ಈಗಿನ ಪೀಳಿಗೆಯಲ್ಲಿ ನಾವು ಕಲಿತಿರುವ ಗಾತ್ರಕ್ಕಿಂತ ಕಲಿಯಬೇಕಾಗಿರುವ ಗಾತ್ರವೇ ಹೆಚ್ಚು. ಇದರ ಉತ್ತಮ ಉಧಾಹರಣೆ ಎಂದರೆ ಸಿವಿಲ್ ಇಂಜೀನೀರಿಂಗ್ ಎಂದು ಹೇಳಬಹುದು .ಹೌದು ಅನಾಧಿ ಕಾಲದಲ್ಲಿ ತಂತ್ರಜ್ಞಾನದ ಬಳಕೆ ಇಲ್ಲದಿದ್ದರೂ ನಮ್ಮ ಪೂರ್ವಜರು ಅತ್ಯುತ್ತಮವಾದ ಕಟ್ಟಡಗಳನ್ನು ಹಾಗು ಸ್ಮಾರಕಗಳ್ಳನು ನಿರ್ಮಿಸಿ ಅವರ ಹೆಸರುಗಳನ್ನೂ ಇತಿಹಾಸದಲ್ಲಿ ಉಳಿಸಿಕೊಂಡಿದ್ದಾರೆ. ಇಷ್ಟಕ್ಕೆ ಸಿವಿಲ್ ಇಂಜಿನಿಯರ್ ಗಳು ಕೈ ಕಟ್ಟಿ ಕುಳಿತಿಲ್ಲ. ತಂತ್ರಜ್ಞಾನ ಮುಂದುವರೆದಂತೆ ಅವರ ಕೊಡುಗೆ ಕೂಡ ಅಪಾರವಾಗುತ್ತ ಆಕಾಶವನ್ನೇ ಮುಟ್ಟುವಂತಹ ಕಟ್ಟಡಗಳೊಂದಿಗೆ ದಿಟ್ಟ ಹೆಜ್ಜೆ ಇಂದ ಮುಂದೆ ಬರುತಿದ್ದಾರೆ.
ಟ್ರೆಂಡ್ ಆಫ್ ಟೆಕ್ನಾಲಜಿ !
ಪೀಳಿಗೆ ಬದಲಾಗುತ್ತ ನಮ್ಮ ಟೆಕ್ನಾಲಜಿ ಕೂಡ ಬದಲಾಗುವುದು ಸಹಜ, ಹೀಗಿರುವಾಗ ಅನಾಧಿ ಕಾಲದಂತೆ ದೊಡ್ಡ ಹಾಳೆ ಗಳಲ್ಲಿ ಕಟ್ಟಡದ ಚಿತ್ರಣವನ್ನು ಬಿಡಿಸಿ ಗ್ರಾಹಕರಿ ಗೆ ಕೊಟ್ಟರೆ ಈಗಿನ ಪೀಳಿಗೆಯು ತಿರಸ್ಕರಿಸುವ ಸಾಧ್ಯತೆ ಹೆಚ್ಚು . ಇಂತಹ ಸ್ಥಿತಿಯಲ್ಲಿ ನಮ್ಮ ಸಹಾಯಕ್ಕೆ ಬರುವುದು ಕ್ಯಾಡ್ ಸಾಫ್ಟ್‌ವೇರ್ ಗಳು ,
ಈ ಸಾಫ್ಟ್‌ವೇರ್ ಗಳು ನಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಹಾಗು ಕಡಿಮೆ ಅವಧಿಯಲ್ಲಿ ಮುಗಿಸಿ ನಮ್ಮ ಹಾಗು ಗ್ರಾಹಕರ ಅನುಭಂದವನ್ನು ಹೆಚ್ಚಿಸುತ್ತದೆ ಮತ್ತು ಅವರೊಂದಿಗೆ ಇರುವ ನಮ್ಮ ವ್ಯವಹಾರ ವಹಿವಾಟನ್ನು ವೃದ್ದಿ ಗೊಳಿಸಲು ಸಹಾಯಮಾಡುತ್ತವೆ.
