Kannada CADD Nest Private Limited

ಭವಿಷ್ಯದ ಬಹುಬೇಡಿಕೆಯ ಕೋರ್ಸ್‌ಗಳಿವು, ಕಲಿತರೆ ಜಾಬ್ ಗ್ಯಾರಂಟಿ!

ಭವಿಷ್ಯದ ಬಹುಬೇಡಿಕೆಯ ಕೋರ್ಸ್‌ಗಳಿವು, ಕಲಿತರೆ ಜಾಬ್ ಗ್ಯಾರಂಟಿ!

ಕೆಲವೇ ದಿನಗಳಲ್ಲಿ ದೇಶದ ಬಹುತೇಕ ಶಾಲಾ ಕಾಲೇಜುಗಳಲ್ಲಿ ತರಗತಿಗಳು ಆರಂಭವಾಗಲಿವೆ. ಈ ಕೋವಿಡ್‌-೧೯ ಸಂಕಷ್ಟದ ಸಮಯದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಕ್ಯಾಡ್‌ನೆಸ್ಟ್‌‌ ಆನ್‌ಲೈನ್‌ ತರಗತಿಗಳನ್ನು ಪಡೆದಿದ್ದು, ವಿವಿಧ ಸರ್ಟಿಫಿಕೇಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿಯೂ ತಮ್ಮ ರೆಸ್ಯೂಂ ತೂಕ ಹೆಚ್ಚಿಸಿಕೊಳ್ಳುವ ಸರ್ಟಿಫಿಕೇಷನ್‌ ಪಡೆದ ಆ ವಿದ್ಯಾರ್ಥಿಗಳಿಗೆ ಮೊದಲಿಗೆ ಕ್ಯಾಡ್‌ನೆಸ್ಟ್‌‌ ಬೆಂಗಳೂರು ಕಡೆಯಿಂದ ಅಭಿನಂದನೆಗಳು.

ಖುಷಿಯ ಸಂಗತಿಯೆಂದರೆ, ಕ್ಯಾಡ್‌ನೆಸ್ಟ್‌‌ ಆಫ್ ಲೈನ್ ತರಗತಿಗಳಿಗೆ ಸೇರಲು ಬಯಸುವವರಿಗೆ ಅಡ್ಮಿಷನ್‌ ಆರಂಭವಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಕರೆ ಮಾಡಿ, ನಮ್ಮ ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ ಶಾಖೆಗಳಿಗೆ ಭೇಟಿ ನೀಡಿ ವಿಚಾರಿಸುತ್ತಿದ್ದಾರೆ. ಇನ್ನಷ್ಟು ವಿದ್ಯಾರ್ಥಿಗಳಿಗೆ ಕೋರ್ಸ್‌ ಪಡೆಯುವ ಮನಸ್ಸಿದ್ದರೂ ಈ ಕೋವಿಡ್‌-೧೯ ಇನ್ನಷ್ಟು ಮುಗಿಯಲಿ ಎಂದು ಕಾಯುತ್ತಿದ್ದಾರೆ. ಆದರೆ, ಹೆಚ್ಚಿನವರು ಕೋವಿಡ್‌ ಕುರಿತು ಜಾಗೃತಿ ಹೊಂದಿದ್ದು, ಭಯಬಿಟ್ಟು ಹೊಸ ಕೋರ್ಸ್‌ ಕಲಿಕೆಗೆ ಆಸಕ್ತಿ ವಹಿಸುತ್ತಿದ್ದಾರೆ.

ಕೆಲವೊಂದು ಸಂಕಷ್ಟಗಳು ಹೊಸ ದಾರಿಗಳನ್ನು ತೋರಿಸುತ್ತವೆ. ಈ ಸಂಕಷ್ಟದ ಸಮಯದಲ್ಲಿ ಬಹುಬೇಡಿಕೆಯ ಹಲವು ಉದ್ಯೋಗಗಳ ಕುರಿತು ಮಾಹಿತಿಯೂ ಬಹಿರಂಗಗೊಂಡಿದೆ. ಜೊತೆಗೆ. ಕೆಲವೊಂದು ಉದ್ಯೋಗಗಳಿಗೆ ಇನ್ನು ಸದ್ಯದಲ್ಲಿ ನೇಮಕ ನಡೆಯದು ಎಂಬ ಮಾಹಿತಿಯೂ ಗೊತ್ತಾಗಿದೆ. ಭವಿಷ್ಯದಲ್ಲಿ ಬೇಡಿಕೆಯಿರುವ ಕೋರ್ಸ್‌ಗಳ ವಿವರವನ್ನು ಇಲ್ಲಿ ಪಡೆದುಕೊಳ್ಳೋಣ.

