನ ಸಂಪೂರ್ಣ ಪರಿಚಯ ಮತ್ತು ಪರಿಣತಿ ಪಡೆಯಲು ನಿಮಗೆ ನೆರವಾಗಲಿದೆ.
  • ಫಂಕ್ಷನಲ್ ಮಾಡ್ಯುಲ್‍ನಲ್ಲಿ ಫೈನಾನ್ಸ್ ಆಂಡ್ ಕಂಟ್ರೋಲ್(ಫಿಕೊ), ಪ್ರೊಡಕ್ಷನ್ ಪ್ಲಾನಿಂಗ್(ಪಿಪಿ), ಮೆಟಿರಿಯಲ್ ಮ್ಯಾನೇಜ್‍ಮೆಂಟ್(ಎಂಎಂ), ಸೇಲ್ಸ್ ಆಂಡ್ ಡಿಸ್ಟ್ರಿಬ್ಯೂಷನ್(ಎಸ್‍ಡಿ), ಹ್ಯೂಮನ್ ರಿಸೋರ್ಸ್(ಎಚ್‍ಆರ್) ಇತ್ಯಾದಿ ಮಾಡ್ಯುಲ್‍ಗಳಿವೆ. ಸ್ಯಾಪ್ ಟೆಕ್ನಿಕಲ್ ಮಾಡ್ಯುಲ್‍ನಲ್ಲಿ ಎಬಿಎಪಿ, ಎಕ್ಸ್‍ಐ, ನೆಟ್ ವ್ಯೂವರ್, ಬೇಸಿಸ್, ಬಿಐಡಬ್ಲ್ಯು ಇತ್ಯಾದಿಗಳನ್ನು ಕಲಿಯಬಹುದು. ಒಟ್ಟಾರೆಯಾಗಿ ಸ್ಯಾಪ್‍ನಲ್ಲಿ ಎಬಿಎಪಿ, ಬಿಸಿನೆಸ್ ಒನ್, ಎಚ್‍ಆರ್, ಪಿಎಸ್, ಎಸ್‍ಸಿಎಂ, ಇಪಿ, ಎಫ್‍ಸಿಎಸ್‍ಎಂ, ಎಪಿಒ, ಎಎಲ್‍ಇ, ಟಿಆರ್‍ಎಂ, ಎಂಡಿಎಂ, ಅಡ್ಮಿನ್, ಬಿಡಬ್ಲ್ಯು, ಐಎಂ, ಪಿಎಂ, ಕ್ಯೂಎಂ, ಎಸ್‍ಆರ್‍ಎಂ, ಬಿಐ, ಬಿಒ 4.0, ಪಿಪಿಡಿಎಸ್, ಪಿಎಲ್‍ಎಂ, ಸಕ್ಸಸ್ ಫ್ಯಾಕ್ಟರ್ಸ್, ಸಿಆರ್‍ಎಂ, ಫಿಕೊ, ಎಂಎಂ, ಪಿಪಿ, ಎಸ್‍ಡಿ, ಪಿಐ, ಎಚ್‍ಎಎನ್‍ಎ, ಬಿಒಡಿಎಸ್, ಎಫ್‍ಎಸ್‍ಸಿಡಿ, ಬಿಪಿಸಿ ಇತ್ಯಾದಿ ಮಾಡ್ಯುಲ್‌ಗಳಿವೆ. ಸ್ಯಾಪ್‌ ಪೂರ್ಣ ಮಾಡ್ಯುಲ್‌ ವಿವರ ಪಡೆಯಲು ಕ್ಯಾಡ್‌ನೆಸ್ಟ್‌‌ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದು.

ಎಲ್ಲೆಲ್ಲಿ ಉದ್ಯೋಗ ದೊರಕುತ್ತದೆ?  

ಸ್ಯಾಪ್‌ ಇಲ್ಲದ ಕ್ಷೇತ್ರವೇ ಅಪರೂಪ. ಜಗತ್ತಿನ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಯಾಪ್ ಬಳಸಲಾಗುತ್ತಿದೆ. ವೈಮಾನಿಕ ಕ್ಷೇತ್ರ, ರಕ್ಷಣಾ ಕ್ಷೇತ್ರ, ವಾಹನೋದ್ಯಮ, ಲಾಜಿಸ್ಟಿಕ್ಸ್, ಬ್ಯಾಂಕಿಂಗ್, ಕೆಮಿಕಲ್ಸ್, ಮಾಧ್ಯಮಗಳಲ್ಲಿ, ಕೈಗಾರಿಕೆಗಳಲ್ಲಿ, ತೈಲ ಮತ್ತು ಅನಿಲ ಉದ್ಯಮ, ಹೆಲ್ತ್‍ಕೇರ್ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಇದರ ಬಳಕೆಯಿದೆ. ಹಣಕಾಸು, ಮಾನವ ಸಂಪನ್ಮೂಲ, ಮಾರಾಟ ಮತ್ತು ವಿತರಣೆ ವಿಭಾಗಗಳಲ್ಲಿ ಇದರ ಬಳಕೆ ಹೆಚ್ಚಿರುತ್ತದೆ. ಫಂಕ್ಷನಲ್ ಕನ್ಸಲ್ಟೆಂಟ್, ಟೆಕ್ನಿಕಲ್ ಕನ್ಸಲ್ಟೆಂಟ್, ಸಿಸ್ಟಮ್ ಅಡ್ಮಿನಿಸ್ಟ್ರೇಷನ್ ಮುಂತಾದ ವಿಭಾಗಗಳಲ್ಲಿ ಕೆಲಸ ಮಾಡಲು ಸ್ಯಾಪ್ ಸರ್ಟಿಫಿಕೇಷನ್ ಕೋರ್ಸ್‍ಗಳು ನೆರವಾಗುತ್ತವೆ. 

