Kannada CADD Nest Private Limited

July 2020

ಟೆಲಿಫೋನ್‌ ಇಂಟರ್‌ವ್ಯೂಗೆ ಸಿದ್ಧತೆ ನಡೆಸುವುದು ಹೇಗೆ?

ಕೋವಿಡ್‌ ೧೯ನಿಂದಾಗಿ ಉದ್ಯೋಗ ಸಂದರ್ಶನಗಳು ಹೆಚ್ಚಾಗಿ ಟೆಲಿಫೋನ್‌ ಅಥವಾ ವಿಡಿಯೋ ಮೂಲಕ ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಕೋರ್ಸ್‌ ಆಯ್ಕೆ, ಕಾಲೇಜು ಆಯ್ಕೆ, ಅಡ್ಮಿಷನ್‌ ಪ್ರಕ್ರಿಯೆಗಳೂ ಟೆಲಿಫೋನ್‌ ಮೂಲಕವೇ ಹೆಚ್ಚಾಗಿ ನಡೆಯಲಿದೆ. ವಿವಿಧ ಆನ್‌ಲೈನ್‌ ಕೊರ್ಸ್ ಗಳು ಈಗ ಜನಪ್ರಿಯವಾಗುತ್ತಿವೆ. ಕ್ಯಾಡ್‌ನೆಸ್ಟ್‌‌ ಈಗಾಗಲೇ ವಿವಿಧ ಕೋರ್ಸ್‌ ಗಳನ್ನು ಆನ್‌ಲೈನ್‌ ಮೂಲಕವೇ ನೀಡುತ್ತಿದೆ. ಜಗತ್ತು ಹೀಗೆ ವರ್ಚ್ಯುವಲ್‌ ಆಗುತ್ತಿರುವಾಗ ನೀವು ಅದಕ್ಕೆ ತಕ್ಕಂತೆ ಸಿದ್ಧತೆ ನಡೆಸಬೇಕಾಗುತ್ತದೆ. ಉದಾಹರಣೆಗೆ ನಿಮಗೆ ನಾಳೆ ಒಂದು ಟೆಲಿಫೋನ್‌ ಇಂಟರ್‌ವ್ಯೂ ಇದೆ ಎಂದಿಟ್ಟುಕೊಳ್ಳಿ. ಫೋನ್‌ನಲ್ಲಿ ಏನು …

ಟೆಲಿಫೋನ್‌ ಇಂಟರ್‌ವ್ಯೂಗೆ ಸಿದ್ಧತೆ ನಡೆಸುವುದು ಹೇಗೆ? Read More »

ಟೈಮ್‌ ಮ್ಯಾನೇಜ್‌ಮೆಂಟ್: ಸಮಯದ ಸದ್ಭಳಕೆಯಿಂದ ಯಶಸ್ಸು

ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸು ಪಡೆಯುವುದು ಪ್ರತಿಯೊಬ್ಬರ ಕನಸು. ಯಶಸ್ಸು ಪಡೆಯಲು ಬೇಕಿರುವುದು ಏನು? ಹಣವೇ? ಶೈಕ್ಷಣಿಕ ಅರ್ಹತೆಗಳೇ? ಅಥವಾ ಮಹಾತ್ವಕಾಂಕ್ಷೆಯೇ? ಇವೆಲ್ಲವೂ ಅವಶ್ಯಕ ನಿಜ. ಆದರೆ, ಯಶಸ್ಸು ಪಡೆಯಲು ಇಷ್ಟೇ ಸಾಕಾಗದು. ಇಂದಿನ ಕನ್ನಡ ಕ್ಯಾಡ್‌ನೆಸ್ಟ್‌‌ ಲೇಖನದಲ್ಲಿ ಯಶಸ್ಸು ಪಡೆಯಲು ಅತ್ಯಮೂಲ್ಯವಾದ ಅಂಶವೊಂದರ ಬಗ್ಗೆ ಚರ್ಚಿಸೋಣ. ಅದು ಟೈಮ್‌ ಮ್ಯಾನೇಜ್‌ ಮೆಂಟ್‌ ಅಥವಾ ಸಮಯದ ನಿರ್ವಹಣೆ. ಜಗತ್ತು ಈಗ ಕೊರೊನಾ ಸಂಕಷ್ಟದಲ್ಲಿದೆ. ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಮನೆಯಿಂದಲೇ ಓದುತ್ತಿದ್ದಾರೆ. (ನೀವು ಆನ್‌ಲೈನ್‌ …

ಟೈಮ್‌ ಮ್ಯಾನೇಜ್‌ಮೆಂಟ್: ಸಮಯದ ಸದ್ಭಳಕೆಯಿಂದ ಯಶಸ್ಸು Read More »

error: Content is protected !!
Scroll to Top