ಡೇಟಾ ಸೈನ್ಸ್‌

ದತ್ತಾಂಶ ವಿಜ್ಞಾನ ಈಗ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಜಗತ್ತೇ ಇಂದು ಇಂಟರ್‌ನೆಟ್‌ ಮೂಲಕ ನಡೆಯುತ್ತಿದೆ. ಹಲವು ಕೋಟಿ ಜನರು ಇಂಟರ್‌ನೆಟ್‌ ಬಳಸುತ್ತಿದ್ದಾರೆ. ಈಗ ಎಲ್ಲವೂ ವೆಬ್‌ಮಯವಾಗುತ್ತಿರುವುದರಿಂದ ಮಾಹಿತಿಗಳ ರಾಶಿ “ಬಿಗ್‌ ಡೇಟಾ’ವನ್ನು ಪ್ರತಿಯೊಂದು ಕಂಪನಿಗಳೂ ನಿರ್ವಹಿಸಬೇಕಾಗುತ್ತದೆ. ಡೇಟಾ ಸೈನ್ಸ್‌ ಕೋರ್ಸ್‌ಗಳನ್ನು ಕಲಿತವರಿಗೆ ಬೇಡಿಕೆ ಉತ್ತಮವಾಗಿದೆ. ಡೇಟಾ ಸೈನ್ಸ್‌ ಕೋರ್ಸ್‌ ಕಲಿಯಲು ಕಂಪ್ಯೂಟರ್‌ ಬಗ್ಗೆ ಕೊಂಚ ಜ್ಞಾನ ಇದ್ದರೆ ಸಾಕು. ಉತ್ತಮ ಡೇಟಾ ಸೈಂಟಿಸ್ಟ್‌ ಆಗಲು ವಿವಿಧ ಕಂಪ್ಯೂಟರ್‌ ಭಾಷೆಗಳು ಗೊತ್ತಿರಬೇಕು. ಪ್ರೋಗ್ರಾಮಿಂಗ್‌, ಸ್ಟ್ಯಟಿಸ್ಟಿಕ್ಸ್‌, ಮೆಷಿನ್‌ ಲರ್ನಿಂಗ್‌ ಸೇರಿದಂತೆ ವಿವಿಧ ಸ್ಕಿಲ್‌ ನಿಮ್ಮಲ್ಲಿರಬೇಕು. ನಮ್ಮ ಕ್ಯಾಡ್‌ನೆಸ್ಟ್‌‌ ಶಾಖೆಗಳಲ್ಲಿ ಡೇಟಾ ಸೈನ್ಸ್‌ಗೆ ಸಂಬಂಧಪಟ್ಟ ಫುಲ್‌ಸ್ಟಾಕ್‌ ಕೋರ್ಸ್‌ ಇದ್ದು, ಆಸಕ್ತರು ಕಲಿಯಬಹುದು.

ಡಿಜಿಟಲ್‌ ಮಾರ್ಕೆಟಿಂಗ್‌

Digital Marketing with person using a laptop on a white table

ಕೋವಿಡ್‌-೧೯ ಸಮಯದಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌ಗೆ ಬೇಡಿಕೆಯು ಗಮನಾರ್ಹವಾಗಿ ಏರಿಕೆ ಕಂಡಿದೆ. ಭವಿಷ್ಯದ ಮಾರ್ಕೆಟಿಂಗ್‌ ಇರುವುದೇ ಡಿಜಿಟಲ್‌ ಮೂಲಕ ಎಂಬ ಮಾತೂ ಕೇಳಿಬರುತ್ತಿದೆ. ಡಿಜಿಟಲ್‌ ಮಾರ್ಕೆಟಿಂಗ್‌ ಎಂದರೆ ಕೇವಲ ಫೇಸ್‌ಬುಕ್‌ನಲ್ಲಿ ಬೂಸ್ಟ್‌ ಮಾಡುವುದಲ್ಲ. ಅದರ ಜಗತ್ತು ತುಂಬಾ ವಿಶಾಲವಾಗಿದೆ. ಈ ಕೋರ್ಸ್‌ ಸಹ ಕ್ಯಾಡ್‌ನೆಸ್ಟ್‌‌ನಲ್ಲಿ ಲಭ್ಯವಿದೆ. ವಿಶೇಷವೆಂದರೆ ಈ ಕೋರ್ಸ್‌ ದುಬಾರಿಯಲ್ಲ.