ವಿವಿಧ ರೀತಿಯ ಡ್ರಾಫ್ಟಿಂಗ್ ಅಂಡ್ ಡಿಸೈನಿಂಗ್ ಸಾಫ್ಟ್‌ವೇರ್ ಗಳು
ಕಟ್ಟಡ ಎಂದಕೂಡಲೇ ಎಲ್ಲರಿಗು ಅದರ ಮೇಲ್ನೋಟ ನೋಡಲು ತುಂಬಾ ಕುತೂಹಲ, ಗ್ರಾಹಕರಿಗೆ ಪೂರ್ಣ ಚಿತ್ರಣ ಸಿಗದಿದ್ದರೂ ,ಮೊದಲಾಗಿ ನೋಡಬೇಕಿನಿಸುವುದು ವಾಸ್ತು ಹಾಗು ಯಾವ-ಯಾವ ಕೋಣೆಗಳ ಜಾಗ ಎಲ್ಲೆಲ್ಲಿ ನಿಶ್ಚಯವಾಗುವುದು, ದೇವರ ಕೋಣೆ ಈಶಾನ್ಯ ದಿಕ್ಕಿನಲಿದೆಯೇ , ಅಡುಗೆಮನೆ , ಲಿವಿಂಗ್ ರೂಮ್ ಒಳಗೊಂಡಿರುತ್ತದೆಯೇ ,ಎಷ್ಟು ಕೋಣೆಗಳು ಇರಬಹುದು?. ಈರೀತಿ ಹಲವು ಪ್ರಶ್ನೆಗಳು ಗ್ರಾಹಕರಿಗೆ ಬರುವುದು ಸರ್ವೇ ಸಾಮಾನ್ಯ .ಇಂತಹ ಕುತೂಹಲಗಳನ್ನು ನಾವು ಆಟೋ ಕ್ಯಾಡ್ (Auto cad ) ಸಾಫ್ಟ್ವೇರ್ ನಲ್ಲಿ ಅತಿ ಸುಲಭವಾಗಿ ಕಡಿಮೆ ಸಮಯದಲ್ಲಿ ಗ್ರಾಹಕರ ಮುಂದೆ ಅವರ ಕಟ್ಟಡದ ಪ್ಲಾನ್ ನಿರ್ಮಿಸಿ -ಕೋಣೆಗಳು ,ದೇವರ ಮನೆ , ಅಡುಗೆಮನೆ ,ಲಿವಿಂಗ್ ರೂಮ್ ,ರೆಸ್ಟ್ ರೂಮ್, ಮಾಸ್ಟರ್ ಬೆಡ್‌ರೂಮ್, ಇವುಗಳ ಸ್ಥಳಗಳು ಮನೆಯ ಯಾವ ದಿಕ್ಕಿಗೆ ಬರುವುದೆಂದು ತೋರಿಸಿದರೆ ಅದೇ ನಿಮಿಷವೇ ನಿಮ್ಮ ಅವರ ವ್ಯವಹಾರ ಖಚಿತವಾಗುವುದು . ಏಕೆಂದರೆ ಈಗಾಗಲೇ ನೀವು ಕಟ್ಟಡದ ನೀಲಿ ನಕ್ಷೆಯನ್ನು ಅಥವಾ ಬಿಲ್ಡಿಂಗ್ ಪ್ಲಾನ್ ಅನ್ನು ಅವರ ಕಣ್ಣ ಮುಂದೆ ಇಟ್ಟಾಗ ಅವರಿಗೆ ಪರಿಪೂರ್ಣವಾದ ವಿಶ್ವಾಸ ಮೂಡುತ್ತದೆ.
ಹಾಗೆ ಬರಿ ಪ್ಲಾನ್ ಕೊಟ್ಟರೆ ಸಾಕಾಗದು ಅದರ ಒಂದು walk-through ತೋರಿಸಿದರೆ ಗ್ರಾಹಕ ಅಲ್ಲೇ ಸಂತೋಷಗೊಳ್ಳುತ್ತಾನೆ .
ಈ ರೀತಿಯ ಕಟ್ಟಡದ walk-through ಮಾಡಲು ಮಾಡೆಲಿಂಗ್ ಸಾಫ್ಟ್‌ವೇರ್ ಗಳಾದ 3ds max ಹಾಗು Revit Architecture ಬಳಸುತ್ತಾರೆ.