ಈ ಬ್ಲಾಗ್‌ ಮೂಲಕವೇ ನೀವು ಇಷ್ಟೊಂದು ಮಾಹಿತಿ ಪಡೆದಿರಿ. ಹಾಗಾದರೆ, ಸೆಮಿನಾರ್‌ನಲ್ಲಿ ಭಾಗವಹಿಸಿದರೆ ಎಷ್ಟೊಂದು ಮಾಹಿತಿ ಪಡೆಯಬಹುದೆಂದು ಯೋಚಿಸಿ. ಡಿಸೆಂಬರ್‌ ೧೦ ಮತ್ತು ೧೨ರಂದು ನಡೆಯಲಿರುವ ಈ ಸೆಮಿನಾರ್ ನಲ್ಲಿ ತಪ್ಪದೇ ಭಾಗವಹಿಸಿ.

ಕ್ಯಾಡ್‌ನೆಸ್ಟ್‌ : ಅತ್ಯಂತ ಕಡಿಮೆ ಶುಲ್ಕದಲ್ಲಿ ಶ್ರೇಷ್ಠ ಗುಣಮಟ್ಟದ SAP ತರಬೇತಿ ಕೇಂದ್ರ.
The Best SAP Training Institute in Bengaluru.

SAP Free seminar On 10th Thursday (Rajajinagar Branch) at 05:00PM IST
& 12th Saturday ( Basavanagudi branch) at 03:00PM IST

Learn SAP by 10+ years of experienced Trainer.

Become a master in SAP

💼100% Placement Assistance
🏛Visit your nearest CADD Nest Private Limited SAP Training centres.

📍 CADD Nest Private Limited SAP Skills Rajajinagar
📲 9740444363

📍 CADD Nest Private Limited SAP Skills Basavanagudi
📲 9972177744

📍 CADD Nest Private Limited SAP Skills Seshadripuram
📲 9535666300

📍 CADD Nest Private Limited SAP Skills Malleshwaram
📲 9606666480

Attend Seminar & Get 25% Discount.
Interested People drop your contact number & mail-id.
Contact or Whats app : +91- 9035333733

CADD Nest Private Limited one of the best S.A.P Training Institute in Bangalore

S.A.P TRAINING MODULES:-

SAP FI/CO – Financial Accounting and Controlling (Managerial Accounting) Training Institute in Bangalore
SAP SD- Sales & Distribution Training Institute in Bangalore
SAP MM-Materials Management Training Institute in Bangalore
SAP HR/HCM-Human Resources/Human Capital Management Training Institute in Bangalore
SAP PM-Plant Maintenance Training Institute in Bangalore
SAP BW/BI-Business Information Warehousing/Business Intelligence Training Institute in Bangalore
SAP CRM-Customer Relationship Management Training Institute in Bangalore
SAP SRM – Supplier Relationship Management Training Institute in Bangalore
SAP SCM –Supply chain Management for manufacturing /Sales /Material management professionals Training Institute in Bangalore
SAP EP-Enterprise Portal Training Institute in Bangalore
SAP ABAP-Advanced Business Application Programming Training Institute in Bangalore
SAP BASIS-Business Application Software Integrated Solutions Training Institute in Bangalore
SAP HANA Training Institute in Bangalore


Computer Training Institutes
CAD Training Institutes
AUTOCAD Training Institutes
Computer Training Institutes For Mechanical CAD
Sketchup Training Institutes
Computer Training Institutes For Catia
Computer Training Institutes For Civil CADD
Computer Training Institutes For PRO E
Computer Training Institutes For MS Project
Computer Training Institutes For Ansys
Computer Training Institutes For 3D Studio Max
Computer Training Institutes For Revit
Computer Training Institutes For Primavera
Computer Training Institutes For AUTOCAD Mechanical
Computer Training Institutes For Solid Edge
Computer Training Institutes For Unigraphic
Computer Training Institutes For Nx CAD
Computer Training Institutes For AUTOCAD Civil
Computer Training Institutes For Architectural CAD
Computer Software Training Catia V 5
Computer Training Institutes For Etabs
Computer Training Institutes For STAAD Pro
Computer Software Training Catia V 4
Computer Training Institutes For CREO
Computer Software Training CAD Advanced
Computer Training Institutes For Archicad
Computer Training Institutes For Corporate CAD

Ad Widget

Related Posts

error: Content is protected !!
Scroll to Top