ಐಟಿ ಕೋರ್ಸ್ ಗಳು

ಈಗ ಮತ್ತು ಮುಂದೆಯೂ ಐಟಿ ಕೋರ್ಸ್‌ಗಳು ಬೇಡಿಕೆ ಹೊಂದಿರಲಿವೆ. ಸಿ ಭಾಷೆ, ಸಿ ಪ್ಲಸ್‌ಪ್ಲಸ್‌, ಸಿ ಶಾರ್ಪ್‌, ಕ್ಯಾಸ್ಕೆಂಡಿಂಗ್‌ ಸ್ಟೈಲ್‌ ಶೀಟ್‌, ಬೂಟ್‌ಸ್ಟ್ರಾಪ್‌, ಕೋರ್‌ ಜಾವಾ, ಪೈಥಾನ್‌, .ನೆಟ್‌, ಪಿಎಲ್‌ ಎಸ್‌ಕ್ಯುಎಲ್‌, ಒರಾಕಲ್‌, ಆಂಡ್ರಾಯ್ಡ್‌, ಹಡೂಪ್‌… ಅಬ್ಬಾಬ್ಬಾ ಈ ಕ್ಷೇತ್ರಕ್ಕೆ ಪ್ರವೇಶಿಸಲು ಬಯಸುವವರಿಗೆ ಹತ್ತು ಹಲವು ಕೋರ್ಸ್‌ಗಳಿವೆ.

ಕ್ಯಾಡ್‌ ಪರಿಣಿತರಿಗೂ ಬೇಡಿಕೆ

ಕೋವಿಡ್‌-೧೯ ಸಂಕಷ್ಟದ ಸಮಯದಲ್ಲಿಯೂ ಕ್ಯಾಡ್‌ ಪರಿಣತರಿಗೆ ಬೇಡಿಕೆ ಕಡಿಮೆಯಾಗಿಲ್ಲ. ಭವಿಷ್ಯದಲ್ಲಿಯೂ ಈ ಕ್ಷೇತ್ರಕ್ಕೆ ಸಾಕಷ್ಟು ಪರಿಣಿತರ ಅಗತ್ಯವಿದೆ. ಆಟೋಕ್ಯಾಡ್‌, ೩ಡಿಎಸ್‌ ಮ್ಯಾಕ್ಸ್‌, ರೆವಿಟ್‌ ಆರ್ಕಿಟೆಕ್ಚರ್‌, ಎಂಎಸ್‌ ಪ್ರಾಜೆಕ್ಟ್, ಪ್ರಿಮವೆರಾ, ಇ-ಟ್ಯಾಬ್ಸ್‌, ಲುಮಿಯನ್‌, ಆರ್ಕಿಕ್ಯಾಡ್‌, ಕ್ಯಾಟಿಯಾ, ಕ್ರಿಯೊ ಪ್ಯಾರಾಮೆಟ್ರಿಕ್‌, ಎನ್‌ಎಕ್ಸ್‌ ಕ್ಯಾಡ್‌, ಎನ್‌ಎಕ್ಸ್‌ ಕ್ಯಾಮ್‌, ಹೈಪರ್‌ಮೆಷ್‌ ಇತ್ಯಾದಿ ಸ್ಕಿಲ್‌ ಕಲಿತವರಿಗೆ ಬೇಡಿಕೆಯಿದೆ.

ಫುಲ್‌ ಸ್ಟಾಕ್‌ ಕೋರ್ಸ್‌ ಕಲಿತವರಿಗೆ ಬೇಡಿಕೆ

ಕಂಪನಿಗಳು ಈ ಕೋವಿಡ್‌-೧೯ ಸಮಯದಲ್ಲಿ ಸಾಕಷ್ಟು ಪಾಠಗಳನ್ನು ಕಲಿತಿವೆ. ಈ ಪಾಠಗಳಿಂದಾಗಿ ತಮ್ಮ ನೇಮಕ ಕ್ರಮವನ್ನೂ ಬದಲಿಸಿವೆ. ಒಂದೊಂದು ಕೌಶಲ ಹೊಂದಿರುವರಿಗಿಂತ ಪ್ರಾಜೆಕ್ಟ್‌ವೊಂದಕ್ಕೆ ಸಂಬಂಧಪಟ್ಟ ಎಲ್ಲಾ ಕೌಶಲ ಹೊಂದಿರುವವರನ್ನು ನೇಮಕ ಮಾಡಲು ಗಮನ ನೀಡುತ್ತವೆ. ಇದೇ ಕಾರಣಕ್ಕೆ ಫುಲ್‌ ಸ್ಟಾಕ್‌ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನಮ್ಮಲ್ಲಿಯೂ ಫುಲ್‌ ಸ್ಟಾಕ್‌ ಡೆವಲಪ್‌ಮೆಂಟ್‌ ವಿತ್‌ ಪಿಎಚ್‌ಪಿ, ಫುಲ್‌ಸ್ಟಾಕ್‌ ಡೆವಲಪ್‌ಮೆಂಟ್‌ ವಿತ್‌ ಪೈಥಾನ್‌, ಫುಲ್‌ಸ್ಟಾಕ್‌ ಡೆವಲಪ್‌ಮೆಂಟ್‌ ವಿತ್‌ .ನೆಟ್‌, ಫುಲ್‌ಸ್ಟಾಕ್‌ ಡೆವಲಪ್‌ಮೆಂಟ್‌ ವಿತ್‌ ಜಾವಾ, ಆಂಡ್ರಾಯ್ಡ್‌ ಡೆವಲಪರ್‌ ಇತ್ಯಾದಿ ಕೋರ್ಸ್‌ಗಳಿಗೆ ಅಧಿಕ ಬೇಡಿಕೆಯೂ ಆರಂಭವಾಗಿದೆ.