ಮೇಲ್ಕಂಡಂತೆ ಒಂದು ಪರಿಪೂರ್ಣ ಕಟ್ಟಡ ಹೇಗೆ ಕಾಣುವುದೆಂದು ನಿಮಗೆ ಅಂದಾಜು ಸಿಕ್ಕಿರುತ್ತದೆ. ಈ 3ds Max ಮುಖಾಂತರ ಒಂದು ಕಟ್ಟಡದ ಒಳಗಿನ ಚಿತ್ರಣ ಕಾಣಲು ಉಪಯೋಗಿಸುತ್ತಾರೆ ಮತ್ತು Revit Architecture ಸಾಫ್ಟ್‌ವೇರ್ ನಿಂದ ಕಟ್ಟಡದ ಒರಗಿನ ಚಿತ್ರಣವನ್ನು ಕಾಣಬಹುದಾಗಿದೆ.
ಇಂತಹ ಹಲವು ವಿಷಯಗಳನ್ನು ತಿಳಿಯಲು ಕನ್ನಡ ಕ್ಯಾಡ್‌ನೆಸ್ಟ್. ಕಾಂ ಗೆ ಭೇಟಿ ನೀಡುತ್ತಿರಿ . ಮತ್ತಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಅಂಡ್ ಕಮ್ಯುನಿಕೇಷನ್ ಬಸವನಗುಡಿ,ರಾಜಾಜಿನಗರ ,ಶೇಷಾದ್ರಿಪುರಂ,ಮಲ್ಲೇಶ್ವರಂ ಶಾಖೇಗಳನ್ನು ಸಂಪರ್ಕಿಸಿ.
MECHANICAL / CIVIL / ELECTRICAL Engineers. Learn CAD Softwares for better Opportunities.ಕ್ಯಾಡ್‌ನೆಸ್ಟ್ ಕ್ಯಾಡ್ : ಅತ್ಯಂತ ಕಡಿಮೆ ಶುಲ್ಕದಲ್ಲಿ ಶ್ರೇಷ್ಠ ಗುಣಮಟ್ಟದ ಕ್ಯಾಡ್ ತರಬೇತಿ.Visit CADD NEST centres. CADD NEST Rajajinagar, CADD NEST Basavanagudi,
CADD NEST Sheshadripuram, CADD NEST Malleshwaram 9740444363 ww.balcpiie.com
#CADD Nest Private Limited#CADTraining#CADD Nest Private LimitedCADD
CADD NEST Courses -Design The World
Best Faculty team with many years of industry experience imparting the Civil / Mechanical / architectural software skills. Thousands of students placed across India by CADD NEST’s placement cell.
CADD NEST Computer Training Institutes
CADD NEST CAD Training Institutes
CADD NEST AUTOCAD Training Institutes
CADD NEST Computer Training Institutes For Mechanical CAD
CADD NEST Sketchup Training Institutes
CADD NEST Computer Training Institutes For Catia
CADD NEST Computer Training Institutes For Civil CADD
CADD NEST Computer Training Institutes For PRO E
CADD NEST Computer Training Institutes For Revit Architecture
CADD NEST Computer Training Institutes For Ansys
CADD NEST Computer Training Institutes For 3D Studio Max
CADD NEST Computer Training Institutes For MS Project
CADD NEST Computer Training Institutes For AUTOCAD Civil 3D
CADD NEST Computer Training Institutes For Revit
CADD NEST Institutes For Project Management
CADD NEST Computer Training Institutes For Primavera
CADD NEST Computer Training Institutes For AUTOCAD Electrical
CADD NEST Computer Training Institutes For AUTOCAD Mechanical
CADD NEST Computer Training Institutes For STAAD Pro
CADD NEST Computer Training Institutes For Etabs
CADD NEST Computer Software Training Catia V 5
CADD NEST Computer Training Institutes For AUTOCAD Civil
CADD NEST Computer Training Institutes For UnigrBaphic
CADD NEST Computer Software Training CAD 2D
CADD NEST Computer Training Institutes For Architectural CAD
CADD NEST Computer Training Institutes For Nx CAD
CADD NEST Computer Training Institutes For AUTOCAD Architecture
CADD NEST Computer Training Institutes For Microsoft Project Management
CADD NEST Computer Training Institutes For Project Management
CADD NEST Computer Training Institutes For CREO
CADD NEST Computer Training Institutes For Archicad
CADD NEST Computer Training Institutes For PRO E Wildfire
CADD NEST Computer Software Training CAD Advanced
CADD NEST Computer Software Training CAD 3D