ಕ್ಯಾಡ್‌ನೆಸ್ಟ್‌ ಡಿಪ್ಲೊಮಾ ಇನ್ ಅಡ್ವಾನ್ಸಡ್ 3ಡಿ ಅನಿಮೇಷನ್ ಕೋರ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

ಅನಿಮೇಷನ್‌ ಎಂದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರೂ ಕಣ್ಣರಳಿಸುತ್ತಾರೆ. ಮಗಧೀರ, ಬಾಹುಬಲಿ ಇತ್ಯಾದಿ ಸಿನಿಮಾಗಳ ಪ್ರಭಾವವೂ ಹೌದು. ವಿದ್ಯಾರ್ಥಿಗಳಿಗೂ ಅನಿಮೇಷನ್‌ ಜಗತ್ತಿಗೆ ಪ್ರವೇಶಿಸುವ ಬಯಕೆ ಇರುತ್ತದೆ. ಆದರೆ, ಅದಕ್ಕಾಗಿ ಏನು ಓದಬೇಕು? ಯಾವ ರೀತಿಯ ಅಡಿಪಾಯ ಇರಬೇಕು ಎಂದು ಸ್ಪಷ್ಟತೆ ಇರುವುದಿಲ್ಲ. ಅನಿಮೇಷನ್‌ ಜಗತ್ತಿಗೆ ಪ್ರವೇಶ ಪಡೆಯಲು ಕ್ಯಾಡ್‌ನೆಸ್ಟ್‌‌ ಅನಿಮೇಷನ್‌ ಕೋರ್ಸ್‌ಗಳು ಸೂಕ್ತವಾಗಿದೆ. ಇಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಅನಿಮೇಷನ್‌ ಜಗತ್ತಿಗೆ ಪ್ರವೇಶ ಪಡೆಯಲು ಮತ್ತು ಅಲ್ಲಿ ಅನನ್ಯ ಸಾಧನೆ ಮಾಡಲು ಬೆಂಬಲ ನೀಡಿರುವ ಡಿಪ್ಲೊಮಾ ಇನ್‌ ಅಡ್ವಾನ್ಸಡ್‌ …

ಕ್ಯಾಡ್‌ನೆಸ್ಟ್‌ ಡಿಪ್ಲೊಮಾ ಇನ್ ಅಡ್ವಾನ್ಸಡ್ 3ಡಿ ಅನಿಮೇಷನ್ ಕೋರ್ಸ್ ಬಗ್ಗೆ ನಿಮಗೆಷ್ಟು ಗೊತ್ತು? Read More »