ಕ್ಯಾಡ್‌ನೆಸ್ಟ್‌‌ಗೆ ಸ್ವಾಗತ

ಬೆಂಗಳೂರಿನ ಬಸವನಗುಡಿ, ರಾಜಾಜಿನಗರ, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನಲ್ಲಿರುವ ಕ್ಯಾಡ್‌ನೆಸ್ಟ್‌‌ ಕೌಶಲಭಿವೃದ್ಧಿ ಸಂಸ್ಥೆಯು ಉದ್ಯೋಗ ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆಯಲ್ಲಿರುವ ಕೌಶಲಗಳನ್ನೇ ಕಲಿಸುತ್ತ ಬಂದಿದೆ. ಜೊತೆಗೆ, ಪ್ಲೇಸ್‌ಮೆಂಟ್‌, ಇಂಟರ್ನ್ಶಿಪ್‌ಗೆ ಅವಕಾಶವನ್ನೂ ಒದಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಭರವಸೆ ಹೆಚ್ಚಿಸುತ್ತಿದೆ. ಇನ್ನೇಕೆ ತಡ, ಈ ಕೂಡಲೇ ನಮ್ಮನ್ನು ಸಂಪರ್ಕಿಸಿ.

No.1 Software Training Institute in bangalore
CADD Nest Private Limited, No.1 Software (IT) Training Institute in Bangalore
balc computer education | balc rajajinagar | balc computer education near me | balc computer education fees | balc computer education website| balc computer centre | balc computer training institute | balc near me | balc bangalore | balc computer education near me | balc full form
balc cadd centre | balc cadd | balc cadd address | balc cadd phone | balc cadd near me
balc computer education rajajinagar | balc computer education basavanagudi
balc computer education seshadripuram | balc computer education malleshwaram
balc cadd malleswaram | balc cadd seshadripuram
balc cadd rajajinagar | balc cadd basavanagudi
balc cadd centre malleswaram | balc cadd centre sheshadripuram
balc cadd centre rajajinagar | balc cadd centre basavanagudi

Computer Training Institutes
CAD Training Institutes
AUTOCAD Training Institutes
Computer Training Institutes For Mechanical CAD
Sketchup Training Institutes
Computer Training Institutes For Catia
Computer Training Institutes For Civil CADD
Computer Training Institutes For PRO E
Computer Training Institutes For Revit Architecture
Computer Training Institutes For Ansys
Computer Training Institutes For 3D Studio Max
Computer Training Institutes For MS Project
Computer Training Institutes For AUTOCAD Civil 3D
Computer Training Institutes For Revit
Institutes For Project Management
Computer Training Institutes For Primavera
Computer Training Institutes For AUTOCAD Electrical
Computer Training Institutes For AUTOCAD Mechanical
Computer Training Institutes For STAAD Pro
Computer Training Institutes For Etabs
Computer Software Training Catia V 5
Computer Training Institutes For AUTOCAD Civil
Computer Training Institutes For Unigraphic
Computer Software Training CAD 2D
Computer Training Institutes For Architectural CAD
Computer Training Institutes For Nx CAD
Computer Training Institutes For AUTOCAD Architecture
Computer Training Institutes For Microsoft Project Management
Computer Training Institutes For Project Management
Computer Training Institutes For CREO
Computer Training Institutes For Archicad
Computer Training Institutes For PRO E Wildfire
Computer Software Training CAD Advanced
Computer Software Training CAD 3D

Related Posts

error: Content is protected !!
Scroll to Top